Yaathara Vichithra Baalu Lyrics

ಯಾತರ ವಿಚಿತ್ರ ಬಾಳು Lyrics

in Thappida Thala

in ತಪ್ಪಿದ ತಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಂ...ರೂರುಹೂಹೂ...
ಯಾತರ ವಿಚಿತ್ರ ಬಾಳು ಹ್ಹಾ..
ಯಾತರ ವಿಚಿತ್ರ ಬಾಳು
ಯಾತಕ್ಕಿಂತ ಜನ್ಮ
ಕೊಟ್ಟಳೋ ಅಮ್ಮಾ...
ಯಾರಿಗೇನು ಉಪಯೋಗ
ಉಂಟಯ್ಯ  ತಮ್ಮಾ
ಇದಕೆಲ್ಲಾ ಕಳವಳ ಯಾಕೋ..
ಆ.. ಅಹ್ಹಹ್ಹಹ್ಹಾ
ಇದಕೆಲ್ಲಾ ಕಳವಳ ಯಾಕೋ..
 
|| ಯಾತರ ವಿಚಿತ್ರ ಬಾಳು...
ಯಾತರ ವಿಚಿತ್ರ ಬಾಳು…||
 
ನೂರಾರು ನೋವಿನ ಸಂತೆ
ಮಾರೋದು ಚಿಂತೆಯ ಕಂತೆ
ಲೋಕದಾ ಗತಿ ಇದೇನಂತೆ
ಹೆದರದಂಥ ನಾವೇ ಮೇಲಂತೆ
ಆಟವ ಆಡುವತನಕ ಆಡೋ..
ಹ್ಹೂ ಆಡಿ ಆಟವ ಮುಗಿಸಿ ಓಡೋ.. 
ಇದಕೆಲ್ಲಾ ಕಳವಳ ಯಾಕೋ..
ಯಾಕೋ...ಹ್ಹಾ….
ಇದಕೆಲ್ಲಾ ಕಳವಳ ಯಾಕೋ..ಉಹೂ
 
|| ಯಾತರ ವಿಚಿತ್ರ ಬಾಳು...
ಯಾತರ ವಿಚಿತ್ರ ಬಾಳು…||
 
ಓದೂ ಆಸೆ ಓಡೇ ಹೋಯ್ತು..
ಓಡೇ ಹೋಯ್ತು...
ದುಡಿಯೇ ದಾರಿ ದೂರ ಆಯಿತು...
ಅಹ್ಹಹ್ಹ ..
ಬದುಕೋ ರೀತಿ ನೀತಿ ತೋರದೆ
ಬಯಸಿದಂತೆ ದಾರಿ ಹಿಡಿದೆ
ಇದಕೆ ಕಾರಣ ಕೇಳೋ ತಮ್ಮಾ..
ಹಿಂದೆ ಮಾಡಿದ ಪಾಪದ  ಕರ್ಮಾ
ಇದಕೆಲ್ಲಾ ಕಳವಳ ಯಾಕೋ.. ಹೇ ...
ಇದಕೆಲ್ಲಾ ಕಳವಳ ಯಾಕೋ..
 
|| ಯಾತರ ವಿಚಿತ್ರ ಬಾಳು...
ಯಾತರ ವಿಚಿತ್ರ ಬಾಳು...ಓಓ..|| 
 
ನಾನಂತೆ ರೌಡಿ ಕೇಡಿ ಯ್ಯಾ..ಅಹ್ಹಾ...
ಯಾಕಾದೆನು ತೂಗಿ ನೋಡಿ
ನಾಡಲ್ಲಿ ಯೋಗ್ಯರು ಯಾರೋ...
ಯಾರೋ... ಅಹ್ಹಹ್ಹ...
ಎಲ್ಲರೂ ಮೋಸಗಾರರರು
ಸಮಯ ಸಿಕ್ಕಿದರೆ ದೋಚಿಕೋ...
ದಕ್ಕದೆ ಹೋದರೆ ದೂರ ಹೊದ್ದಿಕೋ
ಇದಕೆಲ್ಲಾ ಕಳವಳ ಯಾಕೋ.. ಓ ...
ಇದಕೆಲ್ಲಾ ಕಳವಳ ಯಾಕೋ..ಓ...
 
|| ಯಾತರ ವಿಚಿತ್ರ ಬಾಳು ಹ್ಹಾ..
ಯಾತರ ವಿಚಿತ್ರ ಬಾಳು
ಯಾತಕ್ಕಿಂತ ಜನ್ಮ
ಕೊಟ್ಟಳೋ ಅಮ್ಮಾ...
ಯಾರಿಗೇನು ಉಪಯೋಗ
ಉಂಟಯ್ಯ  ತಮ್ಮಾ
ಇದಕೆಲ್ಲಾ ಕಳವಳ ಯಾಕೋ..
ಆ.. ಅಹ್ಹಹ್ಹಹ್ಹಾ
ಇದಕೆಲ್ಲಾ ಕಳವಳ ಯಾಕೋ..||

ಉಂ...ರೂರುಹೂಹೂ...
ಯಾತರ ವಿಚಿತ್ರ ಬಾಳು ಹ್ಹಾ..
ಯಾತರ ವಿಚಿತ್ರ ಬಾಳು
ಯಾತಕ್ಕಿಂತ ಜನ್ಮ
ಕೊಟ್ಟಳೋ ಅಮ್ಮಾ...
ಯಾರಿಗೇನು ಉಪಯೋಗ
ಉಂಟಯ್ಯ  ತಮ್ಮಾ
ಇದಕೆಲ್ಲಾ ಕಳವಳ ಯಾಕೋ..
ಆ.. ಅಹ್ಹಹ್ಹಹ್ಹಾ
ಇದಕೆಲ್ಲಾ ಕಳವಳ ಯಾಕೋ..
 
|| ಯಾತರ ವಿಚಿತ್ರ ಬಾಳು...
ಯಾತರ ವಿಚಿತ್ರ ಬಾಳು…||
 
ನೂರಾರು ನೋವಿನ ಸಂತೆ
ಮಾರೋದು ಚಿಂತೆಯ ಕಂತೆ
ಲೋಕದಾ ಗತಿ ಇದೇನಂತೆ
ಹೆದರದಂಥ ನಾವೇ ಮೇಲಂತೆ
ಆಟವ ಆಡುವತನಕ ಆಡೋ..
ಹ್ಹೂ ಆಡಿ ಆಟವ ಮುಗಿಸಿ ಓಡೋ.. 
ಇದಕೆಲ್ಲಾ ಕಳವಳ ಯಾಕೋ..
ಯಾಕೋ...ಹ್ಹಾ….
ಇದಕೆಲ್ಲಾ ಕಳವಳ ಯಾಕೋ..ಉಹೂ
 
|| ಯಾತರ ವಿಚಿತ್ರ ಬಾಳು...
ಯಾತರ ವಿಚಿತ್ರ ಬಾಳು…||
 
ಓದೂ ಆಸೆ ಓಡೇ ಹೋಯ್ತು..
ಓಡೇ ಹೋಯ್ತು...
ದುಡಿಯೇ ದಾರಿ ದೂರ ಆಯಿತು...
ಅಹ್ಹಹ್ಹ ..
ಬದುಕೋ ರೀತಿ ನೀತಿ ತೋರದೆ
ಬಯಸಿದಂತೆ ದಾರಿ ಹಿಡಿದೆ
ಇದಕೆ ಕಾರಣ ಕೇಳೋ ತಮ್ಮಾ..
ಹಿಂದೆ ಮಾಡಿದ ಪಾಪದ  ಕರ್ಮಾ
ಇದಕೆಲ್ಲಾ ಕಳವಳ ಯಾಕೋ.. ಹೇ ...
ಇದಕೆಲ್ಲಾ ಕಳವಳ ಯಾಕೋ..
 
|| ಯಾತರ ವಿಚಿತ್ರ ಬಾಳು...
ಯಾತರ ವಿಚಿತ್ರ ಬಾಳು...ಓಓ..|| 
 
ನಾನಂತೆ ರೌಡಿ ಕೇಡಿ ಯ್ಯಾ..ಅಹ್ಹಾ...
ಯಾಕಾದೆನು ತೂಗಿ ನೋಡಿ
ನಾಡಲ್ಲಿ ಯೋಗ್ಯರು ಯಾರೋ...
ಯಾರೋ... ಅಹ್ಹಹ್ಹ...
ಎಲ್ಲರೂ ಮೋಸಗಾರರರು
ಸಮಯ ಸಿಕ್ಕಿದರೆ ದೋಚಿಕೋ...
ದಕ್ಕದೆ ಹೋದರೆ ದೂರ ಹೊದ್ದಿಕೋ
ಇದಕೆಲ್ಲಾ ಕಳವಳ ಯಾಕೋ.. ಓ ...
ಇದಕೆಲ್ಲಾ ಕಳವಳ ಯಾಕೋ..ಓ...
 
|| ಯಾತರ ವಿಚಿತ್ರ ಬಾಳು ಹ್ಹಾ..
ಯಾತರ ವಿಚಿತ್ರ ಬಾಳು
ಯಾತಕ್ಕಿಂತ ಜನ್ಮ
ಕೊಟ್ಟಳೋ ಅಮ್ಮಾ...
ಯಾರಿಗೇನು ಉಪಯೋಗ
ಉಂಟಯ್ಯ  ತಮ್ಮಾ
ಇದಕೆಲ್ಲಾ ಕಳವಳ ಯಾಕೋ..
ಆ.. ಅಹ್ಹಹ್ಹಹ್ಹಾ
ಇದಕೆಲ್ಲಾ ಕಳವಳ ಯಾಕೋ..||

Yaathara Vichithra Baalu song lyrics from Kannada Movie Thappida Thala starring Rajanikanth, Saritha, Kamal Hassan, Lyrics penned by Hunasuru Krishna Murthy Sung by S P Balasubrahmanyam, Music Composed by Vijaya Bhaskar, film is Directed by K Balachandar and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ