Colour Colour Lyrics

ಕಲರ್ ಕಲರ್ Lyrics

in Swasthik

in ಸ್ವಸ್ತಿಕ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏ ಓಲ್ಡ್‌ ಕಾಲಿನ ಚಿಟ್ಟಿಗಳೆಲ್ಲ ಚೆಲ್ಲಾಪಿಲ್ಲ ಓಡಾತವಲ್ಲೋ
ಏ ಕಾಂಜಿ ಪೀಂಜಿ ಬ್ಲ್ಯಾಕ್‌ ಆಂಡ್‌ ವೈಟ್‌ ಗಳೆಲ್ಲ
ಕಲರ್‌ ಕಲರ್‌ ಕಾಣ್ತಾವಲ್ಲೋ
ಹೆ ಹೆ ಹೆ ಹೆ ಹೆ ಹೆ ಹೆ ಹೆ
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಹೆ ಹೆ ಹೆ ಹೆ ಹೆ ಹೆ ಹೆ ಹೆ
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
 
ನಾಚಿಕೊಂಡರೆ ನರಸಮ್ಮ 
ಪಿಂಕ್ ಕಲರ್ ಪಿಂಕ್ ಕಲರ್ 
ಮುನಿಸಿಕೊಂಡರೆ ಮುನಿಯಮ್ಮ 
ಕೆಂಪು ಕಲರ್ ಕೆಂಪು ಕಲರ್ 
ಪಚ್ಚೆ ಕಲರ್ ಹಚ್ಚೆ ಕಲರ್ 
ಮಚ್ಚೆ ಕಲರ್ ಕೊಚ್ಚೆ ಕಲರ್ 
ಕಚ್ಚೆ ಕಲರ್ ತುಚ್ಚೆ ಕಲರ್ 
ಉಚ್ಚೆ ಕಲರ್ ಸ್ವಚ್ಚ ಕಲರ್ 
ಕಲರ್ ಕಲರ್ ಕಲರ್ ಕಲರ್
ಯಾಕೋ ಯಾಕೋ ಇರೊ ಡಿಯೋ
ಅಳುಬುರುಕಿ ಅಲಮೇಲು 
ಸಗಣಿ ಕಲರ್ ಸಗಣಿ ಕಲರ್ 
ನಂಜುಬುರುಕಿ ಮಂಜಮ್ಮ 
ಬೆರಣಿ ಕಲರ್ ಬೆರಣಿ ಕಲರ್
ಏ..ಫಾರಿನಿಂದ ಪೌಡರ್ ತಂದ್ ಹಾಕಿದ್ರು
ನಿಂದು ಇಷ್ಟೆ ಕಲರ್
ಬ್ಲೀಚಿಂಗ್ ಪೌಡರ್ ಅಲ್ಲಿ ಅದ್ದಿದ್ರು
ನಿಂದು ಗ್ಯಾರಂಟಿ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಹೆ ಹೆ ಹೆ ಹೆ ಹೆ ಹೆ ಹೆ ಹೆ
 
ಕಚ್ಚೆ ಹರುಕ ಮಂಜ ರಾಮ 
ಕೊಚ್ಚೆ ಕಲರ್ ಕೊಚ್ಚೆ ಕಲರ್ 
ಹಚ್ಚ ಹಾಕಲೆ ಬಿಚ್ಚಿ ನೋಡಿದ 
ಪಚ್ಚೆ ಕಲರ್ ಪಚ್ಚೆ ಕಲರ್ 
ಕಪ್ಪು ಕಲರ್ ಕೆಂಪು ಕಲರ್ 
ಕಪ್ಪು ಕಲರ್ ಸಪ್ಪು ಕಲರ್ 
ಎಪ್ಪು ಕಲರ್ ಉಪ್ಪು ಕಲರ್ 
ಚಿಪ್ಪು ಕಲರ್ ಲಿಪ್ಪು ಕಲರ್ 
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ 
ಯಾಕೋ ಯಾಕೋ ಏನ್ ಅರ್ಜೆಂಟೋ 
ಹಲ್ಲು ಬಿಟ್ಟರೆ ಮಲ್ಲಮ್ಮ 
ಹುಲ್ಲು ಕಲರ್ ಹುಲ್ಲು ಕಲರ್ 
ಕಣ್ಣು ಬಿಟ್ಟರೆ ಕಾಡಮ್ಮ 
ಉಣ್ಣೆ ಕಲರ್ ಉಣ್ಣೆ ಕಲರ್ 
ಹೇ…ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲ…..
ಹಳದಿ ಕಲರ್..
ಜಾಲಿ ಮಾಡೋರ್ಗೆ ರಾಗಿ ಮುದ್ದೆ ಕೂಡ
ಬೊಂಬಾಟ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಹೆ ಹೆ ಹೆ ಹೆ ಹೆ ಹೆ ಹೆ ಹೆ

ಏ ಓಲ್ಡ್‌ ಕಾಲಿನ ಚಿಟ್ಟಿಗಳೆಲ್ಲ ಚೆಲ್ಲಾಪಿಲ್ಲ ಓಡಾತವಲ್ಲೋ
ಏ ಕಾಂಜಿ ಪೀಂಜಿ ಬ್ಲ್ಯಾಕ್‌ ಆಂಡ್‌ ವೈಟ್‌ ಗಳೆಲ್ಲ
ಕಲರ್‌ ಕಲರ್‌ ಕಾಣ್ತಾವಲ್ಲೋ
ಹೆ ಹೆ ಹೆ ಹೆ ಹೆ ಹೆ ಹೆ ಹೆ
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಹೆ ಹೆ ಹೆ ಹೆ ಹೆ ಹೆ ಹೆ ಹೆ
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
 
ನಾಚಿಕೊಂಡರೆ ನರಸಮ್ಮ 
ಪಿಂಕ್ ಕಲರ್ ಪಿಂಕ್ ಕಲರ್ 
ಮುನಿಸಿಕೊಂಡರೆ ಮುನಿಯಮ್ಮ 
ಕೆಂಪು ಕಲರ್ ಕೆಂಪು ಕಲರ್ 
ಪಚ್ಚೆ ಕಲರ್ ಹಚ್ಚೆ ಕಲರ್ 
ಮಚ್ಚೆ ಕಲರ್ ಕೊಚ್ಚೆ ಕಲರ್ 
ಕಚ್ಚೆ ಕಲರ್ ತುಚ್ಚೆ ಕಲರ್ 
ಉಚ್ಚೆ ಕಲರ್ ಸ್ವಚ್ಚ ಕಲರ್ 
ಕಲರ್ ಕಲರ್ ಕಲರ್ ಕಲರ್
ಯಾಕೋ ಯಾಕೋ ಇರೊ ಡಿಯೋ
ಅಳುಬುರುಕಿ ಅಲಮೇಲು 
ಸಗಣಿ ಕಲರ್ ಸಗಣಿ ಕಲರ್ 
ನಂಜುಬುರುಕಿ ಮಂಜಮ್ಮ 
ಬೆರಣಿ ಕಲರ್ ಬೆರಣಿ ಕಲರ್
ಏ..ಫಾರಿನಿಂದ ಪೌಡರ್ ತಂದ್ ಹಾಕಿದ್ರು
ನಿಂದು ಇಷ್ಟೆ ಕಲರ್
ಬ್ಲೀಚಿಂಗ್ ಪೌಡರ್ ಅಲ್ಲಿ ಅದ್ದಿದ್ರು
ನಿಂದು ಗ್ಯಾರಂಟಿ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಹೆ ಹೆ ಹೆ ಹೆ ಹೆ ಹೆ ಹೆ ಹೆ
 
ಕಚ್ಚೆ ಹರುಕ ಮಂಜ ರಾಮ 
ಕೊಚ್ಚೆ ಕಲರ್ ಕೊಚ್ಚೆ ಕಲರ್ 
ಹಚ್ಚ ಹಾಕಲೆ ಬಿಚ್ಚಿ ನೋಡಿದ 
ಪಚ್ಚೆ ಕಲರ್ ಪಚ್ಚೆ ಕಲರ್ 
ಕಪ್ಪು ಕಲರ್ ಕೆಂಪು ಕಲರ್ 
ಕಪ್ಪು ಕಲರ್ ಸಪ್ಪು ಕಲರ್ 
ಎಪ್ಪು ಕಲರ್ ಉಪ್ಪು ಕಲರ್ 
ಚಿಪ್ಪು ಕಲರ್ ಲಿಪ್ಪು ಕಲರ್ 
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ 
ಯಾಕೋ ಯಾಕೋ ಏನ್ ಅರ್ಜೆಂಟೋ 
ಹಲ್ಲು ಬಿಟ್ಟರೆ ಮಲ್ಲಮ್ಮ 
ಹುಲ್ಲು ಕಲರ್ ಹುಲ್ಲು ಕಲರ್ 
ಕಣ್ಣು ಬಿಟ್ಟರೆ ಕಾಡಮ್ಮ 
ಉಣ್ಣೆ ಕಲರ್ ಉಣ್ಣೆ ಕಲರ್ 
ಹೇ…ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲ…..
ಹಳದಿ ಕಲರ್..
ಜಾಲಿ ಮಾಡೋರ್ಗೆ ರಾಗಿ ಮುದ್ದೆ ಕೂಡ
ಬೊಂಬಾಟ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್
ಹೆ ಹೆ ಹೆ ಹೆ ಹೆ ಹೆ ಹೆ ಹೆ

Colour Colour song lyrics from Kannada Movie Swasthik starring Raghavendra Rajkumar, Vijayalakshmi, Sridurga, Lyrics penned by V Manohar Sung by S P Balasubrahmanyam, Music Composed by V Manohar, film is Directed by Upendra and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ