Priyasakhi Priyamvade Lyrics

ಪ್ರಿಯಸಖೀ ಪ್ರಿಯಂವಧೇ ನೋಡೇ Lyrics

in Swayamvara

in ಸ್ವಯಂವರ

LYRIC

Song Details Page after Lyrice

ಆಆಅ... ಆಆಅ... ಓಓಓ
ಪ್ರಿಯಸಖೀ ಪ್ರಿಯಂವದೆ
ನೋಡೇ ವಸಂತ ಕಾಲ ಬಂದಿದೆ... ಆಆಆ
ನೋಡೇ ವಸಂತ ಕಾಲ ಬಂದಿದೆ
ತರುಲತೆ ಹೊಸಕಥೆ ಹೇಳುತಿದೆ
ಅಪ್ಪಿ ತಬ್ಬಿ ಒಂದನೊಂದು ಕೂಗುತಿದೆ
 
ಅತ್ತ ಇತ್ತ ಜಿಂಕೆ ಮರಿ ಓಡುತಿದೆ
ತಕ್ಕ ಥೈಯಾ ನವಿಲು ನಾಟ್ಯ ಆಡುತಿದೇ
ಕೋಗಿಲೆ..ಹಾಡುತಿದೆ ಹೂ ಅರಳಿ ನಗುತಿದೆ
 
|| ಪ್ರಿಯಸಖೀ ಪ್ರಿಯಂವದೇ
ನೋಡೇ ವಸಂತ ಕಾಲ ಬಂದಿದೆ... ಆಆಆ
ನೋಡೇ ವಸಂತ ಕಾಲ ಬಂದಿದೆ….||
 
ಪ್ರಿಯತಮನೇ ನಿರ್ಗಯನೇ
ಮರೆತೆಯ ನೀ ನಲ್ಲೆಯನು
ವಿರಹದ ತಾಪದಲಿ
ಬಳಲುತಿಹ ಕಾಂತೆಯನು
ದಾರಿ ಕಾದು ಕಾದು ಸೋತೆ
ಕಣ್ಣು ತುಂಬಿ ನೊಂದು ನಿಂತೆ
ಬಾರಾ ನೀಗು ನನ್ನ ಚಿಂತೆ
 
|| ಪ್ರಿಯಸಖೀ ಪ್ರಿಯಂವದೇ
ಹೇಳೇ ಇವಳ ತಾಪ ತೀರದೆ ಓಓಓ
ಹೇಳೇ ಇವಳ ತಾಪ ತೀರದೆ ಆಆಆ…||

ಆಆಅ... ಆಆಅ... ಓಓಓ
ಪ್ರಿಯಸಖೀ ಪ್ರಿಯಂವದೆ
ನೋಡೇ ವಸಂತ ಕಾಲ ಬಂದಿದೆ... ಆಆಆ
ನೋಡೇ ವಸಂತ ಕಾಲ ಬಂದಿದೆ
ತರುಲತೆ ಹೊಸಕಥೆ ಹೇಳುತಿದೆ
ಅಪ್ಪಿ ತಬ್ಬಿ ಒಂದನೊಂದು ಕೂಗುತಿದೆ
 
ಅತ್ತ ಇತ್ತ ಜಿಂಕೆ ಮರಿ ಓಡುತಿದೆ
ತಕ್ಕ ಥೈಯಾ ನವಿಲು ನಾಟ್ಯ ಆಡುತಿದೇ
ಕೋಗಿಲೆ..ಹಾಡುತಿದೆ ಹೂ ಅರಳಿ ನಗುತಿದೆ
 
|| ಪ್ರಿಯಸಖೀ ಪ್ರಿಯಂವದೇ
ನೋಡೇ ವಸಂತ ಕಾಲ ಬಂದಿದೆ... ಆಆಆ
ನೋಡೇ ವಸಂತ ಕಾಲ ಬಂದಿದೆ….||
 
ಪ್ರಿಯತಮನೇ ನಿರ್ಗಯನೇ
ಮರೆತೆಯ ನೀ ನಲ್ಲೆಯನು
ವಿರಹದ ತಾಪದಲಿ
ಬಳಲುತಿಹ ಕಾಂತೆಯನು
ದಾರಿ ಕಾದು ಕಾದು ಸೋತೆ
ಕಣ್ಣು ತುಂಬಿ ನೊಂದು ನಿಂತೆ
ಬಾರಾ ನೀಗು ನನ್ನ ಚಿಂತೆ
 
|| ಪ್ರಿಯಸಖೀ ಪ್ರಿಯಂವದೇ
ಹೇಳೇ ಇವಳ ತಾಪ ತೀರದೆ ಓಓಓ
ಹೇಳೇ ಇವಳ ತಾಪ ತೀರದೆ ಆಆಆ…||

Priyasakhi Priyamvade song lyrics from Kannada Movie Swayamvara starring Dr Rajkumar, N Bharathi, Balakrishna, Lyrics penned by R N Jayagopal Sung by P Susheela, Music Composed by Rajan-Nagendra, film is Directed by Y R Swamy and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ