ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
|| ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್||
(ಒಂದಾನೊಂದು ಕಾಲದಲ್ಲಿ ಹಳೆ ಶಿಲಾಯುಗದಲ್ಲಿ
ನೀವಿಬ್ಬರೂ ಚೈನಾದಲ್ಲಿ.ಧಗ ಧಗ ಬಿಸಿಲಲ್ಲಿ
ಮರಗಳ ನೆರಳಲ್ಲಿ ಛಂಗನೇ ಸೇರಿದ ಪ್ರೇಮಿಗಳು..
ಪಿಳಿ ಪಿಳಿ ನೋಡುತ ಚಳಿ ಚಳಿ ಎನ್ನುತ
ಚಕ್ಕನೆ ಸೇರಿತು ದೇಹಗಳು...
ಆಹಾ.. ಅದೇನು ಪ್ರೇಮ ಅದೆಂತ ಪ್ರೀತಿ ...
ಚಿಂಚೂ ಅವಳ್ನ ನೋಡುತ ಇದ್ದಾನೆ
ಮಿಂಚು ನಾಚಿ ನೀರಾಗ್ತಾ ಇದ್ದಾಳೆ
ಇನ್ನೇನು ಮತ್ತೆ ಆ ದೇಹಗಳು ಒಂದಾಗಬೇಕು
ಅಂದಾಗ... ಧಡಾರ್...
ಏನಾಯ್ತು..
ಅಮರರಾದರು ಆ ಪ್ರೇಮಿಗಳು
ಸಿಡಿಲಿನ ಹೊಡೆತಕೆ ಸಿಕ್ಕಿದರು...
ಬದನೆಕಾಯ್ ಬದನೆಕಾಯ್ ಎಲ್ಲ ಬದನೆಕಾಯ್
ಮೆಣಸಿನಕಾಯ್ ಮೆಣಸಿನಕಾಯ್
ಉರಿ ಉರಿ ಮೆಣಸಿನಕಾಯ್
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಆ..ಆ....ಆ..
ಹೇ ಬಾಲೇ ಅಹಂ ತುಭ್ಯಮ್ ಪ್ರೇಮಮ್ ಕರೋಮಿ
ತ್ವಂ ಮಯ ಅನುರಕ್ತ ಅಸಿಪ್ರಿಯೇ..
|| ಇದು ಏಳೇಳು ಜನುಮದ ಲವ್
ಆಗಿಂದ ನಾನೆ ನಿನ್ನ ಡವ್
ಹಳೆಯ ಶಿಲೆಯೋ. .ಮಚ್ಚೆ ಕಲೆಯೋ. .
ಇದು ಏಳೇಳು ಜನುಮದ ಲವ್
ಆಗಿಂದ ನಾನೆ ನಿನ್ನ ಡವ್ ||
ಭೋಜರಾಜನ ಕಾಲದಲ್ಲಿ ಒಂದನೇ ಶತಮಾನದಲ್ಲಿ,
ಉಜ್ಜಯಿನಿ ನಗರದಲ್ಲಿ..
ಬರಸಿಡಿಲಂತೆ ಅಶ್ವನೇರಿ ಭೂಪತಿ ರಾಯನು
ಬರುತಿರಲು... ಜಲಜಲಧಾರೆ ಕೊಳದಲ್ಲಿ
ನೀರೇ ಗಾಳಿಗೆ ಸೀರೆಯು ಹಾರಿರಲು..
ಆ ಭೂಪತಿರಾಯ ಅವಳ ಸೌಂದರ್ಯ ನೋಡ್ತ ನಿಂತಿದ್ದಾನೆ..
ಆ ರತಿ ತಾನು ಮುನಿ ಪುತ್ರಿ ಅನ್ನೋದನ್ನು ಮರ್ತಿದ್ದಾಳೆ...
ಇನ್ನೇನು ಆ ಜೋಡಿ ಒಂದಾಗಬೇಕೋ ಅನ್ನುವರಷ್ಟರಲ್ಲಿ
ಅವಳ ತಂದೆ ದೂರ್ತೆ ಕಾಮದಾಸೆಗೆ
ಬಲಿಯಾದ ನೀನು ನನ್ನ
ಪುತ್ರಿಯಲ್ಲ ನೀವಿಬ್ಬರೂ ಕಲ್ಲಾಗಿ ಹೋಗಿ..
ಈ ಶಿಲೆಗಳೇ ಆ ಪ್ರೇಮಿಗಳು.. ಆ ಪ್ರೇಮಿಗಳೆ ನಾವುಗಳೂ...
ಬ್ಯೂಟಿಫುಲ್ ಬ್ಯೂಟಿಫುಲ್ ಶೀ ಇಸ್ ಬ್ಯೂಟಿಫುಲ್,
ಐ ಡೋಂಟ್ ಕೇರ್ ಎನಿ ಗರ್ಲ್ ಶಿ ಇಸ್ ವಂಡರ್ಫುಲ್...
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
|| ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
ಬ್ಯೂಟಿಫುಲ್ ಬ್ಯೂಟಿಫುಲ್
ಶೀ ಇಸ್ ಬ್ಯೂಟಿಫುಲ್
ಐ ಡೋಂಟ್ ಕೇರ್ ಎನಿ ಗರ್ಲ್
ಶಿ ಇಸ್ ವಂಡರ್ಫುಲ್. . ||
ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
|| ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್||
(ಒಂದಾನೊಂದು ಕಾಲದಲ್ಲಿ ಹಳೆ ಶಿಲಾಯುಗದಲ್ಲಿ
ನೀವಿಬ್ಬರೂ ಚೈನಾದಲ್ಲಿ.ಧಗ ಧಗ ಬಿಸಿಲಲ್ಲಿ
ಮರಗಳ ನೆರಳಲ್ಲಿ ಛಂಗನೇ ಸೇರಿದ ಪ್ರೇಮಿಗಳು..
ಪಿಳಿ ಪಿಳಿ ನೋಡುತ ಚಳಿ ಚಳಿ ಎನ್ನುತ
ಚಕ್ಕನೆ ಸೇರಿತು ದೇಹಗಳು...
ಆಹಾ.. ಅದೇನು ಪ್ರೇಮ ಅದೆಂತ ಪ್ರೀತಿ ...
ಚಿಂಚೂ ಅವಳ್ನ ನೋಡುತ ಇದ್ದಾನೆ
ಮಿಂಚು ನಾಚಿ ನೀರಾಗ್ತಾ ಇದ್ದಾಳೆ
ಇನ್ನೇನು ಮತ್ತೆ ಆ ದೇಹಗಳು ಒಂದಾಗಬೇಕು
ಅಂದಾಗ... ಧಡಾರ್...
ಏನಾಯ್ತು..
ಅಮರರಾದರು ಆ ಪ್ರೇಮಿಗಳು
ಸಿಡಿಲಿನ ಹೊಡೆತಕೆ ಸಿಕ್ಕಿದರು...
ಬದನೆಕಾಯ್ ಬದನೆಕಾಯ್ ಎಲ್ಲ ಬದನೆಕಾಯ್
ಮೆಣಸಿನಕಾಯ್ ಮೆಣಸಿನಕಾಯ್
ಉರಿ ಉರಿ ಮೆಣಸಿನಕಾಯ್
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಆ..ಆ....ಆ..
ಹೇ ಬಾಲೇ ಅಹಂ ತುಭ್ಯಮ್ ಪ್ರೇಮಮ್ ಕರೋಮಿ
ತ್ವಂ ಮಯ ಅನುರಕ್ತ ಅಸಿಪ್ರಿಯೇ..
|| ಇದು ಏಳೇಳು ಜನುಮದ ಲವ್
ಆಗಿಂದ ನಾನೆ ನಿನ್ನ ಡವ್
ಹಳೆಯ ಶಿಲೆಯೋ. .ಮಚ್ಚೆ ಕಲೆಯೋ. .
ಇದು ಏಳೇಳು ಜನುಮದ ಲವ್
ಆಗಿಂದ ನಾನೆ ನಿನ್ನ ಡವ್ ||
ಭೋಜರಾಜನ ಕಾಲದಲ್ಲಿ ಒಂದನೇ ಶತಮಾನದಲ್ಲಿ,
ಉಜ್ಜಯಿನಿ ನಗರದಲ್ಲಿ..
ಬರಸಿಡಿಲಂತೆ ಅಶ್ವನೇರಿ ಭೂಪತಿ ರಾಯನು
ಬರುತಿರಲು... ಜಲಜಲಧಾರೆ ಕೊಳದಲ್ಲಿ
ನೀರೇ ಗಾಳಿಗೆ ಸೀರೆಯು ಹಾರಿರಲು..
ಆ ಭೂಪತಿರಾಯ ಅವಳ ಸೌಂದರ್ಯ ನೋಡ್ತ ನಿಂತಿದ್ದಾನೆ..
ಆ ರತಿ ತಾನು ಮುನಿ ಪುತ್ರಿ ಅನ್ನೋದನ್ನು ಮರ್ತಿದ್ದಾಳೆ...
ಇನ್ನೇನು ಆ ಜೋಡಿ ಒಂದಾಗಬೇಕೋ ಅನ್ನುವರಷ್ಟರಲ್ಲಿ
ಅವಳ ತಂದೆ ದೂರ್ತೆ ಕಾಮದಾಸೆಗೆ
ಬಲಿಯಾದ ನೀನು ನನ್ನ
ಪುತ್ರಿಯಲ್ಲ ನೀವಿಬ್ಬರೂ ಕಲ್ಲಾಗಿ ಹೋಗಿ..
ಈ ಶಿಲೆಗಳೇ ಆ ಪ್ರೇಮಿಗಳು.. ಆ ಪ್ರೇಮಿಗಳೆ ನಾವುಗಳೂ...
ಬ್ಯೂಟಿಫುಲ್ ಬ್ಯೂಟಿಫುಲ್ ಶೀ ಇಸ್ ಬ್ಯೂಟಿಫುಲ್,
ಐ ಡೋಂಟ್ ಕೇರ್ ಎನಿ ಗರ್ಲ್ ಶಿ ಇಸ್ ವಂಡರ್ಫುಲ್...
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜಂಬೋ ಜ ಜಿಗಿ ಜಿಗಿ ಜಿಗಿ ಜಿಗಿತ
|| ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್
ಆಗಿಂದ ಇವನೇ ನಿನ್ನ ಡವ್
ಬ್ಯೂಟಿಫುಲ್ ಬ್ಯೂಟಿಫುಲ್
ಶೀ ಇಸ್ ಬ್ಯೂಟಿಫುಲ್
ಐ ಡೋಂಟ್ ಕೇರ್ ಎನಿ ಗರ್ಲ್
ಶಿ ಇಸ್ ವಂಡರ್ಫುಲ್. . ||
Idu Elelu Janmada Love song lyrics from Kannada Movie Swasthik starring Raghavendra Rajkumar, Vijayalakshmi, Sridurga, Lyrics penned by Upendra Sung by Shankar Shanbhag, Upendra, Suma Shastry, Rajesh Krishnan, Music Composed by V Manohar, film is Directed by Upendra and film is released on 1998