ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ
ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ
ನ್ಯಾಯವ ಅರೆಸುವ ಅನ್ಯಾಯವ ಮೆರೆಸುವ
|| ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ…||
ವಾತ್ಸಲ್ಯ ಮಮತೆಯ ತಲೆ ಇತ್ತು
ಒಲವಿಂದ ನಗುವಾಗ ತಾನೆ ಕಿತ್ತು
ವಾತ್ಸಲ್ಯ ಮಮತೆಯ ತಲೆ ಇತ್ತು
ಒಲವಿಂದ ನಗುವಾಗ ತಾನೆ ಕಿತ್ತು
ವ್ಯಥೆಯನೇ... ತುಂಬುವಾ...
ವ್ಯಥೆಯನೇ... ತುಂಬುವಾ...
ಕಥೆಯನೆ ನಡೆಸುವ ನಡೆಸುವ ನಡೆಸುವ
|| ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ…||
ಬಾಳಲ್ಲಿ ಆಸೆ ಎಂಬ ದೀಪವಿಟ್ಟು
ಛಲವೆಂಬ ಗಾಳಿಯಲಿ ಆರಬಿಟ್ಟು
ಬಾಳಲ್ಲಿ ಆಸೆ ಎಂಬ ದೀಪವಿಟ್ಟು
ಛಲವೆಂಬ ಗಾಳಿಯಲಿ ಆರಬಿಟ್ಟು
ಅಳಿಸುವಾ...ಆಆಆ.... ನಗಿಸುವಾ....ಆಆಆ...
ಅಳಿಸುವಾ ನಗಿಸುವಾ ಆಟವ
ಆಡುವ ಆಡುವಾ ಆಡುವಾ
|| ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ…||
ಮಾನ ಅಭಿಮಾನ ಖನಿಕನಕೆ ಬೆಲೆ ಇಲ್ಲವೆ
ಇದಕೆ ಅಪಮಾನ ಕಣ್ಣೀರೆ ಪರಿಹಾರವೆ
ಸಿರಿತನಾ ಬಡತನಾ ಭೇದವ
ತೋರುವ ತೋರುವ ತೋರುವ
|| ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ…||
ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ
ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ
ನ್ಯಾಯವ ಅರೆಸುವ ಅನ್ಯಾಯವ ಮೆರೆಸುವ
|| ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ…||
ವಾತ್ಸಲ್ಯ ಮಮತೆಯ ತಲೆ ಇತ್ತು
ಒಲವಿಂದ ನಗುವಾಗ ತಾನೆ ಕಿತ್ತು
ವಾತ್ಸಲ್ಯ ಮಮತೆಯ ತಲೆ ಇತ್ತು
ಒಲವಿಂದ ನಗುವಾಗ ತಾನೆ ಕಿತ್ತು
ವ್ಯಥೆಯನೇ... ತುಂಬುವಾ...
ವ್ಯಥೆಯನೇ... ತುಂಬುವಾ...
ಕಥೆಯನೆ ನಡೆಸುವ ನಡೆಸುವ ನಡೆಸುವ
|| ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ…||
ಬಾಳಲ್ಲಿ ಆಸೆ ಎಂಬ ದೀಪವಿಟ್ಟು
ಛಲವೆಂಬ ಗಾಳಿಯಲಿ ಆರಬಿಟ್ಟು
ಬಾಳಲ್ಲಿ ಆಸೆ ಎಂಬ ದೀಪವಿಟ್ಟು
ಛಲವೆಂಬ ಗಾಳಿಯಲಿ ಆರಬಿಟ್ಟು
ಅಳಿಸುವಾ...ಆಆಆ.... ನಗಿಸುವಾ....ಆಆಆ...
ಅಳಿಸುವಾ ನಗಿಸುವಾ ಆಟವ
ಆಡುವ ಆಡುವಾ ಆಡುವಾ
|| ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ…||
ಮಾನ ಅಭಿಮಾನ ಖನಿಕನಕೆ ಬೆಲೆ ಇಲ್ಲವೆ
ಇದಕೆ ಅಪಮಾನ ಕಣ್ಣೀರೆ ಪರಿಹಾರವೆ
ಸಿರಿತನಾ ಬಡತನಾ ಭೇದವ
ತೋರುವ ತೋರುವ ತೋರುವ
|| ಈ ಜಗವೊಂದು ನ್ಯಾಯಾಲಯ
ಇದರ ಅಧಿಕಾರಿ ಅವನೇನಯ್ಯ…||
Ee Jagavondu Nyayalaya song lyrics from Kannada Movie Swayamvara starring Dr Rajkumar, N Bharathi, Balakrishna, Lyrics penned by Sorat Ashwath Sung by S P Balasubrahmanyam, Music Composed by Rajan-Nagendra, film is Directed by Y R Swamy and film is released on 1973