ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು
ಕೊಂಕಣ ಮೈಲಾರ ಸುತ್ತಿ
ಕಂಕಣ ಟೈಮಿಗೆ ಬತ್ತಿ
ನೈಸಾಗಿದ್ದು ಎಸ್ಕೇಪ್ ಆದ್ಲು
ನನ್ನ ಡಾರ್ಲಿಂಗು
ಆ ಟೆನ್ಸನ್ನಿಗೆ ಬಾರಿನಲ್ಲಿ
ಡೈಲಿ ಡ್ರಿಂಕಿಂಗು
||ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು||
ಪಿಜ್ಜಾಬರ್ಗರ್ ಪಾನಿಪುರಿ
ಇಷ್ಟ ಅವಳಿಗೆ
ಡೈಲಿ ಕೊಡ್ಸಿ ಕತ್ರಿ ಬಿತ್ತು
ನನ್ನ ಜೇಬಿಗೆ
ಪಿಜ್ಜಾಬರ್ಗರ್ ಪಾನಿಪುರಿ
ಇಷ್ಟ ಅವಳಿಗೆ
ಡೈಲಿ ಕೊಡ್ಸಿ ಕತ್ರಿ ಬಿತ್ತು
ನನ್ನ ಜೇಬಿಗೆ
ಅವಳ ನಾಟಕ ಅರ್ಥವಾಗದೆ
ನನ್ನ ಜಾತಕ ಉಲ್ಟ ಹೊಡೆದಿದೆ
ಕಾಣಬೇಡ ಎಂದು ಕಣ್ಣಮುಂದೆ
ಕಂಡ್ರೆ ನಿಂಗೆ ಎಣ್ಣೆ ಏಟು
ಅಂದೆ ಅಂದೆ
ಹೊಡಿ
||ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು||
ಬದನೆಕಾಯಿ ಪ್ರೀತಿ ನಂಬಿ
ಮೋಸ ಹೋದೆ ನಾ
ಮೆಣ್ಸಿನ್‌ಕಾಯಿ ಡೈರೆಕ್ಟಾಗಿ
ತಿಂದು ಕೆಟ್ಟೆ ನಾ
ಏ
ಬದನೆಕಾಯಿ ಪ್ರೀತಿನಂಬಿ
ಮೋಸ ಹೋದೆ ನಾ
ಮೆಣ್ಸಿನ್‌ಕಾಯಿ ಡೈರೆಕ್ಟಾಗಿ
ತಿಂದು ಕೆಟ್ಟೆ ನಾ
ಬ್ಯೂಟಿಲೇಡಿಗೆ ಬೆಟ್ಟದಾಸೆಯು
ಖರ್ಚುಮಾಡುವ ಹುಡುಗ ಪಾಪಿಯು
ನೀನೆ ನನ್ನ ಲೈಫು ಅಂತ ಕೆಟ್ಟೆ
ಗ್ಯಾಪು ಕೊಟ್ಟು ಬಗಣಿ ಗೂಟ ಇಟ್ಟೆ
ಇಟ್ಟೆ ಇಟ್ಟೆ
||ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು
ಕೊಂಕಣ ಮೈಲಾರ ಸುತ್ತಿ
ಕಂಕಣ ಟೈಮಿಗೆ ಬತ್ತಿ
ನೈಸಾಗಿದ್ದು ಎಸ್ಕೇಪ್ ಆದ್ಲು
ನನ್ನ ಡಾರ್ಲಿಂಗು
ಆ ಟೆನ್ಸನ್ನಿಗೆ ಬಾರಿನಲ್ಲಿ
ಡೈಲಿ ಡ್ರಿಂಕಿಂಗು||
||ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು||
ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು
ಕೊಂಕಣ ಮೈಲಾರ ಸುತ್ತಿ
ಕಂಕಣ ಟೈಮಿಗೆ ಬತ್ತಿ
ನೈಸಾಗಿದ್ದು ಎಸ್ಕೇಪ್ ಆದ್ಲು
ನನ್ನ ಡಾರ್ಲಿಂಗು
ಆ ಟೆನ್ಸನ್ನಿಗೆ ಬಾರಿನಲ್ಲಿ
ಡೈಲಿ ಡ್ರಿಂಕಿಂಗು
||ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು||
ಪಿಜ್ಜಾಬರ್ಗರ್ ಪಾನಿಪುರಿ
ಇಷ್ಟ ಅವಳಿಗೆ
ಡೈಲಿ ಕೊಡ್ಸಿ ಕತ್ರಿ ಬಿತ್ತು
ನನ್ನ ಜೇಬಿಗೆ
ಪಿಜ್ಜಾಬರ್ಗರ್ ಪಾನಿಪುರಿ
ಇಷ್ಟ ಅವಳಿಗೆ
ಡೈಲಿ ಕೊಡ್ಸಿ ಕತ್ರಿ ಬಿತ್ತು
ನನ್ನ ಜೇಬಿಗೆ
ಅವಳ ನಾಟಕ ಅರ್ಥವಾಗದೆ
ನನ್ನ ಜಾತಕ ಉಲ್ಟ ಹೊಡೆದಿದೆ
ಕಾಣಬೇಡ ಎಂದು ಕಣ್ಣಮುಂದೆ
ಕಂಡ್ರೆ ನಿಂಗೆ ಎಣ್ಣೆ ಏಟು
ಅಂದೆ ಅಂದೆ
ಹೊಡಿ
||ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು||
ಬದನೆಕಾಯಿ ಪ್ರೀತಿ ನಂಬಿ
ಮೋಸ ಹೋದೆ ನಾ
ಮೆಣ್ಸಿನ್‌ಕಾಯಿ ಡೈರೆಕ್ಟಾಗಿ
ತಿಂದು ಕೆಟ್ಟೆ ನಾ
ಏ
ಬದನೆಕಾಯಿ ಪ್ರೀತಿನಂಬಿ
ಮೋಸ ಹೋದೆ ನಾ
ಮೆಣ್ಸಿನ್‌ಕಾಯಿ ಡೈರೆಕ್ಟಾಗಿ
ತಿಂದು ಕೆಟ್ಟೆ ನಾ
ಬ್ಯೂಟಿಲೇಡಿಗೆ ಬೆಟ್ಟದಾಸೆಯು
ಖರ್ಚುಮಾಡುವ ಹುಡುಗ ಪಾಪಿಯು
ನೀನೆ ನನ್ನ ಲೈಫು ಅಂತ ಕೆಟ್ಟೆ
ಗ್ಯಾಪು ಕೊಟ್ಟು ಬಗಣಿ ಗೂಟ ಇಟ್ಟೆ
ಇಟ್ಟೆ ಇಟ್ಟೆ
||ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು
ಕೊಂಕಣ ಮೈಲಾರ ಸುತ್ತಿ
ಕಂಕಣ ಟೈಮಿಗೆ ಬತ್ತಿ
ನೈಸಾಗಿದ್ದು ಎಸ್ಕೇಪ್ ಆದ್ಲು
ನನ್ನ ಡಾರ್ಲಿಂಗು
ಆ ಟೆನ್ಸನ್ನಿಗೆ ಬಾರಿನಲ್ಲಿ
ಡೈಲಿ ಡ್ರಿಂಕಿಂಗು||
||ಎಣ್ಣೆ ಹೊಡ್ದು ನಾನು
ಹೇಳ್ತೀನಿ ಕೇಳು
ಹೆಣ್ಣಿಂದೆ ಬಿದ್ರೆ ನೀನು
ನಾಯಿಗು ಕೀಳು||
Yenne Hoddu Naanu song lyrics from Kannada Movie Temper starring Aryan Surya, Master Pavan More, Kaashima, Lyrics penned by Manju Kavi Sung by Anthony Daasan, Music Composed by R Hari Babu, film is Directed by Manju Kavi and film is released on 2022