ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ
ಎತ್ತಿನ ಗಾಡಿಯ ಹತ್ತಿರ
ನಿಂತೋಳೆ ನಿಂತೋಳೆ ನಿಂತೋಳೆ
ಕನಸಲ್ಲೂ ಕಾಡ್ತಾಳೇ ಮನ್ಸಲ್ಲೂ ಹಾಡ್ತಾಳೆ
ಹಾಡುತ್ತ ನನ್ನ ಜೀವನವಿಂಡಿ ನಕ್ಕೊಂಡ್ ಹೋಯ್ತಾವ್ಳೊ
ನೋಡುತ್ತ ನನ್ನ ಹೃದಯವಿಂಡಿ ಕೊಲ್ತ ಹೋಯ್ತಾವ್ಳೊ
ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ
ಎತ್ತಿನ ಗಾಡಿಯ ಹತ್ತಿರ
ನಿಂತೋಳೆ ನಿಂತೋಳೆ ನಿಂತೋಳೆ
ಏರಿಯ ಮ್ಯಾಲೆ ಬರುವ ನಲ್ಲೆ
ನೋಡಿದೆಯಲ್ಲೆ ವಾರೆಗಣ್ಣಲ್ಲೆ
ಪ್ರೀತಿಯ ಮಾಲೆ ನಿನ್ನಲಿ ಬಲ್ಲೆ
ತಂದಿದೆ ಎಲ್ಲೆ ನನ್ನ ಮನಸಲ್ಲೆ
ಇವಳೆ ಇವಳೆ ನನ್ನ ಸಿಂಡ್ರೆಲ್ಲಾ
ಹೃದಯ ಮೆಚ್ಚೊ ಪ್ರೀತಿ ಊಲಾಲ
ಚಂದನದ ಗೊಂಬೆ ಇವಳು ನನ್ನೆದೆಯ ರಂಭೆ
ಕರ್ಪೂರದ ಗೊಂಬೆ ಇವಳು ಮಲ್ಲಿಗೆಯ ದುಂಬೆ
||ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ
ಎತ್ತಿನ ಗಾಡಿಯ ಹತ್ತಿರ
ನಿಂತೋಳೆ ನಿಂತೋಳೆ ನಿಂತೋಳೆ ||
ಹಕ್ಕಿಯ ಹಾಗೆ ಹಾರಿದೆಯಲ್ಲೆ
ಕಾಣದೆ ನಲ್ಲೆ ನನ್ನ ಮನಸಲ್ಲೆ
ದೋಣಿಯ ಮ್ಯಾಲೆ ಕಂಡಿದೆಯಲ್ಲೆ
ಕರಗಿದೆ ಮನಸ್ಸು ಓ ನಲ್ಲೆ
ನೀನೆ ನೀನೆ ನನ್ನ ಮನಸೆಲ್ಲ
ಮೈಯತುಂಬ ಪ್ರೀತಿ ಊಲಾಲ
ಚಂದನದ ಗೊಂಬೆ ಇವಳು ನನ್ನೆದೆಯ ರಂಭೆ
ಕರ್ಪೂರದ ಗೊಂಬೆ ಇವಳು ಮಲ್ಲಿಗೆಯ ದುಂಬೆ
|| ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ
ಎತ್ತಿನ ಗಾಡಿಯ ಹತ್ತಿರ
ನಿಂತೋಳೆ ನಿಂತೋಳೆ ನಿಂತೋಳೆ
ಕನಸಲ್ಲೂ ಕಾಡ್ತಾಳೇ ಮನ್ಸಲ್ಲೂ ಹಾಡ್ತಾಳೆ
ಹಾಡುತ್ತ ನನ್ನ ಜೀವನವಿಂಡಿ ನಕ್ಕೊಂಡ್ ಹೋಯ್ತಾವ್ಳೊ
ನೋಡುತ್ತ ನನ್ನ ಹೃದಯವಿಂಡಿ ಕೊಲ್ತ ಹೋಯ್ತಾವ್ಳೊ||
||ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ ||
ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ
ಎತ್ತಿನ ಗಾಡಿಯ ಹತ್ತಿರ
ನಿಂತೋಳೆ ನಿಂತೋಳೆ ನಿಂತೋಳೆ
ಕನಸಲ್ಲೂ ಕಾಡ್ತಾಳೇ ಮನ್ಸಲ್ಲೂ ಹಾಡ್ತಾಳೆ
ಹಾಡುತ್ತ ನನ್ನ ಜೀವನವಿಂಡಿ ನಕ್ಕೊಂಡ್ ಹೋಯ್ತಾವ್ಳೊ
ನೋಡುತ್ತ ನನ್ನ ಹೃದಯವಿಂಡಿ ಕೊಲ್ತ ಹೋಯ್ತಾವ್ಳೊ
ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ
ಎತ್ತಿನ ಗಾಡಿಯ ಹತ್ತಿರ
ನಿಂತೋಳೆ ನಿಂತೋಳೆ ನಿಂತೋಳೆ
ಏರಿಯ ಮ್ಯಾಲೆ ಬರುವ ನಲ್ಲೆ
ನೋಡಿದೆಯಲ್ಲೆ ವಾರೆಗಣ್ಣಲ್ಲೆ
ಪ್ರೀತಿಯ ಮಾಲೆ ನಿನ್ನಲಿ ಬಲ್ಲೆ
ತಂದಿದೆ ಎಲ್ಲೆ ನನ್ನ ಮನಸಲ್ಲೆ
ಇವಳೆ ಇವಳೆ ನನ್ನ ಸಿಂಡ್ರೆಲ್ಲಾ
ಹೃದಯ ಮೆಚ್ಚೊ ಪ್ರೀತಿ ಊಲಾಲ
ಚಂದನದ ಗೊಂಬೆ ಇವಳು ನನ್ನೆದೆಯ ರಂಭೆ
ಕರ್ಪೂರದ ಗೊಂಬೆ ಇವಳು ಮಲ್ಲಿಗೆಯ ದುಂಬೆ
||ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ
ಎತ್ತಿನ ಗಾಡಿಯ ಹತ್ತಿರ
ನಿಂತೋಳೆ ನಿಂತೋಳೆ ನಿಂತೋಳೆ ||
ಹಕ್ಕಿಯ ಹಾಗೆ ಹಾರಿದೆಯಲ್ಲೆ
ಕಾಣದೆ ನಲ್ಲೆ ನನ್ನ ಮನಸಲ್ಲೆ
ದೋಣಿಯ ಮ್ಯಾಲೆ ಕಂಡಿದೆಯಲ್ಲೆ
ಕರಗಿದೆ ಮನಸ್ಸು ಓ ನಲ್ಲೆ
ನೀನೆ ನೀನೆ ನನ್ನ ಮನಸೆಲ್ಲ
ಮೈಯತುಂಬ ಪ್ರೀತಿ ಊಲಾಲ
ಚಂದನದ ಗೊಂಬೆ ಇವಳು ನನ್ನೆದೆಯ ರಂಭೆ
ಕರ್ಪೂರದ ಗೊಂಬೆ ಇವಳು ಮಲ್ಲಿಗೆಯ ದುಂಬೆ
|| ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ
ಎತ್ತಿನ ಗಾಡಿಯ ಹತ್ತಿರ
ನಿಂತೋಳೆ ನಿಂತೋಳೆ ನಿಂತೋಳೆ
ಕನಸಲ್ಲೂ ಕಾಡ್ತಾಳೇ ಮನ್ಸಲ್ಲೂ ಹಾಡ್ತಾಳೆ
ಹಾಡುತ್ತ ನನ್ನ ಜೀವನವಿಂಡಿ ನಕ್ಕೊಂಡ್ ಹೋಯ್ತಾವ್ಳೊ
ನೋಡುತ್ತ ನನ್ನ ಹೃದಯವಿಂಡಿ ಕೊಲ್ತ ಹೋಯ್ತಾವ್ಳೊ||
||ಒತ್ತಾರೆ ಒತ್ತಾರೆ ಒತ್ತಾರೆ
ಬರ್ತಾಳೆ ಬರ್ತಾಳೆ ಬರ್ತಾಳೆ ||
Otthare Otthare song lyrics from Kannada Movie Thanike starring Anil, Muniraju, Gulshan, Lyrics penned by G S Kali Gowda Sung by Santhosh Venky, Music Composed by Christopher Jayson, film is Directed by Kali Gowda and film is released on 2020