ಯಾರೊ ನೀನು ಎಲ್ಲಿದ್ಯೊ ಕಾಣೆ
ಪ್ರೀತಿಯ ತಂದು ಮನಸ್ಸನ್ನು ಕೊಂದೆ
ಯಾರೊ ನೀನು ಎಲ್ಲಿದ್ಯೊ ಕಾಣೆ
ಪ್ರೀತಿಯ ತಂದು ಮನಸ್ಸನ್ನು ಕೊಂದೆ
ತಾಯಿಯ ನೆನಪಲೆ ಬೆಳೆದೆ ತಬ್ಬಲಿ ಕನಸಲಿ ಉಳಿದೆ
ನನ್ನಯ ನೆನಪನು ಕಳೆದೆ ನಿನ್ನಯ ನೆನಪಲಿ ಉಳಿದೆ
ಎಲ್ಲೋಯ್ತೊ ಈ ಪ್ರೇಮ ಅದು ಹೆಂಗಾಯ್ತೊ ಈ ಪ್ರೇಮ
ಎಲ್ಲೊ ಕಾಣದೆ ಯಾರಿಗು ಕಾಣದೆ ದೂರಾಯ್ತೊ ಈ ಪ್ರೇಮ
ಯಾರೊ ನೀನು ಎಲ್ಲಿದ್ಯೊ ಕಾಣೆ
ಪ್ರೀತಿಯ ತಂದು ಮನಸ್ಸನ್ನು ಕೊಂದೆ
ನಿನ್ನ ನೆನಪಲೆ ಇಂದು ಈ ಹೃದಯ ಬೇಯುತ್ತಿದೆ
ನಿನ್ನ ಹೆಸರನೆ ಇಂದು ಈ ಹೃದಯ ಕೂಗುತ್ತಿದೆ
ಎಲ್ಲೋಯ್ತೊ ಈ ಪ್ರೇಮ ಅದು ಹೆಂಗಾಯ್ತೊ ಈ ಪ್ರೇಮ
ಎಲ್ಲೊ ಕಾಣದೆ ಯಾರಿಗು ಕಾಣದೆ ದೂರಾಯ್ತೊ ಈ ಪ್ರೇಮ
||ಯಾರೊ ನೀನು ಎಲ್ಲಿದ್ಯೊ ಕಾಣೆ
ಪ್ರೀತಿಯ ತಂದು ಮನಸ್ಸನ್ನು ಕೊಂದೆ||
ಯಾರೊ ನೀನು ಎಲ್ಲಿದ್ಯೊ ಕಾಣೆ
ಪ್ರೀತಿಯ ತಂದು ಮನಸ್ಸನ್ನು ಕೊಂದೆ
ಯಾರೊ ನೀನು ಎಲ್ಲಿದ್ಯೊ ಕಾಣೆ
ಪ್ರೀತಿಯ ತಂದು ಮನಸ್ಸನ್ನು ಕೊಂದೆ
ತಾಯಿಯ ನೆನಪಲೆ ಬೆಳೆದೆ ತಬ್ಬಲಿ ಕನಸಲಿ ಉಳಿದೆ
ನನ್ನಯ ನೆನಪನು ಕಳೆದೆ ನಿನ್ನಯ ನೆನಪಲಿ ಉಳಿದೆ
ಎಲ್ಲೋಯ್ತೊ ಈ ಪ್ರೇಮ ಅದು ಹೆಂಗಾಯ್ತೊ ಈ ಪ್ರೇಮ
ಎಲ್ಲೊ ಕಾಣದೆ ಯಾರಿಗು ಕಾಣದೆ ದೂರಾಯ್ತೊ ಈ ಪ್ರೇಮ
ಯಾರೊ ನೀನು ಎಲ್ಲಿದ್ಯೊ ಕಾಣೆ
ಪ್ರೀತಿಯ ತಂದು ಮನಸ್ಸನ್ನು ಕೊಂದೆ
ನಿನ್ನ ನೆನಪಲೆ ಇಂದು ಈ ಹೃದಯ ಬೇಯುತ್ತಿದೆ
ನಿನ್ನ ಹೆಸರನೆ ಇಂದು ಈ ಹೃದಯ ಕೂಗುತ್ತಿದೆ
ಎಲ್ಲೋಯ್ತೊ ಈ ಪ್ರೇಮ ಅದು ಹೆಂಗಾಯ್ತೊ ಈ ಪ್ರೇಮ
ಎಲ್ಲೊ ಕಾಣದೆ ಯಾರಿಗು ಕಾಣದೆ ದೂರಾಯ್ತೊ ಈ ಪ್ರೇಮ
||ಯಾರೊ ನೀನು ಎಲ್ಲಿದ್ಯೊ ಕಾಣೆ
ಪ್ರೀತಿಯ ತಂದು ಮನಸ್ಸನ್ನು ಕೊಂದೆ||
Yaro Neenu Yelidhyo Kane song lyrics from Kannada Movie Thanike starring Anil, Muniraju, Gulshan, Lyrics penned by G S Kali Gowda Sung by Vani Harikrishna, Music Composed by Christopher Jayson, film is Directed by Kali Gowda and film is released on 2020