Vare Nota Nodythe Lyrics

ವಾರೆ ನೋಟ ನೋಡೈತೆ Lyrics

in Tagaru

in ಟಗರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಟಗರು ಬಂತು ಟಗರು  
 
ವಾರೆ ನೋಟ ನೋಡೈತೆ
ಕಾಲು ಕೆರೆದು ನಿಂತೈತೆ 
ಗುಟುರು ಹಾಕಿ ಬಂದೈತೆ
ಎದುರು ಹೋದ್ರೆ ಗುಮ್ ತೈತೆ

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬ್ಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾ ಸ್ಯಾಂಪಲ್ಲು

ಹೆಸರು… ಖದರು…. ತಿಮಿರು….
ನೋಡೋನಿಗೆ ಬೆವರು…ಬ್ರದರು….
ಟಗರು ಟಗರು ಇವನ ಪೊಗರು


ಟಗರು ಬಂತು ಟಗರು  
ಇದು ಈ ಊರ ಟಗರು
ಜೋರಾಗಿ ಇವನ ಹೆಸರು
ಹೇಳ್ಬೇಡ ಕಣೋ ಬ್ರದರು
ಯಾವೊತ್ತು ಇವನ ಎದುರು
ಹೋಗ್ಬೇಡ ಕಣೋ ಬ್ರದರು
ಇದು ತಿಮಿರು ಇರೋ ಟಗರು  
ಧೈರ್ಯ ಇದರ ಉಸಿರು

ಒಂದು ಬಾರಿ ಇಡುವ ಗುನ್ನ
ಆಮೇಲೆ ಯಾರೋ ಕಾಯೋರು ನಿನ್ನ
ಒಂದು ಬಾರಿ ಕೆಣಕೋ ಮುನ್ನ
ನೂರಾರು ಸಾರಿ
ನೀ ಯೋಚ್ಸೋದು ಚೆನ್ನ

ಪ್ರೀತಿ ಮಾಡಿ ಮೈಯ ಸವರು
ಪ್ರಾಣಾನೇ ನೀಡೋ ಗೆಳೆಯನೇ ಇವನು
ತೋರಿ ನೋಡು ನಿನ್ನ ಪೊಗರು
ಸದ್ದೇನೆ ಇರದಂತೆ ಗುದ್ದೇ ಬಿಡೋನು
ಲೋ ಮಗನೆ ಇವನು ಮದವೇರಿ ನಿಂತ
ಆ ಶಿವನೆ ಇವನ ಮೈಯಲ್ಲಿ ಕುಂತ

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬ್ಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾ ಸ್ಯಾಂಪಲ್ಲು
ಹೆಸರು… ಖದರು…. ತಿಮಿರು….
ನೋಡೋನಿಗೆ  ಬೆವರು…. ಬ್ರದರು….

ಟಗರು ಟಗರು ಇವನ ಪೊಗರು
ಟಗರು ಬಂತು ಟಗರು  
ಇದು ಈ ಊರ ಟಗರು

ಜೋರಾಗಿ ಇವನ ಹೆಸರು
ಹೇಳ್ಬೇಡ ಕಣೋ ಬ್ರದರು
ಯಾವೊತ್ತು ಇವನ ಎದುರು
ಹೋಗ್ಬೇಡ ಕಣೋ ಬ್ರದರು
ಇದು ತಿಮಿರು ಇರೋ ಟಗರು  
ಧೈರ್ಯ ಇದರ ಉಸಿರು
ಲೋ ಮಗನೆ ಇವನು ಮದವೇರಿ ನಿಂತ
ಆ ಶಿವನೆ ಇವನ ಮೈಯಲ್ಲಿ ಕುಂತ

ಟಗರು ಬಂತು ಟಗರು  
 
ವಾರೆ ನೋಟ ನೋಡೈತೆ
ಕಾಲು ಕೆರೆದು ನಿಂತೈತೆ 
ಗುಟುರು ಹಾಕಿ ಬಂದೈತೆ
ಎದುರು ಹೋದ್ರೆ ಗುಮ್ ತೈತೆ

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬ್ಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾ ಸ್ಯಾಂಪಲ್ಲು

ಹೆಸರು… ಖದರು…. ತಿಮಿರು….
ನೋಡೋನಿಗೆ ಬೆವರು…ಬ್ರದರು….
ಟಗರು ಟಗರು ಇವನ ಪೊಗರು


ಟಗರು ಬಂತು ಟಗರು  
ಇದು ಈ ಊರ ಟಗರು
ಜೋರಾಗಿ ಇವನ ಹೆಸರು
ಹೇಳ್ಬೇಡ ಕಣೋ ಬ್ರದರು
ಯಾವೊತ್ತು ಇವನ ಎದುರು
ಹೋಗ್ಬೇಡ ಕಣೋ ಬ್ರದರು
ಇದು ತಿಮಿರು ಇರೋ ಟಗರು  
ಧೈರ್ಯ ಇದರ ಉಸಿರು

ಒಂದು ಬಾರಿ ಇಡುವ ಗುನ್ನ
ಆಮೇಲೆ ಯಾರೋ ಕಾಯೋರು ನಿನ್ನ
ಒಂದು ಬಾರಿ ಕೆಣಕೋ ಮುನ್ನ
ನೂರಾರು ಸಾರಿ
ನೀ ಯೋಚ್ಸೋದು ಚೆನ್ನ

ಪ್ರೀತಿ ಮಾಡಿ ಮೈಯ ಸವರು
ಪ್ರಾಣಾನೇ ನೀಡೋ ಗೆಳೆಯನೇ ಇವನು
ತೋರಿ ನೋಡು ನಿನ್ನ ಪೊಗರು
ಸದ್ದೇನೆ ಇರದಂತೆ ಗುದ್ದೇ ಬಿಡೋನು
ಲೋ ಮಗನೆ ಇವನು ಮದವೇರಿ ನಿಂತ
ಆ ಶಿವನೆ ಇವನ ಮೈಯಲ್ಲಿ ಕುಂತ

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬ್ಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾ ಸ್ಯಾಂಪಲ್ಲು
ಹೆಸರು… ಖದರು…. ತಿಮಿರು….
ನೋಡೋನಿಗೆ  ಬೆವರು…. ಬ್ರದರು….

ಟಗರು ಟಗರು ಇವನ ಪೊಗರು
ಟಗರು ಬಂತು ಟಗರು  
ಇದು ಈ ಊರ ಟಗರು

ಜೋರಾಗಿ ಇವನ ಹೆಸರು
ಹೇಳ್ಬೇಡ ಕಣೋ ಬ್ರದರು
ಯಾವೊತ್ತು ಇವನ ಎದುರು
ಹೋಗ್ಬೇಡ ಕಣೋ ಬ್ರದರು
ಇದು ತಿಮಿರು ಇರೋ ಟಗರು  
ಧೈರ್ಯ ಇದರ ಉಸಿರು
ಲೋ ಮಗನೆ ಇವನು ಮದವೇರಿ ನಿಂತ
ಆ ಶಿವನೆ ಇವನ ಮೈಯಲ್ಲಿ ಕುಂತ

Vare Nota Nodythe song lyrics from Kannada Movie Tagaru starring Shivarajkumar, Manvitha Harish, Bhavana Menon, Lyrics penned by V Nagendra Prasad Sung by Anthony Daasan, Music Composed by Charan Raj, film is Directed by Soori and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ