ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ
|| ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ…||
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ನೀ ಮಿಂದ ನೀರೆಲ್ಲಾ ಹಾಲಾಗಲಿ
ನೀನಂದ ಮಾತೆಲ್ಲಾ ಜೇನಾಗಲಿ
ನೀ ಮಿಂದ ನೀರೆಲ್ಲಾ ಹಾಲಾಗಲಿ
ನೀನ ಅಂದ ಮಾತೆಲ್ಲಾ ಜೇನಾಗಲಿ
ನೀ ಕಂಡ ಹೂವೆಲ್ಲಾ ಹಣ್ಣಾಗಲಿ
ನೀ ಕೊಂಡ ಹೂಮಾಲೆ ಹೊನ್ನಾಗಲಿ
|| ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ…||
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ಕಣ್ಣಾಸೆ ಕೈಗೂಡಿ ಈಡೇರಲಿ
ಹಾರೈಕೆ ಪೂರೈಕೆ ಬೆನ್ನೇರಲಿ
ಕಣ್ಣಾಸೆ ಕೈಗೂಡಿ ಈಡೇರಲಿ
ಹಾರೈಕೆ ಪೂರೈಕೆ ಬೆನ್ನೇರಲಿ
ಬಾಳೊಂದು ಬಂಗಾರ ಗಣಿಯಾಗಲಿ
ಚಿರವಾದ ಸಿಂಗಾರ ಸಿರಿಯಾಗಲಿ
|| ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ
ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ ….||
ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ
|| ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ…||
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ನೀ ಮಿಂದ ನೀರೆಲ್ಲಾ ಹಾಲಾಗಲಿ
ನೀನಂದ ಮಾತೆಲ್ಲಾ ಜೇನಾಗಲಿ
ನೀ ಮಿಂದ ನೀರೆಲ್ಲಾ ಹಾಲಾಗಲಿ
ನೀನ ಅಂದ ಮಾತೆಲ್ಲಾ ಜೇನಾಗಲಿ
ನೀ ಕಂಡ ಹೂವೆಲ್ಲಾ ಹಣ್ಣಾಗಲಿ
ನೀ ಕೊಂಡ ಹೂಮಾಲೆ ಹೊನ್ನಾಗಲಿ
|| ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ…||
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ಕಣ್ಣಾಸೆ ಕೈಗೂಡಿ ಈಡೇರಲಿ
ಹಾರೈಕೆ ಪೂರೈಕೆ ಬೆನ್ನೇರಲಿ
ಕಣ್ಣಾಸೆ ಕೈಗೂಡಿ ಈಡೇರಲಿ
ಹಾರೈಕೆ ಪೂರೈಕೆ ಬೆನ್ನೇರಲಿ
ಬಾಳೊಂದು ಬಂಗಾರ ಗಣಿಯಾಗಲಿ
ಚಿರವಾದ ಸಿಂಗಾರ ಸಿರಿಯಾಗಲಿ
|| ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ
ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ
ಅಪೂರ್ವ ಅಮೂಲ್ಯ ಮಹಾದಿನ
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ
ಹ್ಯಾಪಿ ಬರ್ತ್ ಡೇ ಟೂ ಯೂ ….||
Hareya Horasoosutha song lyrics from Kannada Movie Takka Bitre Sikka starring Udayakumar, Narasimharaju, Srinath, Lyrics penned by Ku Ra Seetharama Shastry Sung by P B Srinivas, Music Composed by Vijaya Bhaskar, film is Directed by A M Sameevulla and film is released on 1970