ಸೋಬಾನೆ ಎನ್ನಿರೆ ಈ ಮಂಗಳ ಗೌರಿಗೆ
ಸೋಬಾನೆ ಎನ್ನಿರೆ ಈ ತಿಂಗಳ ಪೋರಿಗೆ
ಬಿಸಿ ಹಾಲು ನಿಡಮ್ಮಾ…..
ಸಿಹಿ ಪಾಲು ಕೇಳಮ್ಮಾ…
ಈ ರಾತ್ರಿ…..ಶಿವ ರಾತ್ರಿ….
ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ…
|| ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….||
ಆ ಆ ಆ….ಆ ಆ ಆ….
ಆ ಆ ಆ….ಆ ಆ ಆ….
ಅಚ್ಚುಕಟ್ಟು ಅಚ್ಚಮ್ಮ
ಬಿಚ್ಚು ಮಾತ ಬಿಚ್ಚಮ್ಮ
ಅಚ್ಚ ಮಲ್ಲೆ ಹೂವ ನೀನು
ಹೂವಮ್ಮ ಹೂವಮ್ಮ ಹೂವಮ್ಮ
ನಿನ್ನ ಮಾತು ಸುರಿವ ಕೆಂಪನೆ ಹಿಂಡಿ
ತಾರಮ್ಮ ತಾರಮ್ಮ ತಾರಮ್ಮ
ಸೋಬಾನೆ ಎನ್ನಿರೆ ಈ ಬಣ್ಣದ ಬಾಲೆಗೆ
ಸೋಬಾನೆ ಎನ್ನಿರೆ ಈ ಮುದ್ದಿನ ಮಾಲೆಗೆ
ತಂಪಾದ ಹೊತ್ತಮ್ಮ ಆ ರಾಗ ಎತ್ತಮ್ಮ
ಈ ರಾತ್ರಿ…..ಶಿವ ರಾತ್ರಿ….
|| ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….
ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….||
ದೀಪ ಕೆಟ್ಟು ಹೋಯ್ತಮ್ಮ
ರೂಪ ಕಾಣದಾಯ್ತಮ್ಮ
ಕಾಮಣ್ಣನ ಊರೆ ಎಂದು
ಅನ್ನಲು ಅನ್ನಲು ಅನ್ನಲು
ನಮ್ಮ ರತಿ ಬಾಳೆ ಎಂದೂ
ಬೆತ್ತಲು ಬೆತ್ತಲು ಬೆತ್ತಲು
ಸೋಬಾನೆ ಎನ್ನಿರೆ ಈ ಮಂಜಿನ ಶಿವನಿಗೆ
ಸೋಬಾನೆ ಎನ್ನಿರೆ ಈ ನಂಜಿನ ಮಗನಗೆ
ನಿನ್ನ ನಾಮ ಹೇಳಯ್ಯ ಇನಾಮು ಹಾಕಯ್ಯ
ಈ ರಾತ್ರಿ….ಶಿವ ರಾತ್ರಿ….
|| ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….
ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….||
ಸೋಬಾನೆ ಎನ್ನಿರೆ ಈ ಮಂಗಳ ಗೌರಿಗೆ
ಸೋಬಾನೆ ಎನ್ನಿರೆ ಈ ತಿಂಗಳ ಪೋರಿಗೆ
ಬಿಸಿ ಹಾಲು ನಿಡಮ್ಮಾ…..
ಸಿಹಿ ಪಾಲು ಕೇಳಮ್ಮಾ…
ಈ ರಾತ್ರಿ…..ಶಿವ ರಾತ್ರಿ….
ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ…
|| ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….||
ಆ ಆ ಆ….ಆ ಆ ಆ….
ಆ ಆ ಆ….ಆ ಆ ಆ….
ಅಚ್ಚುಕಟ್ಟು ಅಚ್ಚಮ್ಮ
ಬಿಚ್ಚು ಮಾತ ಬಿಚ್ಚಮ್ಮ
ಅಚ್ಚ ಮಲ್ಲೆ ಹೂವ ನೀನು
ಹೂವಮ್ಮ ಹೂವಮ್ಮ ಹೂವಮ್ಮ
ನಿನ್ನ ಮಾತು ಸುರಿವ ಕೆಂಪನೆ ಹಿಂಡಿ
ತಾರಮ್ಮ ತಾರಮ್ಮ ತಾರಮ್ಮ
ಸೋಬಾನೆ ಎನ್ನಿರೆ ಈ ಬಣ್ಣದ ಬಾಲೆಗೆ
ಸೋಬಾನೆ ಎನ್ನಿರೆ ಈ ಮುದ್ದಿನ ಮಾಲೆಗೆ
ತಂಪಾದ ಹೊತ್ತಮ್ಮ ಆ ರಾಗ ಎತ್ತಮ್ಮ
ಈ ರಾತ್ರಿ…..ಶಿವ ರಾತ್ರಿ….
|| ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….
ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….||
ದೀಪ ಕೆಟ್ಟು ಹೋಯ್ತಮ್ಮ
ರೂಪ ಕಾಣದಾಯ್ತಮ್ಮ
ಕಾಮಣ್ಣನ ಊರೆ ಎಂದು
ಅನ್ನಲು ಅನ್ನಲು ಅನ್ನಲು
ನಮ್ಮ ರತಿ ಬಾಳೆ ಎಂದೂ
ಬೆತ್ತಲು ಬೆತ್ತಲು ಬೆತ್ತಲು
ಸೋಬಾನೆ ಎನ್ನಿರೆ ಈ ಮಂಜಿನ ಶಿವನಿಗೆ
ಸೋಬಾನೆ ಎನ್ನಿರೆ ಈ ನಂಜಿನ ಮಗನಗೆ
ನಿನ್ನ ನಾಮ ಹೇಳಯ್ಯ ಇನಾಮು ಹಾಕಯ್ಯ
ಈ ರಾತ್ರಿ….ಶಿವ ರಾತ್ರಿ….
|| ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….
ಓ ಮದುಮಗಳೇ
ಓ ಮದುಮಗಳೇ
ನಿಂದೇನು ರಗಳೆ
ಮರೆಯದಿರು ಮದನ ರಾತ್ರಿಯ
ಮದನ ರಾತ್ರಿಯ…
ಮದನ ರಾತ್ರಿಯ…
ಮದನ ರಾತ್ರಿಯ….||
O Madumagale song lyrics from Kannada Movie Thali Pooje starring Ananthnag, Anjana, Vinaya Prasad, Lyrics penned by Hamsalekha Sung by Rajesh Krishnan, Music Composed by Hamsalekha, film is Directed by V Chandrahas and film is released on 1996