Ganda Hendathi Naduve-female Lyrics

in Thali Pooje

Video:

LYRIC

ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವೋ
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವೋ….
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವೋ
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವೋ….||
 
ಹರೆಯ ಬೇಡೋ ಬಯಕೆಯ
ಜನರು ನೀಡೋ ಹರಕೆಯ
ಯಾಚಿಸಿ ಯೋಚಿಸಿ ಕೊಡೊ ತಾಳಿ
ಮನೆಯ ಮೇಲೆ ಪ್ರೀತಿಯ
ಜಗದ ಎಲ್ಲಾ ನೀತಿಯ
ತುಂಬಿಸಿ ನಂಬಿಸಿ ಕೊಡೊ ತಾಳಿ
ಮಂಗಳದ…ಆಭರಣ…
ನೀಡುವುದು…ಆದರಣ…
ಹಾಲು ಜೇನ ಕಡಲಲ್ಲಿ
ತೇಲಿಸೋ ತಾಳಿ….
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವೋ
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವೋ….
 
ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವೋ
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವೋ….||
 
ತಾಳಿ ಜೊತೆಯ ಸ್ನೇಹಿತೆ
ತಾಳಿ ಒಡಲ ಸೋದರಿ
ಹರಿಷಿನ ಕುಂಕುಮಗಳು ಕೇಳೆ
ಒಂಟಿಯಲ್ಲಾ ಶ್ರೀಮತಿ
ತೊದಲ ಬಾಳ ಸಾರಥಿ
ದಾರದಿ ಕರಿಮಣಿಗಳ ಬೇನೆ
ಕನಸಿನ….ನವನಿಧಿ…
ಬದುಕಿನ…ಶ್ರೀನಿಧಿ…
ಯಾಗ ಪ್ರೇಮ ದೋಣಿಯಲ್ಲಿ
ಸಾಗಿಸೋ ತಾಳಿ…
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವೋ
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವೋ….
 
ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವೋ
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವೋ….||

Ganda Hendathi Naduve-female song lyrics from Kannada Movie Thali Pooje starring Ananthnag, Anjana, Vinaya Prasad, Lyrics penned by Hamsalekha Sung by Latha Hamsalekha, Music Composed by Hamsalekha, film is Directed by V Chandrahas and film is released on 1996