Thappida Thalagalu Lyrics

ತಪ್ಪಿದ ತಾಳಗಳು Lyrics

in Thappida Thala

in ತಪ್ಪಿದ ತಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಪ್ಪಿದ ತಾಳಗಳು ಗುರಿ
ತಿಳಿಯದ ನಡತೆಗಳು
ಇದು ಬಾಳಿನ ಕಂಟಕವೋ
ವಿಧಿ ಹೂಡಿದ ನಾಟಕವೋ
ದೊರಕಿದ ಲಾಭಗಳೋ
ಇವ ದಹಿಸಿದ ಪಾಪಗಳೋ
ಆಸೆಯ ರಾಗಗಳೋ
ಬರಿ ಅಪಶೃತಿ ಗೀತೆಗಳು…
 
|| ತಪ್ಪಿದ ತಾಳಗಳು ಗುರಿ
ತಿಳಿಯದ ನಡತೆಗಳು
ಇದು ಬಾಳಿನ ಕಂಟಕವೋ
ವಿಧಿ ಹೂಡಿದ ನಾಟಕವೋ…||
 
ಹಾಯಾಗಿ ಬಾಳುವಂಥ ಯೋಗ
ಹಾಳಾಗಿ ಧೂಳಾಯ್ತು ಈಗ
ಬಿರುಗಾಳಿ ಸುಳಿಯಲ್ಲಿ ಬದುಕು
ಬಲಿಯಾಗಿ ಬಾಳೆಲ್ಲಾ ಕೊಳಕು
ನಾನಾ ರೀತಿ ಆಟಗಳು…
ಪರದೇಶಿ ವೇಷಗಳು…
ಇದೇ ವಿಧಿ ಗತಿ ಎನೋ ಎಂತೋ
 
|| ತಪ್ಪಿದ ತಾಳಗಳು ಗುರಿ
ತಿಳಿಯದ ನಡತೆಗಳು
ಇದು ಬಾಳಿನ ಕಂಟಕವೋ
ವಿಧಿ ಹೂಡಿದ ನಾಟಕವೋ…||
 
ಸತಿಯಾಗಿ ತಾಯಾಗೋ ಗರತಿ
ಹಣಕ್ಕಾಗಿ ಮೈ ಚಾಚೋ ಗೆಳತಿ
ಉಸಿರಾಡೋ ಈ ಬಾಳ ಚಿಂತೆ
ಸತಿ ಶೀಲ ಮಾರಾಟವಂತೆ
ನಾನಾ ಮಿಂದೆ ನೋವುಗಳು
ನಾನಾ ಪಾಪ ತಾಪಗಳು
ಇದೇ ವಿಧಿ ಗತಿ ಎನೋ ಎಂತೋ
 
|| ತಪ್ಪಿದ ತಾಳಗಳು ಗುರಿ
ತಿಳಿಯದ ನಡತೆಗಳು
ಇದು ಬಾಳಿನ ಕಂಟಕವೋ
ವಿಧಿ ಹೂಡಿದ ನಾಟಕವೋ…||

ತಪ್ಪಿದ ತಾಳಗಳು ಗುರಿ
ತಿಳಿಯದ ನಡತೆಗಳು
ಇದು ಬಾಳಿನ ಕಂಟಕವೋ
ವಿಧಿ ಹೂಡಿದ ನಾಟಕವೋ
ದೊರಕಿದ ಲಾಭಗಳೋ
ಇವ ದಹಿಸಿದ ಪಾಪಗಳೋ
ಆಸೆಯ ರಾಗಗಳೋ
ಬರಿ ಅಪಶೃತಿ ಗೀತೆಗಳು…
 
|| ತಪ್ಪಿದ ತಾಳಗಳು ಗುರಿ
ತಿಳಿಯದ ನಡತೆಗಳು
ಇದು ಬಾಳಿನ ಕಂಟಕವೋ
ವಿಧಿ ಹೂಡಿದ ನಾಟಕವೋ…||
 
ಹಾಯಾಗಿ ಬಾಳುವಂಥ ಯೋಗ
ಹಾಳಾಗಿ ಧೂಳಾಯ್ತು ಈಗ
ಬಿರುಗಾಳಿ ಸುಳಿಯಲ್ಲಿ ಬದುಕು
ಬಲಿಯಾಗಿ ಬಾಳೆಲ್ಲಾ ಕೊಳಕು
ನಾನಾ ರೀತಿ ಆಟಗಳು…
ಪರದೇಶಿ ವೇಷಗಳು…
ಇದೇ ವಿಧಿ ಗತಿ ಎನೋ ಎಂತೋ
 
|| ತಪ್ಪಿದ ತಾಳಗಳು ಗುರಿ
ತಿಳಿಯದ ನಡತೆಗಳು
ಇದು ಬಾಳಿನ ಕಂಟಕವೋ
ವಿಧಿ ಹೂಡಿದ ನಾಟಕವೋ…||
 
ಸತಿಯಾಗಿ ತಾಯಾಗೋ ಗರತಿ
ಹಣಕ್ಕಾಗಿ ಮೈ ಚಾಚೋ ಗೆಳತಿ
ಉಸಿರಾಡೋ ಈ ಬಾಳ ಚಿಂತೆ
ಸತಿ ಶೀಲ ಮಾರಾಟವಂತೆ
ನಾನಾ ಮಿಂದೆ ನೋವುಗಳು
ನಾನಾ ಪಾಪ ತಾಪಗಳು
ಇದೇ ವಿಧಿ ಗತಿ ಎನೋ ಎಂತೋ
 
|| ತಪ್ಪಿದ ತಾಳಗಳು ಗುರಿ
ತಿಳಿಯದ ನಡತೆಗಳು
ಇದು ಬಾಳಿನ ಕಂಟಕವೋ
ವಿಧಿ ಹೂಡಿದ ನಾಟಕವೋ…||

Thappida Thalagalu song lyrics from Kannada Movie Thappida Thala starring Rajanikanth, Saritha, Kamal Hassan, Lyrics penned by Hunasuru Krishna Murthy Sung by S P Balasubrahmanyam, Music Composed by Vijaya Bhaskar, film is Directed by K Balachandar and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ