Aane Nadeddidde Daari Lyrics

ಆನೆ ನಡೆದಿದ್ದೆ ದಾರಿ Lyrics

in Takkar

in ಟಕ್ಕರ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆನೆ ನಡೆದಿದ್ದೆ ದಾರಿ ಅಲ್ವೇನ್ರಿ
ಯಾರು ಕೊಡಬೇಡಿ ಲೆಕ್ಚರ್‌
ಪ್ಲಸ್‌ ಮೈನಸ್ ಮಿಕ್ಸ್‌ ಆಗೋದ್ರೆ
ಪವರ್‌ ಹುಟ್ಟೊ ನೇಚರ್‌
 
ಆನೆ ನಡೆದಿದ್ದೆ ದಾರಿ ಅಲ್ವೇನ್ರಿ
ಯಾರು ಕೊಡಬೇಡಿ ಲೆಕ್ಚರ್‌
ಪ್ಲಸ್‌ ಮೈನಸ್ ಮಿಕ್ಸ್‌ ಆಗೋದ್ರೆ
ಪವರ್‌ ಹುಟ್ಟೊ ನೇಚರ್‌
 
ದಾಂಡಿಗೆ ಚೆಂಡು ಸಿಕ್ಕರೆ ಸಿಕ್ಸರ್
ನಡೆದೆ ಹೇಳುವ ನಾಯಕ ಟೀಚರ್‌
ಬಂದನೊ ಬಂದನೊ ಇವನು ಹಂಟರ್‌
ದಾಸನ ಗರಡಿಯ ಹುಡುಗನ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಕ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಕ ಟಟ ಟಕ್ಕರ್‌
 
ಗುಡುಗಿನ ಸದ್ದು ಮೈಯೊಳಗೆ
ಕೊಡುವನು ಮಿಂಚೊ ಟಕ್ಕರ್
ನಿಗಿ ನಿಗಿ ಕೆಂಡ ಕಣ್ಣೊಳಗೆ
ನೆನಪಲಿ ಇದ್ರೆ ಬೆಟರ್‌
ನುಡಿಯುವ ಹಾಗೆ ನಡೆಯುವನು
ಮನಸ್ಸಿದು ಮಂಡ್ಯ ಶುಗರ್‌
ಕೆಡುಕರ ಮೂಳೆ ಮುರಿಯುವನು
ಹುಬ್ಬಳ್ಳಿ ಮಿರ್ಚಿ ಪವರ್‌
ಸಿಡಿಲಾದರು ಕೊಡುವ ಟಕ್ಕರ್‌
ಸುಳಿಯಾದರು ಕೊಡುವ ಟಕ್ಕರ್‌
ಅವನಾದರು ಇವನಾದರು ಇವನೆದೆಯ ಧೈರ್ಯ ಶಿವ ಶಿವ
ದಾಂಡಿಗೆ ಚೆಂಡು ಸಿಕ್ಕರೆ ಸಿಕ್ಸರ್
ನಡೆದೆ ಹೇಳುವ ನಾಯಕ ಟೀಚರ್‌
ಬಂದನೊ ಬಂದನೊ ಇವನು ಹಂಟರ್‌
ದಾಸನ ಗರಡಿಯ ಹುಡುಗನ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಕ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಕ ಟಟ ಟಕ್ಕರ್‌

ಆನೆ ನಡೆದಿದ್ದೆ ದಾರಿ ಅಲ್ವೇನ್ರಿ
ಯಾರು ಕೊಡಬೇಡಿ ಲೆಕ್ಚರ್‌
ಪ್ಲಸ್‌ ಮೈನಸ್ ಮಿಕ್ಸ್‌ ಆಗೋದ್ರೆ
ಪವರ್‌ ಹುಟ್ಟೊ ನೇಚರ್‌
 
ಆನೆ ನಡೆದಿದ್ದೆ ದಾರಿ ಅಲ್ವೇನ್ರಿ
ಯಾರು ಕೊಡಬೇಡಿ ಲೆಕ್ಚರ್‌
ಪ್ಲಸ್‌ ಮೈನಸ್ ಮಿಕ್ಸ್‌ ಆಗೋದ್ರೆ
ಪವರ್‌ ಹುಟ್ಟೊ ನೇಚರ್‌
 
ದಾಂಡಿಗೆ ಚೆಂಡು ಸಿಕ್ಕರೆ ಸಿಕ್ಸರ್
ನಡೆದೆ ಹೇಳುವ ನಾಯಕ ಟೀಚರ್‌
ಬಂದನೊ ಬಂದನೊ ಇವನು ಹಂಟರ್‌
ದಾಸನ ಗರಡಿಯ ಹುಡುಗನ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಕ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಕ ಟಟ ಟಕ್ಕರ್‌
 
ಗುಡುಗಿನ ಸದ್ದು ಮೈಯೊಳಗೆ
ಕೊಡುವನು ಮಿಂಚೊ ಟಕ್ಕರ್
ನಿಗಿ ನಿಗಿ ಕೆಂಡ ಕಣ್ಣೊಳಗೆ
ನೆನಪಲಿ ಇದ್ರೆ ಬೆಟರ್‌
ನುಡಿಯುವ ಹಾಗೆ ನಡೆಯುವನು
ಮನಸ್ಸಿದು ಮಂಡ್ಯ ಶುಗರ್‌
ಕೆಡುಕರ ಮೂಳೆ ಮುರಿಯುವನು
ಹುಬ್ಬಳ್ಳಿ ಮಿರ್ಚಿ ಪವರ್‌
ಸಿಡಿಲಾದರು ಕೊಡುವ ಟಕ್ಕರ್‌
ಸುಳಿಯಾದರು ಕೊಡುವ ಟಕ್ಕರ್‌
ಅವನಾದರು ಇವನಾದರು ಇವನೆದೆಯ ಧೈರ್ಯ ಶಿವ ಶಿವ
ದಾಂಡಿಗೆ ಚೆಂಡು ಸಿಕ್ಕರೆ ಸಿಕ್ಸರ್
ನಡೆದೆ ಹೇಳುವ ನಾಯಕ ಟೀಚರ್‌
ಬಂದನೊ ಬಂದನೊ ಇವನು ಹಂಟರ್‌
ದಾಸನ ಗರಡಿಯ ಹುಡುಗನ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಕ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಟ ಟಕ್ಕರ್‌
ಟಕ್ಕರ್‌ ಟಕ್ಕರ್‌ ಟಕ ಟಟ ಟಕ್ಕರ್‌

Aane Nadeddidde Daari song lyrics from Kannada Movie Takkar starring Manoj Kumar, Ranjani Raghavan,, Lyrics penned by V Nagendra Prasad Sung by Shashank Sheshagiri, Kadri Manikanth, Music Composed by Kadri Manikanth, film is Directed by V Raghu Shastry and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ