Preethi Annodu Lyrics

ಪ್ರೀತಿ ಅನ್ನೋದು Lyrics

in Tajmahal

in ತಾಜ್‌ಮಹಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ…ಓ…ಓ ಓ ಓ ಓ…
ಆ…ಆ…ಆ ಆ ಆ ಆ….
ಪ್ರೀತಿ ಅನ್ನೋದೇ ಹೀಗೇನಾ
ಎಲ್ಲಾ ಮರೆತೋದ ಹಾಗೇನಾ 
ಮನಸು ಅನ್ನೋದೆ ಹೀಗೇನಾ
ಅವಳ ಮಾತಲ್ಲೇ ಜೀವಾನಾ
ಜೀವಾನಾ…. ಜೀವಾನಾ…
ನಾ ಕೊಡುವೇ ಈ ನನ್ನ ಮನಸನ್ನ
ನನಸಾಗಿಸು ನೀ ನನ್ನ ಕನಸನ್ನ
ಕನಸನ್ನ…. ಕನಸನ್ನ…
ಕ್ಷಣ ಕ್ಷಣವೂ ನಾ ಜಪಿಸುವೇ
ನಿನ್ನನೇ ನಿನ್ನನೇ….
ನಿನ್ನನೇ ನಿನ್ನನೇ….
ಓ…ಓ…ಓ ಓ ಓ ಓ…
ಆ…ಆ…ಆ ಆ ಆ ಆ….

ಓ…ಓ…ಓ ಓ ಓ ಓ…
ಆ…ಆ…ಆ ಆ ಆ ಆ….
ಪ್ರೀತಿ ಅನ್ನೋದೇ ಹೀಗೇನಾ
ಎಲ್ಲಾ ಮರೆತೋದ ಹಾಗೇನಾ 
ಮನಸು ಅನ್ನೋದೆ ಹೀಗೇನಾ
ಅವಳ ಮಾತಲ್ಲೇ ಜೀವಾನಾ
ಜೀವಾನಾ…. ಜೀವಾನಾ…
ನಾ ಕೊಡುವೇ ಈ ನನ್ನ ಮನಸನ್ನ
ನನಸಾಗಿಸು ನೀ ನನ್ನ ಕನಸನ್ನ
ಕನಸನ್ನ…. ಕನಸನ್ನ…
ಕ್ಷಣ ಕ್ಷಣವೂ ನಾ ಜಪಿಸುವೇ
ನಿನ್ನನೇ ನಿನ್ನನೇ….
ನಿನ್ನನೇ ನಿನ್ನನೇ….
ಓ…ಓ…ಓ ಓ ಓ ಓ…
ಆ…ಆ…ಆ ಆ ಆ ಆ….

Preethi Annodu song lyrics from Kannada Movie Tajmahal starring Ajay Rao, Pooja Gandhi, Ashok, Lyrics penned by Lokesh Krishna Sung by Chethan Sosca, Music Composed by Abhiman, film is Directed by R Chandru and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ