Ninna Bhayave Ninna Madavu Lyrics

ನಿನ್ನ ಭಯವೇ ನಿನ್ನ ಮದವು Lyrics

in Tagaru

in ಟಗರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ಭಯವೇ ನಿನ್ನ ಮದವು
ಸಿಗಲಿ ಬೇಗ ಕಳೆದ ನಗುವು
ಕೂಗೂ ಕಡಲು ಮೌನ ತೀರ
ಮನುಜ ನೀನು ಯಾಕೆ ಕ್ರೂರ

ನಿನ್ನ ಭಯವೇ ನಿನ್ನ ಮದವು 
ನೀನೆ ನಾಶ ನಿನ್ನ ದ್ವೇಷದಿಂದ
ಎಲ್ಲ ಮೋಸ ದೃಷ್ಟಿ ದೋಷದಿಂದ
ಈ ಹುಂಬ ಜಂಬವನು ಬಿಡು ನೀನೀಗಾ

ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್

ಕತ್ತಲಲ್ಲಿ ಮಿಂಚುನು ಝಳಪಿಸುತಾ
ಊರ ಕೇರಿಯಲ್ಲವಾ ಬೆಳಗಿಸುತಾ
ನೆಲದ ಗಾಯ ಹೊಳೆಯುವಂತೆ ಸುರಿಯೆ
ಮಳೆಯೇ ಮನವ ತೊಳೆಯೆ ಸುರಿಯೆ ಮಳೆಯೇ

ಮೊರ ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
 

ನಿನ್ನ ಭಯವೇ ನಿನ್ನ ಮದವು
ಸಿಗಲಿ ಬೇಗ ಕಳೆದ ನಗುವು
ಕೂಗೂ ಕಡಲು ಮೌನ ತೀರ
ಮನುಜ ನೀನು ಯಾಕೆ ಕ್ರೂರ

ನಿನ್ನ ಭಯವೇ ನಿನ್ನ ಮದವು 
ನೀನೆ ನಾಶ ನಿನ್ನ ದ್ವೇಷದಿಂದ
ಎಲ್ಲ ಮೋಸ ದೃಷ್ಟಿ ದೋಷದಿಂದ
ಈ ಹುಂಬ ಜಂಬವನು ಬಿಡು ನೀನೀಗಾ

ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್

ಕತ್ತಲಲ್ಲಿ ಮಿಂಚುನು ಝಳಪಿಸುತಾ
ಊರ ಕೇರಿಯಲ್ಲವಾ ಬೆಳಗಿಸುತಾ
ನೆಲದ ಗಾಯ ಹೊಳೆಯುವಂತೆ ಸುರಿಯೆ
ಮಳೆಯೇ ಮನವ ತೊಳೆಯೆ ಸುರಿಯೆ ಮಳೆಯೇ

ಮೊರ ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ
 

Ninna Bhayave Ninna Madavu song lyrics from Kannada Movie Tagaru starring Shivarajkumar, Manvitha Harish, Bhavana Menon, Lyrics penned by Jayanth Kaikini Sung by Siddharth Belmannu, Charan Raj, Music Composed by Charan Raj, film is Directed by Soori and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ