ಓಓಓ.... ಕೋಟಿಗೆ ಒಬ್ಬ… ನಾಡಿಗೆ ಒಬ್ಬ
ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ
ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ
ಸಾವಿಂದ ಪಾರಾಗಿ ಜಯ ಹೊಂದಿ ಬಂದ
ನಮ್ಮೂರ ಜನಕೆಲ್ಲಾ ಹೊಸ ಹಬ್ಬ ತಂದ
ಸಾವಿಂದ ಪಾರಾಗಿ ಜಯ ಹೊಂದಿ ಬಂದ
ನಮ್ಮೂರ ಜನಕೆಲ್ಲಾ ಹೊಸ ಹಬ್ಬ ತಂದ
|| ಓ....ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ..||
ಎಂದು ಎಂದೆಂದಿಗೂ ದುಡಿವ
ಜನರ ಶಕ್ತಿಯಾಗಿ ನೀ ಬಾಳು
ಎಲ್ಲರ ಪ್ರೇಮದ ಕಣ್ಣಾಗು
ಎಲ್ಲರ ಬಾಳಿನ ಬೆಳಕಾಗು
ನಿನ್ನಾ ಬಾಳಲಿ ನಲಿವು ಗೆಲುವು
ಸರಸ ಹರುಷ ತುಂಬಿರಲಿ
ಎಲ್ಲರ ಹರಕೆಯು ಒಂದಾಗಿ
ನಿನ್ನನು ಸೇರಲಿ ಹೂವಾಗಿ
ಎಲ್ಲರ ಹರಕೆಯು ಒಂದಾಗಿ
ನಿನ್ನನು ಸೇರಲಿ ಹೂವಾಗಿ
ಓ..ಓ..ಓ.. ತಾಯಿ ತಂದೆ... ದೇವರ ಕಂಡೆ
ತಾಯಿ ತಂದೆ... ದೇವರ ಕಂಡೆ ನಿಮ್ಮಲ್ಲೇ
ನೀವು ತೋರಿದ ಸಂತೋಷದಲ್ಲಿ
ನಿಮ್ಮೆಲ್ಲರ ಪ್ರೇಮದೀ ಕಂಗಳಲ್ಲಿ
ಓ..ಓ.. ತಾಯಿ ತಂದೆ... ದೇವರ ಕಂಡೆ ನಿಮ್ಮಲ್ಲೇ
ಲ ಲ ಲ ಲ ಲ ಲಾ ಲಾ…ಲ ಲ ಲ ಲ ಲ ಲಾ ಲಾ
ನಿಮ್ಮ ಸ್ನೇಹದ ಭಾಗ್ಯವೊಂದೇ
ಸಾಕು ನನಗೆ ಕಡೆತನಕ
ಎಂದು ಬೇಡುವೇ ದೇವರಲಿ
ಎಲ್ಲರೂ ನಲಿಯುತ ನಗುತಿರಲಿ
ನ್ಯಾಯಾ..ಅನ್ಯಾಯದ ಸಮರದಲ್ಲಿ
ನ್ಯಾಯ ಒಂದೇ ಗೆಲ್ಲುವುದು…
ಎಂದಿಗೂ ಸತ್ಯಕೆ ಸಾವಿಲ್ಲಾ..
ಧರ್ಮದ ದಾರಿಲಿ ಸೋಲಿಲ್ಲಾ..
|| ಓಓಓ....ಕೋಟಿಗೆ ಒಬ್ಬ
ನಾಡಿಗೆ ಒಬ್ಬ ಈ ರಾಜಾ…||
ಓಓಓ.... ಕೋಟಿಗೆ ಒಬ್ಬ… ನಾಡಿಗೆ ಒಬ್ಬ
ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ
ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ
ಸಾವಿಂದ ಪಾರಾಗಿ ಜಯ ಹೊಂದಿ ಬಂದ
ನಮ್ಮೂರ ಜನಕೆಲ್ಲಾ ಹೊಸ ಹಬ್ಬ ತಂದ
ಸಾವಿಂದ ಪಾರಾಗಿ ಜಯ ಹೊಂದಿ ಬಂದ
ನಮ್ಮೂರ ಜನಕೆಲ್ಲಾ ಹೊಸ ಹಬ್ಬ ತಂದ
|| ಓ....ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ..||
ಎಂದು ಎಂದೆಂದಿಗೂ ದುಡಿವ
ಜನರ ಶಕ್ತಿಯಾಗಿ ನೀ ಬಾಳು
ಎಲ್ಲರ ಪ್ರೇಮದ ಕಣ್ಣಾಗು
ಎಲ್ಲರ ಬಾಳಿನ ಬೆಳಕಾಗು
ನಿನ್ನಾ ಬಾಳಲಿ ನಲಿವು ಗೆಲುವು
ಸರಸ ಹರುಷ ತುಂಬಿರಲಿ
ಎಲ್ಲರ ಹರಕೆಯು ಒಂದಾಗಿ
ನಿನ್ನನು ಸೇರಲಿ ಹೂವಾಗಿ
ಎಲ್ಲರ ಹರಕೆಯು ಒಂದಾಗಿ
ನಿನ್ನನು ಸೇರಲಿ ಹೂವಾಗಿ
ಓ..ಓ..ಓ.. ತಾಯಿ ತಂದೆ... ದೇವರ ಕಂಡೆ
ತಾಯಿ ತಂದೆ... ದೇವರ ಕಂಡೆ ನಿಮ್ಮಲ್ಲೇ
ನೀವು ತೋರಿದ ಸಂತೋಷದಲ್ಲಿ
ನಿಮ್ಮೆಲ್ಲರ ಪ್ರೇಮದೀ ಕಂಗಳಲ್ಲಿ
ಓ..ಓ.. ತಾಯಿ ತಂದೆ... ದೇವರ ಕಂಡೆ ನಿಮ್ಮಲ್ಲೇ
ಲ ಲ ಲ ಲ ಲ ಲಾ ಲಾ…ಲ ಲ ಲ ಲ ಲ ಲಾ ಲಾ
ನಿಮ್ಮ ಸ್ನೇಹದ ಭಾಗ್ಯವೊಂದೇ
ಸಾಕು ನನಗೆ ಕಡೆತನಕ
ಎಂದು ಬೇಡುವೇ ದೇವರಲಿ
ಎಲ್ಲರೂ ನಲಿಯುತ ನಗುತಿರಲಿ
ನ್ಯಾಯಾ..ಅನ್ಯಾಯದ ಸಮರದಲ್ಲಿ
ನ್ಯಾಯ ಒಂದೇ ಗೆಲ್ಲುವುದು…
ಎಂದಿಗೂ ಸತ್ಯಕೆ ಸಾವಿಲ್ಲಾ..
ಧರ್ಮದ ದಾರಿಲಿ ಸೋಲಿಲ್ಲಾ..
|| ಓಓಓ....ಕೋಟಿಗೆ ಒಬ್ಬ
ನಾಡಿಗೆ ಒಬ್ಬ ಈ ರಾಜಾ…||
Kotige Obba Naadige Obba song lyrics from Kannada Movie Swayamvara starring Dr Rajkumar, N Bharathi, Balakrishna, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by Y R Swamy and film is released on 1973