ಎದ್ದೇಳೋ ಹುಡುಗ
ಯುದ್ಧಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ
ಯುದ್ದ ಮಾಡುವಾಗ
ಬುದ್ದನಾಗಬೇಡ
ಜಯವಿದೆ ಜಾಣ್ಮೆಗೆ
ಫಲವಿದೆ ತಾಳ್ಮೆಗೆ
ಸಾವಿಗಾಗಿ ಅಂಜಬೇಡ
ಎದೆಯ ಒಳಗೆ ನಂಜುಬೇಡ
ನ್ಯಾಯಕ್ಕಾಗಿ ಪಂಜಿನಂತೆ ಬಾ
||ಎದ್ದೇಳೋ ಹುಡುಗ
ಯುದ್ದಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ||
ಹೇ….ಹೆ ಹೆ
ನಯವಿನಯದ ಹಿಂದಿದೆ ಭೀಕರ ಶಸ್ತ್ರವು
ಹೇ….ಹೆ ಹೆ
ಸವಿಮಾತಿನ ಒಳಗಿದೆ ಕ್ರೌರ್ಯದ ಖಡ್ಗವು
ಲೋಕವೆ ಹೀಗಿದೆ
ಭಾವುಕ ನೀನಾಗದೆ
ಯುದ್ದ ಮಾಡೊ ಕಾಲವಲ್ಲ
ಹಿಂದೆ ನುಗ್ಗಿ ಸಾಧಿಸಲ್ಲ
ಆಗೆ ಹೋಗಲಿ ಪ್ರಳಯ
||ಎದ್ದೇಳೋ ಹುಡುಗ
ಯುದ್ದಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ||
ಹೇ….ಹೆ ಹೆ
ಮುಡಿಪಾಗಿಡು ಪ್ರಾಣವ ನಾಡಿನ ಪಾಲಿಗೆ
ಹೇ….ಹೆ ಹೆ
ಬರಬೇಕು ನೀ ದೇಶದ ಖ್ಯಾತರ ಸಾಲಿಗೆ
ಮಣ್ಣಿನ ಋಣವಿದೆ
ತೀರಿಸೋ ಕ್ಷಣ ಬಂದಿದೆ
ದೇಶಕ್ಕಾಗಿ ಜೀವತೆತ್ತ ಜನ
ಪುಣ್ಯ ನಿನ್ನ ಸುತ್ತ
ಇರುವ ತನಕ ಗೆಲುವು ನಿನ್ನದೆ
||ಎದ್ದೇಳೋ ಹುಡುಗ
ಯುದ್ದಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ||
ಯುದ್ದ ಮಾಡುವಾಗ
ಬುದ್ದನಾಗಬೇಡ
ಜಯವಿದೆ ಜಾಣ್ಮೆಗೆ
ಫಲವಿದೆ ತಾಳ್ಮೆಗೆ
ಸಾವಿಗಾಗಿ ಅಂಜಬೇಡ
ಎದೆಯ ಒಳಗೆ ನಂಜುಬೇಡ
ನ್ಯಾಯಕ್ಕಾಗಿ ಪಂಜಿನಂತೆ ಬಾ
||ಎದ್ದೇಳೋ ಹುಡುಗ
ಯುದ್ದಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ||
ಎದ್ದೇಳೋ ಹುಡುಗ
ಯುದ್ಧಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ
ಯುದ್ದ ಮಾಡುವಾಗ
ಬುದ್ದನಾಗಬೇಡ
ಜಯವಿದೆ ಜಾಣ್ಮೆಗೆ
ಫಲವಿದೆ ತಾಳ್ಮೆಗೆ
ಸಾವಿಗಾಗಿ ಅಂಜಬೇಡ
ಎದೆಯ ಒಳಗೆ ನಂಜುಬೇಡ
ನ್ಯಾಯಕ್ಕಾಗಿ ಪಂಜಿನಂತೆ ಬಾ
||ಎದ್ದೇಳೋ ಹುಡುಗ
ಯುದ್ದಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ||
ಹೇ….ಹೆ ಹೆ
ನಯವಿನಯದ ಹಿಂದಿದೆ ಭೀಕರ ಶಸ್ತ್ರವು
ಹೇ….ಹೆ ಹೆ
ಸವಿಮಾತಿನ ಒಳಗಿದೆ ಕ್ರೌರ್ಯದ ಖಡ್ಗವು
ಲೋಕವೆ ಹೀಗಿದೆ
ಭಾವುಕ ನೀನಾಗದೆ
ಯುದ್ದ ಮಾಡೊ ಕಾಲವಲ್ಲ
ಹಿಂದೆ ನುಗ್ಗಿ ಸಾಧಿಸಲ್ಲ
ಆಗೆ ಹೋಗಲಿ ಪ್ರಳಯ
||ಎದ್ದೇಳೋ ಹುಡುಗ
ಯುದ್ದಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ||
ಹೇ….ಹೆ ಹೆ
ಮುಡಿಪಾಗಿಡು ಪ್ರಾಣವ ನಾಡಿನ ಪಾಲಿಗೆ
ಹೇ….ಹೆ ಹೆ
ಬರಬೇಕು ನೀ ದೇಶದ ಖ್ಯಾತರ ಸಾಲಿಗೆ
ಮಣ್ಣಿನ ಋಣವಿದೆ
ತೀರಿಸೋ ಕ್ಷಣ ಬಂದಿದೆ
ದೇಶಕ್ಕಾಗಿ ಜೀವತೆತ್ತ ಜನ
ಪುಣ್ಯ ನಿನ್ನ ಸುತ್ತ
ಇರುವ ತನಕ ಗೆಲುವು ನಿನ್ನದೆ
||ಎದ್ದೇಳೋ ಹುಡುಗ
ಯುದ್ದಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ||
ಯುದ್ದ ಮಾಡುವಾಗ
ಬುದ್ದನಾಗಬೇಡ
ಜಯವಿದೆ ಜಾಣ್ಮೆಗೆ
ಫಲವಿದೆ ತಾಳ್ಮೆಗೆ
ಸಾವಿಗಾಗಿ ಅಂಜಬೇಡ
ಎದೆಯ ಒಳಗೆ ನಂಜುಬೇಡ
ನ್ಯಾಯಕ್ಕಾಗಿ ಪಂಜಿನಂತೆ ಬಾ
||ಎದ್ದೇಳೋ ಹುಡುಗ
ಯುದ್ದಕ್ಕೆ ನೀನೀಗ
ಬುದ್ದಿಯ ಕಾಳಗ
ನೀ ಗೆಲ್ಲಬೇಕೀಗ||
Eddelu Huduga song lyrics from Kannada Movie Swasthik starring Raghavendra Rajkumar, Vijayalakshmi, Sridurga, Lyrics penned by Venkatesh Prasad Sung by Dr Rajkumar, Music Composed by V Manohar, film is Directed by Upendra and film is released on 1998