Ramya Jeevana Lyrics

ರಮ್ಯ ಜೀವನ ಸಂಪೂರ್ಣ Lyrics

in Takka Bitre Sikka

in ಠಕ್ಕ ಬಿಟ್ರೆ ಸಿಕ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಮ್ಯ ಜೀವನ ಸಂಪೂರ್ಣ
ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ
ಪಡೆವಲ್ಲಿ ನೀನಿಲ್ಲಾ

|| ರಮ್ಯ ಜೀವನ …||
 
ಬಂದ ರೀತಿ ಬೆತ್ತಲೆ ಚಳಿ ಚಳಿ
ಹೋಗುವಾಗ ಕತ್ತಲೆ ತಿಳಿ ತಿಳಿ 
ಬಂದ ರೀತಿ ಬೆತ್ತಲೆ ಚಳಿ ಚಳಿ
ಹೋಗುವಾಗ ಕತ್ತಲೆ ತಿಳಿ ತಿಳಿ 
ಆಸೆಯೆಲ್ಲಾ ಇಟ್ಟಲೆ ತೊರೆ ತೊರೆ
ಆತನನ್ನೇ ಎತ್ತಲೂ ಕರೆ ಕರೆ 
 
|| ರಮ್ಯ ಜೀವನ ಸಂಪೂರ್ಣ
ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ
ಪಡೆವಲ್ಲಿ ನೀನಿಲ್ಲಾ….
ರಮ್ಯ ಜೀವನ …..||
 
ಜಾರಿತಲ್ಲೆ ನಿನ್ನಯ ನೆರೆ ಹೊರೆ
ಆಟವೆಲ್ಲಾ ಆಯಿತು ಅರೆ ಬರೆ 
ಜಾರಿತಲ್ಲೆ ನಿನ್ನಯ ನೆರೆ ಹೊರೆ
ಆಟವೆಲ್ಲಾ ಆಯಿತು ಅರೆ ಬರೆ 
ಕೇಳರಾರು ಇಂದಿನ ಸ್ಥಿತಿಗತಿ
ದೈವವೊಂದೇ ಮುಂದಿನ ಗತಿ ಮತಿ
  
|| ರಮ್ಯ ಜೀವನ ಸಂಪೂರ್ಣ
ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ
ಪಡೆವಲ್ಲಿ ನೀನಿಲ್ಲಾ….
ರಮ್ಯ ಜೀವನ …..||

ರಮ್ಯ ಜೀವನ ಸಂಪೂರ್ಣ
ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ
ಪಡೆವಲ್ಲಿ ನೀನಿಲ್ಲಾ

|| ರಮ್ಯ ಜೀವನ …||
 
ಬಂದ ರೀತಿ ಬೆತ್ತಲೆ ಚಳಿ ಚಳಿ
ಹೋಗುವಾಗ ಕತ್ತಲೆ ತಿಳಿ ತಿಳಿ 
ಬಂದ ರೀತಿ ಬೆತ್ತಲೆ ಚಳಿ ಚಳಿ
ಹೋಗುವಾಗ ಕತ್ತಲೆ ತಿಳಿ ತಿಳಿ 
ಆಸೆಯೆಲ್ಲಾ ಇಟ್ಟಲೆ ತೊರೆ ತೊರೆ
ಆತನನ್ನೇ ಎತ್ತಲೂ ಕರೆ ಕರೆ 
 
|| ರಮ್ಯ ಜೀವನ ಸಂಪೂರ್ಣ
ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ
ಪಡೆವಲ್ಲಿ ನೀನಿಲ್ಲಾ….
ರಮ್ಯ ಜೀವನ …..||
 
ಜಾರಿತಲ್ಲೆ ನಿನ್ನಯ ನೆರೆ ಹೊರೆ
ಆಟವೆಲ್ಲಾ ಆಯಿತು ಅರೆ ಬರೆ 
ಜಾರಿತಲ್ಲೆ ನಿನ್ನಯ ನೆರೆ ಹೊರೆ
ಆಟವೆಲ್ಲಾ ಆಯಿತು ಅರೆ ಬರೆ 
ಕೇಳರಾರು ಇಂದಿನ ಸ್ಥಿತಿಗತಿ
ದೈವವೊಂದೇ ಮುಂದಿನ ಗತಿ ಮತಿ
  
|| ರಮ್ಯ ಜೀವನ ಸಂಪೂರ್ಣ
ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ
ಪಡೆವಲ್ಲಿ ನೀನಿಲ್ಲಾ….
ರಮ್ಯ ಜೀವನ …..||

Ramya Jeevana song lyrics from Kannada Movie Takka Bitre Sikka starring Udayakumar, Narasimharaju, Srinath, Lyrics penned by Ku Ra Seetharama Shastry Sung by P B Srinivas, Music Composed by Vijaya Bhaskar, film is Directed by A M Sameevulla and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ