ಇಬ್ಬರು ಪ್ರೀತೀನ ಮಾಡಿದ್ವಿ
ಇಬ್ಬರು ಆಣೇನ ನೀಡಿದ್ವಿ
ಇಬ್ಬರು ಪ್ರೀತೀನ ಮಾಡಿದ್ವಿ
ಇಬ್ಬರು ಆಣೇನ ನೀಡಿದ್ವಿ
ನೀ ನನ್ನ ಬಾಳಲ್ಲಿ ಚಲ್ಲಿದ್ದ
ಪ್ರೀತಿಯ ರಂಗು
ನಿನಗದು ನೆನಪಿದೆಯಾ
ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ
ಆ ದಿನ ನೆನಪಿದೆಯಾ
ಎಲ್ಲಿ ಅಂದರಲ್ಲಿ ದಿನ ಫೋನಿನಲ್ಲಿ
ಎಲ್ಲಿ ಅಂದರಲ್ಲಿ ದಿನ ಫೋನಿನಲ್ಲಿ
ತುಂಬಾ ಮಾತಾಡ್ದ್ವಿ ಇಬ್ಬರು
ಏನೋ ನೆಪ ಮಾಡಿ
ದಿನಾನೂಜೊತೆಗೂಡಿ
ಎಲ್ಲೆಲ್ಲೋ ಸುತ್ತಿದ್ವಿ ನಾವಿಬ್ಬರು
ನಿನ್ನ ಕಣ್ಣಿನಲ್ಲಿ ನಾನಿದ್ದೆ
ನನ್ನ ಮನದಲ್ಲಿ ನೀನಿದ್ದೆ
ನಿನ್ನ ಕಣ್ಣಿನಲ್ಲಿ ನಾನಿದ್ದೆ
ನನ್ನ ಮನದಲ್ಲಿ ನೀನಿದ್ದೆ
ಕಿವಿಯಲ್ಲಿ ತುಂಬಿತ್ತು
ನಿನದೊಂದೇ ಮಾತಿನ ಗುಂಗು
ನಿನಗದು ನೆನಪಿದೆಯಾ
ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ
ಆ ದಿನ ನೆನಪಿದೆಯಾ
ಸಾವೇ ಬಂದರೇನು ಪ್ರೀತಿ ಇಲ್ಲವೇನು
ಸಾವೇ ಬಂದರೇನು ಪ್ರೀತಿ ಇಲ್ಲವೇನು
ನಿನಗೆ ನಾನು ಬೇಡವೇನು
ನನ್ನ ಅಪರಂಜಿ ಯಾರಿಗೋ ನೀ ಅಂಜಿ
ಏಕೆ ನೋಯುಸುವೆ ನನ್ನನು
ಎದೆ ಚಿಪ್ಪಿನಲ್ಲಿ ಬಚ್ಚಿಟ್ಟು
ಕಾಯುವೆ ನಿನ್ನನು ಯಾವತ್ತೂ
ಎದೆ ಚಿಪ್ಪಿನಲ್ಲಿ ಬಚ್ಚಿಟ್ಟು
ಕಾಯುವೆ ನಿನ್ನನು ಯಾವತ್ತೂ
ನಾ ನಿನ್ನ ಪೂಜಿಸುವೇ
ನನ್ನ ಪ್ರೀತಿಸದಿದ್ದರೂ…
ಲಾಲಲಲಾ..ಲಾಲಾಲಾ…
ಲಲಲಾಲಾ..ಲಾಲಾಲಾ….
ಇಬ್ಬರು ಪ್ರೀತೀನ ಮಾಡಿದ್ವಿ
ಇಬ್ಬರು ಆಣೇನ ನೀಡಿದ್ವಿ
ಇಬ್ಬರು ಪ್ರೀತೀನ ಮಾಡಿದ್ವಿ
ಇಬ್ಬರು ಆಣೇನ ನೀಡಿದ್ವಿ
ನೀ ನನ್ನ ಬಾಳಲ್ಲಿ ಚಲ್ಲಿದ್ದ
ಪ್ರೀತಿಯ ರಂಗು
ನಿನಗದು ನೆನಪಿದೆಯಾ
ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ
ಆ ದಿನ ನೆನಪಿದೆಯಾ
ಎಲ್ಲಿ ಅಂದರಲ್ಲಿ ದಿನ ಫೋನಿನಲ್ಲಿ
ಎಲ್ಲಿ ಅಂದರಲ್ಲಿ ದಿನ ಫೋನಿನಲ್ಲಿ
ತುಂಬಾ ಮಾತಾಡ್ದ್ವಿ ಇಬ್ಬರು
ಏನೋ ನೆಪ ಮಾಡಿ
ದಿನಾನೂಜೊತೆಗೂಡಿ
ಎಲ್ಲೆಲ್ಲೋ ಸುತ್ತಿದ್ವಿ ನಾವಿಬ್ಬರು
ನಿನ್ನ ಕಣ್ಣಿನಲ್ಲಿ ನಾನಿದ್ದೆ
ನನ್ನ ಮನದಲ್ಲಿ ನೀನಿದ್ದೆ
ನಿನ್ನ ಕಣ್ಣಿನಲ್ಲಿ ನಾನಿದ್ದೆ
ನನ್ನ ಮನದಲ್ಲಿ ನೀನಿದ್ದೆ
ಕಿವಿಯಲ್ಲಿ ತುಂಬಿತ್ತು
ನಿನದೊಂದೇ ಮಾತಿನ ಗುಂಗು
ನಿನಗದು ನೆನಪಿದೆಯಾ
ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ
ಆ ದಿನ ನೆನಪಿದೆಯಾ
ಸಾವೇ ಬಂದರೇನು ಪ್ರೀತಿ ಇಲ್ಲವೇನು
ಸಾವೇ ಬಂದರೇನು ಪ್ರೀತಿ ಇಲ್ಲವೇನು
ನಿನಗೆ ನಾನು ಬೇಡವೇನು
ನನ್ನ ಅಪರಂಜಿ ಯಾರಿಗೋ ನೀ ಅಂಜಿ
ಏಕೆ ನೋಯುಸುವೆ ನನ್ನನು
ಎದೆ ಚಿಪ್ಪಿನಲ್ಲಿ ಬಚ್ಚಿಟ್ಟು
ಕಾಯುವೆ ನಿನ್ನನು ಯಾವತ್ತೂ
ಎದೆ ಚಿಪ್ಪಿನಲ್ಲಿ ಬಚ್ಚಿಟ್ಟು
ಕಾಯುವೆ ನಿನ್ನನು ಯಾವತ್ತೂ
ನಾ ನಿನ್ನ ಪೂಜಿಸುವೇ
ನನ್ನ ಪ್ರೀತಿಸದಿದ್ದರೂ…
ಲಾಲಲಲಾ..ಲಾಲಾಲಾ…
ಲಲಲಾಲಾ..ಲಾಲಾಲಾ….
Ibbaru Preethina Maadidvi song lyrics from Kannada Movie Tajmahal starring Ajay Rao, Pooja Gandhi, Ashok, Lyrics penned by Manjunath Lava Sung by Abhimaan, Music Composed by Abhiman, film is Directed by R Chandru and film is released on 2008