ಬದುಕಿನ ಬಣ್ಣವೇ ಬದಲಾದರೆ
ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೆ
ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ
ಅದು ಪ್ರೇಮವೇ
ತೀರುವಳಿ ದೇವರೇ ಎದುರಾದರೆ
ಅದು ಪ್ರೇಮವೇ
ಗಾಳಿಯಲಿ ಬೆಚ್ಚನೆ ಅಲೆಯಿದೆ
ಹೃದಯಕೆ ಹೇಗೋ ದಾರಿ ಗೊತ್ತಾಗಿದೆ
ನಕ್ಷೆಯಾ ನೀಡದೆ ಒಹ್.. ಹೊ... ಆ..
||ಬದುಕಿನ ಬಣ್ಣವೇ ಬದಲಾದರೆ
ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೆ
ಅದು ಪ್ರೇಮವೇ ||
ತಲುಪದ ಕರೆ ನೂರಾರಿವೆ
ಬೆರಳಲೇ ಇದೆ ಸಂಭಾಷಣೆ
ಕನಸಿಗೂ ಸಹ ಕಂದಾಯವೇ
ವಿರಹವೇ ಕಿರು ಸಂಭಾವನೆ
ಕಳೆದರೆ ನೀನು ಉಳಿವೆನೆ ನಾನು
ನೆಪವಿರದೆ ನಿನ್ನ ಅಪಹರಿಸಿ ತಂದೆ
ಉಪಕರಿಸು ಶಿಕ್ಷೆಯಾ ನೀಡದೆ...
ಒಹ್..ಹೊ.. ಆ
||ಬದುಕಿನ ಬಣ್ಣವೇ ಬದಲಾದರೆ
ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೆ
ಅದು ಪ್ರೇಮವೇ ||
ಕೊರಳಿದು ಕಂಪಿಸಿ ಬಿಗಿಯಾದರೆ
ಅದು ಪ್ರೇಮವೇ
ತೀರುವಳಿ ದೇವರೇ ಎದುರಾದರೆ
ಅದು ಪ್ರೇಮವೇ
ಬದುಕಿನ ಬಣ್ಣವೇ ಬದಲಾದರೆ
ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೆ
ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ
ಅದು ಪ್ರೇಮವೇ
ತೀರುವಳಿ ದೇವರೇ ಎದುರಾದರೆ
ಅದು ಪ್ರೇಮವೇ
ಗಾಳಿಯಲಿ ಬೆಚ್ಚನೆ ಅಲೆಯಿದೆ
ಹೃದಯಕೆ ಹೇಗೋ ದಾರಿ ಗೊತ್ತಾಗಿದೆ
ನಕ್ಷೆಯಾ ನೀಡದೆ ಒಹ್.. ಹೊ... ಆ..
||ಬದುಕಿನ ಬಣ್ಣವೇ ಬದಲಾದರೆ
ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೆ
ಅದು ಪ್ರೇಮವೇ ||
ತಲುಪದ ಕರೆ ನೂರಾರಿವೆ
ಬೆರಳಲೇ ಇದೆ ಸಂಭಾಷಣೆ
ಕನಸಿಗೂ ಸಹ ಕಂದಾಯವೇ
ವಿರಹವೇ ಕಿರು ಸಂಭಾವನೆ
ಕಳೆದರೆ ನೀನು ಉಳಿವೆನೆ ನಾನು
ನೆಪವಿರದೆ ನಿನ್ನ ಅಪಹರಿಸಿ ತಂದೆ
ಉಪಕರಿಸು ಶಿಕ್ಷೆಯಾ ನೀಡದೆ...
ಒಹ್..ಹೊ.. ಆ
||ಬದುಕಿನ ಬಣ್ಣವೇ ಬದಲಾದರೆ
ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೆ
ಅದು ಪ್ರೇಮವೇ ||
ಕೊರಳಿದು ಕಂಪಿಸಿ ಬಿಗಿಯಾದರೆ
ಅದು ಪ್ರೇಮವೇ
ತೀರುವಳಿ ದೇವರೇ ಎದುರಾದರೆ
ಅದು ಪ್ರೇಮವೇ
Badukina Bannave Badaladare song lyrics from Kannada Movie Tagaru starring Shivarajkumar, Manvitha Harish, Bhavana Menon, Lyrics penned by Jayanth Kaikini Sung by Siddhartha Belmannu, Music Composed by Charan Raj, film is Directed by Soori and film is released on 2018