ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ
ಮಳ್ಳಾದ್ರೂ ಹೂವೇನೆ..ವಿಷವಾದ್ರೂ ಹಾಲೇನೆ
ಮಳ್ಳಾದ್ರೂ ಹೂವೇನೆ..ವಿಷವಾದ್ರೂ ಹಾಲೇನೆ
ನನ್ನಾಣೆ ನನಗೆ ನಾನೇ ಬೇಡವಾದನೆ
ಈ ಜೀವ ಇದ್ದರೂನು ಸತ್ತು ಹೋದೆನೇ…
ಸುಳಿಯೇ ಇಲ್ಲದ ಹರಿಯೋ ನದಿಯಲ್ಲಿ
ಚಳಿಯೇ ಇಲ್ಲದ ಬೀಸೋ ಗಾಳಿಲಿ
ನಿನ್ನ ಪ್ರೀತಿಯ ಹುಡುಕಿದೆ…ಹೇ…
ಹುಡುಕಿ ಹೇಳದೆ ದುಡುಕಿದೆ
ಅಕ್ಷರವಿಲ್ಲದ ಕವಿತೆಯೆಲ್ಲಿ
ಸ್ವರವೇ ಕೇಳದ ರಾಗದಲ್ಲಿ
ನಿನ್ನದೇ ಪ್ರೀತಿಯ ಹುಡುಕಿದೆ
ಹುಡುಕಿ ಮತ್ತೆ ಮತ್ತೆ ಮರುಗಿದೆ
ಮಾತಿಗೆ ಸೋತೋದೆ
ಕಾಣದೆ ಜೊತೆಯಾದೆ
ಇನ್ನ ಏಕೆ ನೀನಿರುವೆ
ಅಷ್ಟು ದೂರ ದೂರಾನೇ
ಸಾಕು ಈ ಮೌನ ಸಾಕು
ಒಂದು ಮಾತಾಡು ಸಾಕು
|| ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ…||
ವಿಳಾಸವಿಲ್ಲದ ಪುಟ್ಟ ಎದೆಯೆಲ್ಲಿ
ಪ್ರವಾಸ ಮಾಡಿತು ತುಂಟ ಮನಸಿಲ್ಲಿ
ಪ್ರೀತಿಯ ದಾರಿಯ ಕಾಣದೆ
ಹೇಳೇ ಪ್ರೀತಿಯು ಎಲ್ಲಿದೆ
ಸಿಕ್ಕು ಸಿಗದ ಸಮಯದಲ್ಲಿ
ಗೆದ್ದು ಸೋತಿದೆ ಪ್ರೀತಿ ಇಲ್ಲಿ
ಅಳಿವು ಉಳಿವು ಎನ್ನದೆ
ಕನಸು ಕೂಡ ಕತ್ತಲಾಗಿದೆ
ಕಾದಿರುವೆ ನಾನೀಗ ಎಲ್ಲಿರುವೆ ನೀನೀಗ
ಎಲ್ಲೇ ಇದ್ದರೇನು ಸಿಗಲೇ ಬೇಕು ನನಗೀಗ
ನಾವು ಒಂದಾಗಬೇಕು
ಈ ದೂರ ದೂರಾಗಬೇಕು…
|| ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ…||
ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ
ಮಳ್ಳಾದ್ರೂ ಹೂವೇನೆ..ವಿಷವಾದ್ರೂ ಹಾಲೇನೆ
ಮಳ್ಳಾದ್ರೂ ಹೂವೇನೆ..ವಿಷವಾದ್ರೂ ಹಾಲೇನೆ
ನನ್ನಾಣೆ ನನಗೆ ನಾನೇ ಬೇಡವಾದನೆ
ಈ ಜೀವ ಇದ್ದರೂನು ಸತ್ತು ಹೋದೆನೇ…
ಸುಳಿಯೇ ಇಲ್ಲದ ಹರಿಯೋ ನದಿಯಲ್ಲಿ
ಚಳಿಯೇ ಇಲ್ಲದ ಬೀಸೋ ಗಾಳಿಲಿ
ನಿನ್ನ ಪ್ರೀತಿಯ ಹುಡುಕಿದೆ…ಹೇ…
ಹುಡುಕಿ ಹೇಳದೆ ದುಡುಕಿದೆ
ಅಕ್ಷರವಿಲ್ಲದ ಕವಿತೆಯೆಲ್ಲಿ
ಸ್ವರವೇ ಕೇಳದ ರಾಗದಲ್ಲಿ
ನಿನ್ನದೇ ಪ್ರೀತಿಯ ಹುಡುಕಿದೆ
ಹುಡುಕಿ ಮತ್ತೆ ಮತ್ತೆ ಮರುಗಿದೆ
ಮಾತಿಗೆ ಸೋತೋದೆ
ಕಾಣದೆ ಜೊತೆಯಾದೆ
ಇನ್ನ ಏಕೆ ನೀನಿರುವೆ
ಅಷ್ಟು ದೂರ ದೂರಾನೇ
ಸಾಕು ಈ ಮೌನ ಸಾಕು
ಒಂದು ಮಾತಾಡು ಸಾಕು
|| ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ…||
ವಿಳಾಸವಿಲ್ಲದ ಪುಟ್ಟ ಎದೆಯೆಲ್ಲಿ
ಪ್ರವಾಸ ಮಾಡಿತು ತುಂಟ ಮನಸಿಲ್ಲಿ
ಪ್ರೀತಿಯ ದಾರಿಯ ಕಾಣದೆ
ಹೇಳೇ ಪ್ರೀತಿಯು ಎಲ್ಲಿದೆ
ಸಿಕ್ಕು ಸಿಗದ ಸಮಯದಲ್ಲಿ
ಗೆದ್ದು ಸೋತಿದೆ ಪ್ರೀತಿ ಇಲ್ಲಿ
ಅಳಿವು ಉಳಿವು ಎನ್ನದೆ
ಕನಸು ಕೂಡ ಕತ್ತಲಾಗಿದೆ
ಕಾದಿರುವೆ ನಾನೀಗ ಎಲ್ಲಿರುವೆ ನೀನೀಗ
ಎಲ್ಲೇ ಇದ್ದರೇನು ಸಿಗಲೇ ಬೇಕು ನನಗೀಗ
ನಾವು ಒಂದಾಗಬೇಕು
ಈ ದೂರ ದೂರಾಗಬೇಕು…
|| ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ…||
Hoovantha Preethi song lyrics from Kannada Movie Tajmahal starring Ajay Rao, Pooja Gandhi, Ashok, Lyrics penned by K Kalyan Sung by Hariharan, Supriya Ramakrishnaiah, Music Composed by Abhiman, film is Directed by R Chandru and film is released on 2008