Olavinda Nalle Lyrics

ಒಲವಿಂದ ನಲ್ಲೇ Lyrics

in Thappida Thala

in ತಪ್ಪಿದ ತಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ
ಉಲ್ಲಾಸ ಸಂತೋಷವು…
ಜೋಗುಳ ಹಾಡಿರಲೂ…
 
|| ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ…||
 
ಮದುವೆಯು ಮುಗಿದು ಮಕ್ಕಳ ಪಡೆದು
ಸುಖ ಕಾಣುವುದು ಎಲ್ಲರ ಬಾಳು
ಮಕ್ಕಳ ಪಡೆದು ಮದುವೆಯು ನಡೆದು
ಸುಖ ನೋಡಲಿದೆ ಇವಳ ಬಾಳು
ದೇವರಿಲ್ಲಿ... ಆಆಆ...ಆಆಆ 
ದೇವರು ವರವ ನೀಡುವ ಎನುವ
ನಿಜ ನುಡಿದೆ ಕೈ ಹಿಡಿದೆ ಸುಖ ತಂದೆ
 
|| ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ…||
 
ಹರಿಯುವ ನೀರು ಕೆಸರಾಗಿರಲಿ
ಪೂಜ್ಯರು ಬಂದು ಗಂಗೆ ಎನಲಿ
ಒಳ್ಳೆಯ ಕಾಲ ಬರುವುದು ಅಂದೇ
ಕುಡಿವರು ಎಲ್ಲಾ ಪಾವನವೆಂದೆ
ಮೌನದಿ... ಆಆಆ...ಆಆಆ...
ಮುಗಿಯ ಹಾಗೆ ನಾನಿರುವಾಗ
ಆಡಿಸಿದೆ ಹಾಡಿಸಿದೆ ಒಂದಾದೆ
 
|| ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ…||
 
ಕನಸುಗಳೆಲ್ಲಾ ನನಸಾದಂತೆ
ಬಾಡಿದ ಲತೆಯು ಹೂ ಕೊಡುವಂತೆ
ಬಂಜೆಯ ಬಾಳು ಬೆಳಕಾದಾಗ
ಜೀವನವೆಲ್ಲಾ ಹೊಸ ಹೊಸ ರಾಗ
ತಾಯಿಯಾ... ಆಆಆ...ಆಆಆ..
ತಾಯಿಯ ಬಯಕೆ ತುಂಬಿರೆ ಮನಕೆ
ಹೊಸತನವ ನನಗೆಂದೆ ನೀ ತಂದೆ
 
|| ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ
ಉಲ್ಲಾಸ ಸಂತೋಷವು…
ಜೋಗುಳ ಹಾಡಿರಲೂ….||

ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ
ಉಲ್ಲಾಸ ಸಂತೋಷವು…
ಜೋಗುಳ ಹಾಡಿರಲೂ…
 
|| ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ…||
 
ಮದುವೆಯು ಮುಗಿದು ಮಕ್ಕಳ ಪಡೆದು
ಸುಖ ಕಾಣುವುದು ಎಲ್ಲರ ಬಾಳು
ಮಕ್ಕಳ ಪಡೆದು ಮದುವೆಯು ನಡೆದು
ಸುಖ ನೋಡಲಿದೆ ಇವಳ ಬಾಳು
ದೇವರಿಲ್ಲಿ... ಆಆಆ...ಆಆಆ 
ದೇವರು ವರವ ನೀಡುವ ಎನುವ
ನಿಜ ನುಡಿದೆ ಕೈ ಹಿಡಿದೆ ಸುಖ ತಂದೆ
 
|| ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ…||
 
ಹರಿಯುವ ನೀರು ಕೆಸರಾಗಿರಲಿ
ಪೂಜ್ಯರು ಬಂದು ಗಂಗೆ ಎನಲಿ
ಒಳ್ಳೆಯ ಕಾಲ ಬರುವುದು ಅಂದೇ
ಕುಡಿವರು ಎಲ್ಲಾ ಪಾವನವೆಂದೆ
ಮೌನದಿ... ಆಆಆ...ಆಆಆ...
ಮುಗಿಯ ಹಾಗೆ ನಾನಿರುವಾಗ
ಆಡಿಸಿದೆ ಹಾಡಿಸಿದೆ ಒಂದಾದೆ
 
|| ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ…||
 
ಕನಸುಗಳೆಲ್ಲಾ ನನಸಾದಂತೆ
ಬಾಡಿದ ಲತೆಯು ಹೂ ಕೊಡುವಂತೆ
ಬಂಜೆಯ ಬಾಳು ಬೆಳಕಾದಾಗ
ಜೀವನವೆಲ್ಲಾ ಹೊಸ ಹೊಸ ರಾಗ
ತಾಯಿಯಾ... ಆಆಆ...ಆಆಆ..
ತಾಯಿಯ ಬಯಕೆ ತುಂಬಿರೆ ಮನಕೆ
ಹೊಸತನವ ನನಗೆಂದೆ ನೀ ತಂದೆ
 
|| ಒಲವಿಂದ ನಲ್ಲೆ ಮನವ ತುಂಬಲು
ಗೆಲುವಿಂದ ನಲ್ಲ ಮಡಿಲ ತುಂಬಿದ
ಉಲ್ಲಾಸ ಸಂತೋಷವು…
ಜೋಗುಳ ಹಾಡಿರಲೂ….||

Olavinda Nalle song lyrics from Kannada Movie Thappida Thala starring Rajanikanth, Saritha, Kamal Hassan, Lyrics penned by Hunasuru Krishna Murthy Sung by Vani Jairam, Music Composed by Vijaya Bhaskar, film is Directed by K Balachandar and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ