Yaro Ivalu Geleya Lyrics

ಯಾರೊ ಇವಳು ಗೆಳೆಯ Lyrics

in Thanike

in ತನಿಖೆ

LYRIC

Song Details Page after Lyrice

ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ
ಎದೆಯೊಳಗೆ ಚಿಟ್ಟೆ ಬುಟ್ಟಂಗಾಯ್ತದೆ
ಮನಸ್ಸೊಳಗೆ ಏನೊ ಇಟ್ಟಂಗಾಯ್ತದೆ
ಕಣ್ಣು ಕೇಳ್ತದೆ ಹೃದಯ ಸಾಯ್ತದೆ
ಯಾಕೆ ಹಿಂಗಾದೆ ನನಗೇನು ತಿಳಿಯದೆ
ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ
 
ಹೃದಯಕ್ಕೆ ಏಣಿ ಹಾಕ್ಕೊಂಡ್‌ ಹತ್ತಾವ್ಳೆ
ಅದರೊಳಗೆ ಹಾಸಿಗೆ ಮಾಡ್ಕೊಂಡ್‌ ಕುಂತವ್ಳೆ
ನಗುನಗುತ ವಾರೆಗಣ್ಣಲಿ ಕಾಡ್ತಾವ್ಳೆ
ಉಸಿರಲ್ಲಿ ಉಸಿರಾಗಿ ಕುಂತವ್ಳೆ
ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ
 
ಕನಸಲ್ಲು ನನ್ನೆ ಬಂದು ಕಾಡ್ತಾವ್ಳೆ
ಎದೆಮೇಲೆ ಬಣ್ಣಹಚ್ಚಿ ಹೊಂಟೊವ್ಳೆ
ಹೃದಯಕ್ಕೆ ಹೂ ಮುಡಿಸಿ ನಗುತ್ತಾವ್ಳೆ
ಕಣ್ಣಲ್ಲೆ ಕಾಮನಬಿಲ್ಲ ಬಿಡಿಸವ್ಳೆ
 
||ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ
ಎದೆಯೊಳಗೆ ಚಿಟ್ಟೆ ಬುಟ್ಟಂಗಾಯ್ತದೆ
ಮನಸ್ಸೊಳಗೆ ಏನೊ ಇಟ್ಟಂಗಾಯ್ತದೆ
ಕಣ್ಣು ಕೇಳ್ತದೆ ಹೃದಯ ಸಾಯ್ತದೆ
ಯಾಕೆ ಹಿಂಗಾದೆ ನನಗೇನು ತಿಳಿಯದೆ||
||ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ||

ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ
ಎದೆಯೊಳಗೆ ಚಿಟ್ಟೆ ಬುಟ್ಟಂಗಾಯ್ತದೆ
ಮನಸ್ಸೊಳಗೆ ಏನೊ ಇಟ್ಟಂಗಾಯ್ತದೆ
ಕಣ್ಣು ಕೇಳ್ತದೆ ಹೃದಯ ಸಾಯ್ತದೆ
ಯಾಕೆ ಹಿಂಗಾದೆ ನನಗೇನು ತಿಳಿಯದೆ
ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ
 
ಹೃದಯಕ್ಕೆ ಏಣಿ ಹಾಕ್ಕೊಂಡ್‌ ಹತ್ತಾವ್ಳೆ
ಅದರೊಳಗೆ ಹಾಸಿಗೆ ಮಾಡ್ಕೊಂಡ್‌ ಕುಂತವ್ಳೆ
ನಗುನಗುತ ವಾರೆಗಣ್ಣಲಿ ಕಾಡ್ತಾವ್ಳೆ
ಉಸಿರಲ್ಲಿ ಉಸಿರಾಗಿ ಕುಂತವ್ಳೆ
ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ
 
ಕನಸಲ್ಲು ನನ್ನೆ ಬಂದು ಕಾಡ್ತಾವ್ಳೆ
ಎದೆಮೇಲೆ ಬಣ್ಣಹಚ್ಚಿ ಹೊಂಟೊವ್ಳೆ
ಹೃದಯಕ್ಕೆ ಹೂ ಮುಡಿಸಿ ನಗುತ್ತಾವ್ಳೆ
ಕಣ್ಣಲ್ಲೆ ಕಾಮನಬಿಲ್ಲ ಬಿಡಿಸವ್ಳೆ
 
||ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ
ಎದೆಯೊಳಗೆ ಚಿಟ್ಟೆ ಬುಟ್ಟಂಗಾಯ್ತದೆ
ಮನಸ್ಸೊಳಗೆ ಏನೊ ಇಟ್ಟಂಗಾಯ್ತದೆ
ಕಣ್ಣು ಕೇಳ್ತದೆ ಹೃದಯ ಸಾಯ್ತದೆ
ಯಾಕೆ ಹಿಂಗಾದೆ ನನಗೇನು ತಿಳಿಯದೆ||
||ಯಾರೊ ಇವಳು ಗೆಳೆಯ
ಯಾರೊ ಇವಳು ಗೆಳೆಯ||

Yaro Ivalu Geleya song lyrics from Kannada Movie Thanike starring Anil, Muniraju, Gulshan, Lyrics penned by G S Kali Gowda Sung by Chintan Vikas , Music Composed by Christopher Jayson, film is Directed by Kali Gowda and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ