ನಿನ್ನ ಲಿಪ್ಪಲಿ ರೆಡ್ ವೈನು
ನನ್ನ ಕರಿತೈತೆ
ಒಂದೇ ಒಂದು ಪೆಗ್ಗು ಕೊಟ್ಟರೆ
ಪುಣ್ಯ ಬರುತೈತೆ
ಏ
ಮೈಗೆ ಮೈಯಿ ತಾಕಿ
ಒನ್ ಡೇ ಮ್ಯಾಚು ನಡಿತೈತೆ
ಯಾರೆ ಗೆದ್ರು ಕಪ್ ನಮ್ದೆ
ಖಾಯಂ ಆಗೈತೆ
ಬಳುಕಾಡೊ ನಿನ್ನ ಸೊಂಟ ನೋಡಿ
ಬ್ಯಾಲೆನ್ಸು ತಪ್ಪಿತೆ ಬಾಡಿ
ದಿನವೆಲ್ಲ ನಾ ನಿನ್ನ ಜೋಡಿ
ಇರುತೀನಿ ಕೋಪರೇಟು ಮಾಡಿ
ಏ ಅರ್ಜೆಂಟಾಗಿ ಫಾರೀನ್ ಕಿಸ್ಸು
ಕೊಟ್ರೆ ಥ್ರಿಲ್ಲಿಂಗು
ಆ ಲೈಸೆನ್ಸ್ ಇಲ್ದೆ ಗಾಡಿ
ಓಡ್ಸೋದ್ ತಪ್ಪು ಡಾರ್ಲಿಂಗು
||ನಿನ್ನ ಲಿಪ್ಪಲಿ
ನಿನ್ನ ಲಿಪ್ಪಲಿ ರೆಡ್ ವೈನು
ನನ್ನ ಕರಿತೈತೆ
ಮೈಗೆ ಮೈಯಿ ತಾಕಿ
ಒನ್ ಡೇ ಮ್ಯಾಚು ನಡಿತೈತೆ||
ಫುಲ್ಲು ಕಿಕ್ಕು ನಿನ್ನ ಲುಕ್ಕು
ಒಮ್ಮೆ ಕಂಡರೆ ನಾನು
ಸರ್ಜಿಕಲ್ಲು ಸ್ಟ್ರೈಕು ಮಾಡಿ
ಹೊಡೆಯೊ ಗೋಲಿ ನೀನು
ಆಸೆ ಪಟ್ಟ ಬಡಪಾಯಿ
ನಿನ್ನಲ್ಲಿ ಪ್ರೇಮ ಪಾಠ
ಮೀಸೆ ಚಿಗುರೊ ವಯಸ್ಸಲ್ಲಿ
ಮಾಮೂಲಿ ಇಂಥ ಆಟ
ತಡೆರಹಿತ ಸಲುಗೆ ಇರುವಾಗ
ಬೇಕಿಲ್ಲ ಬೇರೆ ವೈಭೋಗ
ನೀ ನನ್ನ ಬಿಗಿದಪ್ಪಿದಾಗ
ಸ್ವರ್ಗಕ್ಕೆ ರಹದಾರಿ ಬೇಗ
ಬಯಕೆ ತೀರಿ ಬೆಂಡಾಯ್ತುಈ ಯೌವ್ವನ
ತೆರಿಗೆ ಜಾರಿ ರಂಗಾಯ್ತು ಆಲಿಂಗನ
||ನಿನ್ನ ಲಿಪ್ಪಲಿ ರೆಡ್ ವೈನು
ನನ್ನ ಕರಿತೈತೆ
ಒಂದೇ ಒಂದು ಪೆಗ್ಗು ಕೊಟ್ಟರೆ
ಪುಣ್ಯ ಬರುತೈತೆ||
ಏ
||ಮೈಗೆ ಮೈಯಿ ತಾಕಿ
ಒನ್ ಡೇ ಮ್ಯಾಚು ನಡಿತೈತೆ
ಯಾರೆ ಗೆದ್ರು ಕಪ್ ನಮ್ದೆ
ಖಾಯಂ ಆಗೈತೆ||
||ಬಳುಕಾಡೊ ನಿನ್ನ ಸೊಂಟ ನೋಡಿ
ಬ್ಯಾಲೆನ್ಸು ತಪ್ಪಿತೆ ಬಾಡಿ
ದಿನವೆಲ್ಲ ನಾ ನಿನ್ನ ಜೋಡಿ
ಇರುತೀನಿ ಕೋಪರೇಟು ಮಾಡಿ
ಏ ಅರ್ಜೆಂಟಾಗಿ ಫಾರೀನ್ ಕಿಸ್ಸು
ಕೊಟ್ರೆ ಥ್ರಿಲ್ಲಿಂಗು
ಅರೆರೆರೆ ಲೈಸೆನ್ಸ್ ಇಲ್ದೆ ಗಾಡಿ
ಓಡ್ಸೋದ್ ತಪ್ಪು ಡಾರ್ಲಿಂಗು||
ನಿನ್ನ ಲಿಪ್ಪಲಿ ರೆಡ್ ವೈನು
ನನ್ನ ಕರಿತೈತೆ
ಒಂದೇ ಒಂದು ಪೆಗ್ಗು ಕೊಟ್ಟರೆ
ಪುಣ್ಯ ಬರುತೈತೆ
ಏ
ಮೈಗೆ ಮೈಯಿ ತಾಕಿ
ಒನ್ ಡೇ ಮ್ಯಾಚು ನಡಿತೈತೆ
ಯಾರೆ ಗೆದ್ರು ಕಪ್ ನಮ್ದೆ
ಖಾಯಂ ಆಗೈತೆ
ಬಳುಕಾಡೊ ನಿನ್ನ ಸೊಂಟ ನೋಡಿ
ಬ್ಯಾಲೆನ್ಸು ತಪ್ಪಿತೆ ಬಾಡಿ
ದಿನವೆಲ್ಲ ನಾ ನಿನ್ನ ಜೋಡಿ
ಇರುತೀನಿ ಕೋಪರೇಟು ಮಾಡಿ
ಏ ಅರ್ಜೆಂಟಾಗಿ ಫಾರೀನ್ ಕಿಸ್ಸು
ಕೊಟ್ರೆ ಥ್ರಿಲ್ಲಿಂಗು
ಆ ಲೈಸೆನ್ಸ್ ಇಲ್ದೆ ಗಾಡಿ
ಓಡ್ಸೋದ್ ತಪ್ಪು ಡಾರ್ಲಿಂಗು
||ನಿನ್ನ ಲಿಪ್ಪಲಿ
ನಿನ್ನ ಲಿಪ್ಪಲಿ ರೆಡ್ ವೈನು
ನನ್ನ ಕರಿತೈತೆ
ಮೈಗೆ ಮೈಯಿ ತಾಕಿ
ಒನ್ ಡೇ ಮ್ಯಾಚು ನಡಿತೈತೆ||
ಫುಲ್ಲು ಕಿಕ್ಕು ನಿನ್ನ ಲುಕ್ಕು
ಒಮ್ಮೆ ಕಂಡರೆ ನಾನು
ಸರ್ಜಿಕಲ್ಲು ಸ್ಟ್ರೈಕು ಮಾಡಿ
ಹೊಡೆಯೊ ಗೋಲಿ ನೀನು
ಆಸೆ ಪಟ್ಟ ಬಡಪಾಯಿ
ನಿನ್ನಲ್ಲಿ ಪ್ರೇಮ ಪಾಠ
ಮೀಸೆ ಚಿಗುರೊ ವಯಸ್ಸಲ್ಲಿ
ಮಾಮೂಲಿ ಇಂಥ ಆಟ
ತಡೆರಹಿತ ಸಲುಗೆ ಇರುವಾಗ
ಬೇಕಿಲ್ಲ ಬೇರೆ ವೈಭೋಗ
ನೀ ನನ್ನ ಬಿಗಿದಪ್ಪಿದಾಗ
ಸ್ವರ್ಗಕ್ಕೆ ರಹದಾರಿ ಬೇಗ
ಬಯಕೆ ತೀರಿ ಬೆಂಡಾಯ್ತುಈ ಯೌವ್ವನ
ತೆರಿಗೆ ಜಾರಿ ರಂಗಾಯ್ತು ಆಲಿಂಗನ
||ನಿನ್ನ ಲಿಪ್ಪಲಿ ರೆಡ್ ವೈನು
ನನ್ನ ಕರಿತೈತೆ
ಒಂದೇ ಒಂದು ಪೆಗ್ಗು ಕೊಟ್ಟರೆ
ಪುಣ್ಯ ಬರುತೈತೆ||
ಏ
||ಮೈಗೆ ಮೈಯಿ ತಾಕಿ
ಒನ್ ಡೇ ಮ್ಯಾಚು ನಡಿತೈತೆ
ಯಾರೆ ಗೆದ್ರು ಕಪ್ ನಮ್ದೆ
ಖಾಯಂ ಆಗೈತೆ||
||ಬಳುಕಾಡೊ ನಿನ್ನ ಸೊಂಟ ನೋಡಿ
ಬ್ಯಾಲೆನ್ಸು ತಪ್ಪಿತೆ ಬಾಡಿ
ದಿನವೆಲ್ಲ ನಾ ನಿನ್ನ ಜೋಡಿ
ಇರುತೀನಿ ಕೋಪರೇಟು ಮಾಡಿ
ಏ ಅರ್ಜೆಂಟಾಗಿ ಫಾರೀನ್ ಕಿಸ್ಸು
ಕೊಟ್ರೆ ಥ್ರಿಲ್ಲಿಂಗು
ಅರೆರೆರೆ ಲೈಸೆನ್ಸ್ ಇಲ್ದೆ ಗಾಡಿ
ಓಡ್ಸೋದ್ ತಪ್ಪು ಡಾರ್ಲಿಂಗು||