Ganda Hendathi Naduve-male Lyrics

ಗಂಡ ಹೆಂಡತಿ ನಡುವೇ-ಮೇಲ್ Lyrics

in Thali Pooje

in ತಾಳಿ ಪೂಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು…
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….||
 
ನಮ್ಮ ಮಣ್ಣ ಸಂಸ್ಕೃತಿ
ನಮ್ಮ ಹೆಣ್ಣ ಕೀರುತಿ
ಸಾರಲು ನಿಂತಿದೆ ಈ ಒಡವೆ
ಮನಸು ಒಡೆದು ಹೋದರೂ
ಬೇರೆ ಆಗು ಎಂದರೂ
ಒಪ್ಪದು ಒಪ್ಪದು ಈ ಒಡವೆ
ತನುವಿಗೆ…ವಿಚ್ಛೇದನ…
ಆತ್ಮಕೆ…ಆವೇದನ…
ತಾಳಿಕೊಂಡು ಬಾಳಿ ಎನ್ನೋ
ಒಂದೇ ಒಡವೆ ತಾಳಿ…
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….
 
ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….||
 
ಸ್ವರ್ಗಲೋಕ ತಂದರೂ
ಕಾಲ ಮುಂದೆ ಇಟ್ಟರೂ
ಸವತಿಯ ಸಹಿಸದು ಈ ಒಡವೆ
ಹೆಣ್ಣಿಗೊಂದು ನೀತಿಯ
ಗಂಡಿಗೊಂದು ರೀತಿಯ
ಭೇದವ ಬರಿಸದು ಈ ಒಡವೆ
ನಲಿದರೆ…ತೋರಣ…
ಮುನಿದರೆ…ದಾರುಣ…
ತಾಳಿ ರೂಪದಲ್ಲಿ ಇರುವ
ಪಾಡಿಯಂತ ಒಡವೆ…
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….
 
ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….||

ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು…
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….||
 
ನಮ್ಮ ಮಣ್ಣ ಸಂಸ್ಕೃತಿ
ನಮ್ಮ ಹೆಣ್ಣ ಕೀರುತಿ
ಸಾರಲು ನಿಂತಿದೆ ಈ ಒಡವೆ
ಮನಸು ಒಡೆದು ಹೋದರೂ
ಬೇರೆ ಆಗು ಎಂದರೂ
ಒಪ್ಪದು ಒಪ್ಪದು ಈ ಒಡವೆ
ತನುವಿಗೆ…ವಿಚ್ಛೇದನ…
ಆತ್ಮಕೆ…ಆವೇದನ…
ತಾಳಿಕೊಂಡು ಬಾಳಿ ಎನ್ನೋ
ಒಂದೇ ಒಡವೆ ತಾಳಿ…
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….
 
ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….||
 
ಸ್ವರ್ಗಲೋಕ ತಂದರೂ
ಕಾಲ ಮುಂದೆ ಇಟ್ಟರೂ
ಸವತಿಯ ಸಹಿಸದು ಈ ಒಡವೆ
ಹೆಣ್ಣಿಗೊಂದು ನೀತಿಯ
ಗಂಡಿಗೊಂದು ರೀತಿಯ
ಭೇದವ ಬರಿಸದು ಈ ಒಡವೆ
ನಲಿದರೆ…ತೋರಣ…
ಮುನಿದರೆ…ದಾರುಣ…
ತಾಳಿ ರೂಪದಲ್ಲಿ ಇರುವ
ಪಾಡಿಯಂತ ಒಡವೆ…
 
|| ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….
 
ಗಂಡ ಹೆಂಡತಿ ನಡುವೇ
ತಾಳಿ ಎನ್ನುವ ಒಡವೆ
ಪ್ರೇಮಕ್ಕೆ ಸ್ವಾಗತ ಕೋರೋ
ಮಂಗಳ ತೋರಣವು
ಸಂಗಮ ಸಂಯಮ ಕಾಯೋ
ಜೀವನ ಪ್ರೇರಣವು….||

Ganda Hendathi Naduve-male song lyrics from Kannada Movie Thali Pooje starring Ananthnag, Anjana, Vinaya Prasad, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Chandrahas and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ