ಬಿರುಗಾಳಿ ಬೀಸೊ ಬಿರುಸಿಗೆ ತರಗೆಲೆಯು ನಿಲ್ಲದು
ಎದುರಾಳಿ ಯಾರೆ ಆದರು ಜಯಭೇರಿ ನಿನ್ನದು
ನೀನಿಡುವ ಪ್ರತಿಹೆಜ್ಜೆಯು ಶಿಖರ
ಹುಡುಕಾಡೊ ಪ್ರತಿಯೊಂದು ವಿವರ
ಶುರುವಾಗಿದೆ ಹೊಸದೊಂದು ಸಮರ
ಎದೆಗುಂದದೆ ಹೊಡೆದುರುಳಿಸೊ ಚತುರ
ರಣರಂಗದಿ ಇಳಿದಿರುವೆ ರಣಕಹಳೆಯ ಊದಿರುವೆ
ರಣಭೇಟೆಗೆ ಕಾದಿರುವೆ ನಿನಗಿಲ್ಲಿ ನೀನೆ ಸಾಟಿ
ಬಲವೆ ನಿನ್ನ ನೆರಳು ಜಯಿಸಿ ನೀ ಮರಳು
ಜಗದ ತೊಳಲಾಟ ಹೆಗಲ ಮೇಲಿದೆ
ಪ್ರಾಣವೆ ಆಯುಧವು ಸತ್ಯದ ಶೋಧನೆಯು
ದುಷ್ಟರ ಸಂಹಾರ ನಿನ್ನ ಕೈಲಿದೆ
ಈ ಕಣ್ಣಲ್ಲಿ ಕಿಡಿಯೊಂದು ಕಾರು
ನೀ ಏಕಾಂಗಿ ಹೋರಾಟ ಸಾರು
ರಣರಂಗದಿ ಇಳಿದಿರುವೆ ರಣಕಹಳೆಯ ಊದಿರುವೆ
ರಣಭೇಟೆಗೆ ಕಾದಿರುವೆ ನಿನಗಿಲ್ಲಿ ನೀನೆ ಸಾಟಿ
ಬಿರುಗಾಳಿ ಬೀಸೊ ಬಿರುಸಿಗೆ ತರಗೆಲೆಯು ನಿಲ್ಲದು
ಎದುರಾಳಿ ಯಾರೆ ಆದರು ಜಯಭೇರಿ ನಿನ್ನದು
ನೀನಿಡುವ ಪ್ರತಿಹೆಜ್ಜೆಯು ಶಿಖರ
ಹುಡುಕಾಡೊ ಪ್ರತಿಯೊಂದು ವಿವರ
ಶುರುವಾಗಿದೆ ಹೊಸದೊಂದು ಸಮರ
ಎದೆಗುಂದದೆ ಹೊಡೆದುರುಳಿಸೊ ಚತುರ
ರಣರಂಗದಿ ಇಳಿದಿರುವೆ ರಣಕಹಳೆಯ ಊದಿರುವೆ
ರಣಭೇಟೆಗೆ ಕಾದಿರುವೆ ನಿನಗಿಲ್ಲಿ ನೀನೆ ಸಾಟಿ
ಬಲವೆ ನಿನ್ನ ನೆರಳು ಜಯಿಸಿ ನೀ ಮರಳು
ಜಗದ ತೊಳಲಾಟ ಹೆಗಲ ಮೇಲಿದೆ
ಪ್ರಾಣವೆ ಆಯುಧವು ಸತ್ಯದ ಶೋಧನೆಯು
ದುಷ್ಟರ ಸಂಹಾರ ನಿನ್ನ ಕೈಲಿದೆ
ಈ ಕಣ್ಣಲ್ಲಿ ಕಿಡಿಯೊಂದು ಕಾರು
ನೀ ಏಕಾಂಗಿ ಹೋರಾಟ ಸಾರು
ರಣರಂಗದಿ ಇಳಿದಿರುವೆ ರಣಕಹಳೆಯ ಊದಿರುವೆ
ರಣಭೇಟೆಗೆ ಕಾದಿರುವೆ ನಿನಗಿಲ್ಲಿ ನೀನೆ ಸಾಟಿ