Matthe Hutti Baaro Geleya Lyrics

ಮತ್ತೆ ಹುಟ್ಟಿ ಬಾರೊ ಗೆಳೆಯ Lyrics

in Temper

in ಟೆಂಪರ್‌

LYRIC

Song Details Page after Lyrice

ಜೀವದ ಗೆಳೆಯನು
ವಿಧಿಯ ಕರೆಗೆ ಹೋದನು
ನನ್ನೆದೆ ಗೂಡಲಿ
ಹಚ್ಚೆಯಾಗಿ ಉಳಿದನು
 
ಜೀವದ ಗೆಳೆಯನು
ವಿಧಿಯ ಕರೆಗೆ ಹೋದನು
ನನ್ನೆದೆ ಗೂಡಲಿ
ಹಚ್ಚೆಯಾಗಿ ಉಳಿದನು
 
ಯಾರಿಗೆ ಹೇಳಲಿ ಈ ನೋವ
ಸ್ನೇಹಕೆ ಚಿರಋಣಿ ಈ ಜೀವ
ಮತ್ತೆ ಹುಟ್ಟಿ ಬಾರೊ ಗೆಳೆಯ
ಮತ್ತೆ ಹುಟ್ಟಿ ಬಾರೊ ಗೆಳೆಯ
ನುಚ್ಚು ನೂರು ನನ್ನೀ ಹೃದಯ
 
||ಜೀವದ ಗೆಳೆಯನು
ವಿಧಿಯ ಕರೆಗೆ ಹೋದನು
ನನ್ನೆದೆ ಗೂಡಲಿ
ಹಚ್ಚೆಯಾಗಿ ಉಳಿದನು||
 
ಮನದಲ್ಲಿ ಸೇಡಿನ ಜ್ವಾಲೆ
ಕಿಡಿಕಾರಿ ಕಾದಿದೆ
ನಿನ್ನಯ ಆತ್ಮಕೆ ಶಾಂತಿ
ಸಿಗಲೆಂದು ಕೊರಗಿದೆ
 
ಜೊತೆಗಿರು ನನ್ನಯ ಗೆಳೆಯ
ನೂರಾನೆಯ ಬಲವು
ಕರೆದರು ಕೇಳದು ಕೂಗು
ತೊಳಲಾಡಿದೆ ಮನವು
 
ಕಷ್ಟವ ಯಾರಿಗೇಳಲೀ
ಸ್ನೇಹಿತನೆ ಬಲು ದೂರ
ಇಷ್ವವ ಹಂಚಿಕೊಳ್ಳಲು
ವಿಧಿಯಾಟ ಬಲು ಘೋರ
ಮತ್ತೆ ಹುಟ್ಟಿ ಬಾರೊ ಗೆಳೆಯ
ಮತ್ತೆ ಹುಟ್ಟಿ ಬಾರೊ ಗೆಳೆಯ
ನುಚ್ಚು ನೂರು ನನ್ನೀ ಹೃದಯ
 

ಜೀವದ ಗೆಳೆಯನು
ವಿಧಿಯ ಕರೆಗೆ ಹೋದನು
ನನ್ನೆದೆ ಗೂಡಲಿ
ಹಚ್ಚೆಯಾಗಿ ಉಳಿದನು
 
ಜೀವದ ಗೆಳೆಯನು
ವಿಧಿಯ ಕರೆಗೆ ಹೋದನು
ನನ್ನೆದೆ ಗೂಡಲಿ
ಹಚ್ಚೆಯಾಗಿ ಉಳಿದನು
 
ಯಾರಿಗೆ ಹೇಳಲಿ ಈ ನೋವ
ಸ್ನೇಹಕೆ ಚಿರಋಣಿ ಈ ಜೀವ
ಮತ್ತೆ ಹುಟ್ಟಿ ಬಾರೊ ಗೆಳೆಯ
ಮತ್ತೆ ಹುಟ್ಟಿ ಬಾರೊ ಗೆಳೆಯ
ನುಚ್ಚು ನೂರು ನನ್ನೀ ಹೃದಯ
 
||ಜೀವದ ಗೆಳೆಯನು
ವಿಧಿಯ ಕರೆಗೆ ಹೋದನು
ನನ್ನೆದೆ ಗೂಡಲಿ
ಹಚ್ಚೆಯಾಗಿ ಉಳಿದನು||
 
ಮನದಲ್ಲಿ ಸೇಡಿನ ಜ್ವಾಲೆ
ಕಿಡಿಕಾರಿ ಕಾದಿದೆ
ನಿನ್ನಯ ಆತ್ಮಕೆ ಶಾಂತಿ
ಸಿಗಲೆಂದು ಕೊರಗಿದೆ
 
ಜೊತೆಗಿರು ನನ್ನಯ ಗೆಳೆಯ
ನೂರಾನೆಯ ಬಲವು
ಕರೆದರು ಕೇಳದು ಕೂಗು
ತೊಳಲಾಡಿದೆ ಮನವು
 
ಕಷ್ಟವ ಯಾರಿಗೇಳಲೀ
ಸ್ನೇಹಿತನೆ ಬಲು ದೂರ
ಇಷ್ವವ ಹಂಚಿಕೊಳ್ಳಲು
ವಿಧಿಯಾಟ ಬಲು ಘೋರ
ಮತ್ತೆ ಹುಟ್ಟಿ ಬಾರೊ ಗೆಳೆಯ
ಮತ್ತೆ ಹುಟ್ಟಿ ಬಾರೊ ಗೆಳೆಯ
ನುಚ್ಚು ನೂರು ನನ್ನೀ ಹೃದಯ
 

Matthe Hutti Baaro Geleya song lyrics from Kannada Movie Temper starring Aryan Surya, Master Pavan More, Kaashima, Lyrics penned by Manju Kavi Sung by R Mahendar, Music Composed by R Hari Babu, film is Directed by Manju Kavi and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ