Shri Rasthu Madumagane Lyrics

ಶ್ರೀ ರಸ್ತು ಮದುಮಗನೇ Lyrics

in Swapna

in ಸ್ವಪ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸರ್ವ  ಮಂಗಳ ಮಾಂಗಲ್ಯೇ  
ಶಿವೇ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಕೆ ದೇವಿ
ನಾರಾಯಣಿ ನಮೋಸ್ತುತೆ ||
 
ಆ ಆ ಆ...ಆ ಆ ಆ ಆ…
ಆ ಆ ಆ…ಆ ಆ ಆ ಆ…
 
ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ 
ಈ ಮಂಗಳ ಶುಭದಿನದಲ್ಲಿ
ಕಲ್ಯಾಣಮಸ್ತು…
 
|| ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ …||
 
ಮಾಂಗಲ್ಯಂ ತಂತುನಾನೇನ
ಮಮ ಜೀವನ ಹೇತುನಾ
ಕಂಠೇ ಬದ್ನಾಮಿ ಶುಭಗೆ
ತ್ವಂಜೀವ ಶರದಾಂ ಶತಂ
 
ವೈದೇಹಿಯ ಜೊತೆ ರಾಮಚಂದ್ರನು
ಪದ್ಮಾವತಿ ಜೊತೆ ಶ್ರೀನಿವಾಸನು
ಶುಭಮಂತ್ರ ಘೋಷಕೆ ಒಂದುಗೂಡಲಿ
ಶತಮಾನ ದಾಂಪತ್ಯ ನಿಮದಾಗಲಿ
ನಿಮ್ಮ ಕನಸೆಲ್ಲಾ ಎಂದೂ ಈಡೇರಲಿ
 
|| ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ 
ಈ ಮಂಗಳ ಶುಭದಿನದಲ್ಲಿ
ಕಲ್ಯಾಣಮಸ್ತು…
 
ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ…|| 
 
ಮಮತೆಯ ಮೂರ್ತಿಯು ಆದಿಲಕ್ಷ್ಮಿ
ಕರುಣೆಯ ಕಡಲಿವಳು ಗಜಲಕ್ಷ್ಮಿ
ಧನಕನಕ ಕೊಡುವವಳು ಧನಲಕ್ಷ್ಮಿ
ದವಸಗಳ ತರುವವಳು ಧಾನ್ಯಲಕ್ಷ್ಮಿ
ಜ್ಞಾನ ಗಂಗೆಯೆ ಇವಳು ವಿದ್ಯಾಲಕ್ಷಿ
ಜಯಭೇರಿ ಹೊಡೆಯುವವಳು ವಿಜಯಲಕ್ಷ್ಮಿ
ಶಕ್ತಿ ಸ್ವರೂಪಿಣಿಯು ಧೈರ್ಯ ಲಕ್ಷ್ಮಿ
ವಂಶವನು ಬೆಳೆಸುವಳು ಸಂತಾನ ಲಕ್ಷ್ಮಿ
ಈ ಅಷ್ಟ ಲಕ್ಷ್ಮಿಗಳ ಅಷ್ಟು ಗುಣಗಳ
ಅಂಶವಾದವಳೇ ಗೃಹಲಕ್ಷ್ಮಿ
 
|| ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ…|| 
 
ಆ ಆ ಆ…ಆ ಆ ಆ…ಆ ಆ ಆ…
ಆ ಆ ಆ ಆ ಆ…ಆ ಆ ಆ ಆ ಆ…
 
ಅನುರಾಗದೆ ಸೋಬಾನೆ ಹಾಡಾಗಿ
ಆನಂದವೇ ಉಯ್ಯಾಲೆ ತಾನಾಗಿ
ಹೊಸ ಆಸೆಯೇ ಮಧುಮಂಚ ಹೂವಾಗಿ
ಹೊಸ ಬಂಧದ ಶುಭರಾತ್ರಿ ತಾನಾಗಿ
ನಿಮ್ಮ ಚಿರಕಾಲ ಪ್ರೇಮ ಫಲ ನೀಡಲಿ
 
|| ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ 
ಈ ಮಂಗಳ ಶುಭದಿನದಲ್ಲಿ
ಕಲ್ಯಾಣಮಸ್ತು…
 
ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ…|| 
 

ಸರ್ವ  ಮಂಗಳ ಮಾಂಗಲ್ಯೇ  
ಶಿವೇ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಕೆ ದೇವಿ
ನಾರಾಯಣಿ ನಮೋಸ್ತುತೆ ||
 
ಆ ಆ ಆ...ಆ ಆ ಆ ಆ…
ಆ ಆ ಆ…ಆ ಆ ಆ ಆ…
 
ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ 
ಈ ಮಂಗಳ ಶುಭದಿನದಲ್ಲಿ
ಕಲ್ಯಾಣಮಸ್ತು…
 
|| ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ …||
 
ಮಾಂಗಲ್ಯಂ ತಂತುನಾನೇನ
ಮಮ ಜೀವನ ಹೇತುನಾ
ಕಂಠೇ ಬದ್ನಾಮಿ ಶುಭಗೆ
ತ್ವಂಜೀವ ಶರದಾಂ ಶತಂ
 
ವೈದೇಹಿಯ ಜೊತೆ ರಾಮಚಂದ್ರನು
ಪದ್ಮಾವತಿ ಜೊತೆ ಶ್ರೀನಿವಾಸನು
ಶುಭಮಂತ್ರ ಘೋಷಕೆ ಒಂದುಗೂಡಲಿ
ಶತಮಾನ ದಾಂಪತ್ಯ ನಿಮದಾಗಲಿ
ನಿಮ್ಮ ಕನಸೆಲ್ಲಾ ಎಂದೂ ಈಡೇರಲಿ
 
|| ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ 
ಈ ಮಂಗಳ ಶುಭದಿನದಲ್ಲಿ
ಕಲ್ಯಾಣಮಸ್ತು…
 
ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ…|| 
 
ಮಮತೆಯ ಮೂರ್ತಿಯು ಆದಿಲಕ್ಷ್ಮಿ
ಕರುಣೆಯ ಕಡಲಿವಳು ಗಜಲಕ್ಷ್ಮಿ
ಧನಕನಕ ಕೊಡುವವಳು ಧನಲಕ್ಷ್ಮಿ
ದವಸಗಳ ತರುವವಳು ಧಾನ್ಯಲಕ್ಷ್ಮಿ
ಜ್ಞಾನ ಗಂಗೆಯೆ ಇವಳು ವಿದ್ಯಾಲಕ್ಷಿ
ಜಯಭೇರಿ ಹೊಡೆಯುವವಳು ವಿಜಯಲಕ್ಷ್ಮಿ
ಶಕ್ತಿ ಸ್ವರೂಪಿಣಿಯು ಧೈರ್ಯ ಲಕ್ಷ್ಮಿ
ವಂಶವನು ಬೆಳೆಸುವಳು ಸಂತಾನ ಲಕ್ಷ್ಮಿ
ಈ ಅಷ್ಟ ಲಕ್ಷ್ಮಿಗಳ ಅಷ್ಟು ಗುಣಗಳ
ಅಂಶವಾದವಳೇ ಗೃಹಲಕ್ಷ್ಮಿ
 
|| ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ…|| 
 
ಆ ಆ ಆ…ಆ ಆ ಆ…ಆ ಆ ಆ…
ಆ ಆ ಆ ಆ ಆ…ಆ ಆ ಆ ಆ ಆ…
 
ಅನುರಾಗದೆ ಸೋಬಾನೆ ಹಾಡಾಗಿ
ಆನಂದವೇ ಉಯ್ಯಾಲೆ ತಾನಾಗಿ
ಹೊಸ ಆಸೆಯೇ ಮಧುಮಂಚ ಹೂವಾಗಿ
ಹೊಸ ಬಂಧದ ಶುಭರಾತ್ರಿ ತಾನಾಗಿ
ನಿಮ್ಮ ಚಿರಕಾಲ ಪ್ರೇಮ ಫಲ ನೀಡಲಿ
 
|| ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ 
ಈ ಮಂಗಳ ಶುಭದಿನದಲ್ಲಿ
ಕಲ್ಯಾಣಮಸ್ತು…
 
ಶ್ರೀ ರಸ್ತು ಮದುಮಗನೇ
ಶುಭಮಸ್ತು ಮದುಮಗಳೇ…|| 
 

Shri Rasthu Madumagane song lyrics from Kannada Movie Swapna starring Raja, Sapna,, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Dasari Narayana Rao and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ