Beleda Gandu Hennu Lyrics

ಬೆಳೆದ ಗಂಡು ಹೆಣ್ಣು Lyrics

in Takka Bitre Sikka

in ಠಕ್ಕ ಬಿಟ್ರೆ ಸಿಕ್ಕ

LYRIC

Song Details Page after Lyrice

-
ಪಾಲೀಶ್‌  ಪಾಲೀಶ್‌
ಬೂಟ್ ಪಾಲೀಶ್‌ ಬನ್ನಿ ಬನ್ನಿ
ಬೆಳೆದ ಹೆಣ್ಣುಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌
ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌

ನಿಮ್ಮ ನಿಮ್ಮ ಖಾಯಿಶ್
ನೋಡಿ ಮಾಡುವೆ ಪಾಲೀಶ್
ನಿಮ್ಮ ನಿಮ್ಮ ಖಾಯಿಶ್
ನೋಡಿ ಮಾಡುವೆ ಪಾಲೀಶ್
ಗಂಡು ಹೆಣ್ಣು ಎಂಬ ಜಾತಿ ಜ್ಯೂತಿಗಿಲ್ಲ
ಅಮ್ಮ ಅವ್ವಾ ಅಯ್ಯಾ ಅಪ್ಪಾ
ಎಲ್ಲರಿಗೊಂದೆ ಪಾಲೀಶ್

||ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌||
 
ಹಿರಿಯ ಕಿರಿಯರೆಂಬ ಭೇದವೆಂಬುದಿಲ್ಲ
ಹಿರಿಯ ಕಿರಿಯರೆಂಬ ಭೇದವೆಂಬುದಿಲ್ಲ
ಕರಿಯಕೋಟಿಗೆಷ್ಟೊ  ಬರಿಯ ತಲೆಗು ಅಷ್ಟೇ
ಲಾಯರ್ ನಾಯರ್ ಮೇಯರಕೆಲ್ಲಾ
ಪಕ್ಕಾ ಶೈನಿಂಗ್ ಪಾಲೀಶ್

|| ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌||

 

 
ಕಾಲು ಹಿಡಿವ ಕರ್ಮ
ಕೊಟ್ಟೆನೆಂದು ಬ್ರಹ್ಮ 
ಕಾಲು ಹಿಡಿವ ಕರ್ಮ
ಕೊಟ್ಟೆನೆಂದು ಬ್ರಹ್ಮ 
ನಾಚಬೇಡ ತಮ್ಮಾ
ದುಡಿಮೆಯೊಂದೆ ಧರ್ಮ
ಮೇಲೂ ಕೀಳು ಎಲ್ಲಾ ಸುಳ್ಳು
ಒಳ್ಳೆಯ ಮಾತೆ ಪಾಲೀಶ್
 
|| ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌||
 
|| ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌||
 

-
ಪಾಲೀಶ್‌  ಪಾಲೀಶ್‌
ಬೂಟ್ ಪಾಲೀಶ್‌ ಬನ್ನಿ ಬನ್ನಿ
ಬೆಳೆದ ಹೆಣ್ಣುಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌
ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌

ನಿಮ್ಮ ನಿಮ್ಮ ಖಾಯಿಶ್
ನೋಡಿ ಮಾಡುವೆ ಪಾಲೀಶ್
ನಿಮ್ಮ ನಿಮ್ಮ ಖಾಯಿಶ್
ನೋಡಿ ಮಾಡುವೆ ಪಾಲೀಶ್
ಗಂಡು ಹೆಣ್ಣು ಎಂಬ ಜಾತಿ ಜ್ಯೂತಿಗಿಲ್ಲ
ಅಮ್ಮ ಅವ್ವಾ ಅಯ್ಯಾ ಅಪ್ಪಾ
ಎಲ್ಲರಿಗೊಂದೆ ಪಾಲೀಶ್

||ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌||
 
ಹಿರಿಯ ಕಿರಿಯರೆಂಬ ಭೇದವೆಂಬುದಿಲ್ಲ
ಹಿರಿಯ ಕಿರಿಯರೆಂಬ ಭೇದವೆಂಬುದಿಲ್ಲ
ಕರಿಯಕೋಟಿಗೆಷ್ಟೊ  ಬರಿಯ ತಲೆಗು ಅಷ್ಟೇ
ಲಾಯರ್ ನಾಯರ್ ಮೇಯರಕೆಲ್ಲಾ
ಪಕ್ಕಾ ಶೈನಿಂಗ್ ಪಾಲೀಶ್

|| ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌||

 

 
ಕಾಲು ಹಿಡಿವ ಕರ್ಮ
ಕೊಟ್ಟೆನೆಂದು ಬ್ರಹ್ಮ 
ಕಾಲು ಹಿಡಿವ ಕರ್ಮ
ಕೊಟ್ಟೆನೆಂದು ಬ್ರಹ್ಮ 
ನಾಚಬೇಡ ತಮ್ಮಾ
ದುಡಿಮೆಯೊಂದೆ ಧರ್ಮ
ಮೇಲೂ ಕೀಳು ಎಲ್ಲಾ ಸುಳ್ಳು
ಒಳ್ಳೆಯ ಮಾತೆ ಪಾಲೀಶ್
 
|| ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌||
 
|| ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು
ಬೂಟಿಗೊಂದು ಪಾಲೀಶ್‌
ಬಾಡಿಗೊಂದು ಮಾಲೀಶ್‌||
 

Beleda Gandu Hennu song lyrics from Kannada Movie Takka Bitre Sikka starring Udayakumar, Narasimharaju, Srinath, Lyrics penned by Ku Ra Seetharama Shastry Sung by L R Anjali, B K Sumitra, Music Composed by Vijaya Bhaskar, film is Directed by A M Sameevulla and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ