ಅರ್ಪಣೆ ನಿನಗೆ ಅರ್ಪಣೆ
ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ...
ಅರ್ಪಣೆ ನಿನಗೆ ಅರ್ಪಣೆ
ಓ..ಪ್ರಿಯೇ.. ಹೇ ಹೇ ಹೇ
ಓ..ಪ್ರಿಯೇ.. ಓ..ಪ್ರಿಯೇ
ಲಕ್ಷ ದೀಪ ಜೊತೆಯಾಗಿ ಬೆಳಗಿ
ಮರೆವಂತೆ ಕಣ್ಣ ಮಿಂಚು
ಮುತ್ತು ರತ್ನ ಮಳೆಯಾಗಿ ಚೆಲ್ಲಿ
ಹೊಳೆವಂತೆ ನಗೆಯ ಸಂಚು
ಅರಳಿ ನಿಂತ ಕಮಲದಂತೆ ಪಾದ
ಇಡಲು ಹೆಜ್ಜೆ ಉಲಿವ ಗೆಜ್ಜೆ ನಾದ
ಶೃತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭ
ಶೃತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭ
ಆ ಮನಸೇ ಒಂದು ಆಲಯವಾಗೆ...
ಆ…. ಆಲಯ ದೇವತೆ ನೀನಾಗೆ
ಆ…. ಆಲಯ ದೇವತೆ ನೀನಾಗೆ
ಧೂಪ ದೀಪ ವೇದ ನಾದ
ಎಲ್ಲಾ ಅರ್ಪಣೆ…
|| ಅರ್ಪಣೆ ನಿನಗೆ ಅರ್ಪಣೆ…||
ಒಡಲಿನಲ್ಲಿ ಕಣ ಕಣವು
ನಿನ್ನ ಪ್ರತಿಬಿಂಬ ತುಂಬಿದಾಗ
ಚೆಲುವಿನಿಂದ ಕ್ಷಣ ಕ್ಷಣವೂ
ನಿನ್ನ ಹೆಸರನ್ನೆ ಜಪಿಸುವಾಗ
ಮಿಡಿವೆ ಇಂದು ನಯನದಿಂದ ದೂರ
ಪಡೆವುದೆಂದು ತುಟಿಯ ಜೇನಸಾರ
ಬಾನು ಭೂಮಿ ಸೇರಿದರೆ
ಅದು ಪೃಕೃತಿಯ ಸಮ್ಮಿಲ್ಲನ
ಜೀವ ಜೀವ ಸೇರಿದರೆ
ಅದೆ ಪ್ರಣಯದ ಶುಭ ಮಿಲನ
ಬಾನು ಭೂಮಿ ಸೇರಿದರೆ
ಅದು ಪೃಕೃತಿಯ ಸಮ್ಮಿಲ್ಲನ
ಜೀವ ಜೀವ ಸೇರಿದರೆ
ಅದೆ ಪ್ರಣಯದ ಶುಭ ಮಿಲನ
ಆ ಪ್ರಣಯವೇ ಒಂದು ಗೋಪುರವಾಗೆ...
ಆ ಗೋಪುರ ಕಲಶವು ನೀನಾಗೆ
ಆ ಗೋಪುರ ಕಳಶವು ನೀನಾಗೆ
ಹಣ್ಣು ಹೂವು ಹೋಮ ಹವಳ
ಎಲ್ಲಾ ಅರ್ಪಣೆ
|| ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ
ಅರ್ಪಣೆ ನಿನಗೆ ಅರ್ಪಣೆ
ಓ..ಪ್ರಿಯೇ.. ಓ..ಪ್ರಿಯೇ..
ಹ್ಹಾ ಓ..ಪ್ರಿಯೇ…..||
ಅರ್ಪಣೆ ನಿನಗೆ ಅರ್ಪಣೆ
ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ...
ಅರ್ಪಣೆ ನಿನಗೆ ಅರ್ಪಣೆ
ಓ..ಪ್ರಿಯೇ.. ಹೇ ಹೇ ಹೇ
ಓ..ಪ್ರಿಯೇ.. ಓ..ಪ್ರಿಯೇ
ಲಕ್ಷ ದೀಪ ಜೊತೆಯಾಗಿ ಬೆಳಗಿ
ಮರೆವಂತೆ ಕಣ್ಣ ಮಿಂಚು
ಮುತ್ತು ರತ್ನ ಮಳೆಯಾಗಿ ಚೆಲ್ಲಿ
ಹೊಳೆವಂತೆ ನಗೆಯ ಸಂಚು
ಅರಳಿ ನಿಂತ ಕಮಲದಂತೆ ಪಾದ
ಇಡಲು ಹೆಜ್ಜೆ ಉಲಿವ ಗೆಜ್ಜೆ ನಾದ
ಶೃತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭ
ಶೃತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭ
ಆ ಮನಸೇ ಒಂದು ಆಲಯವಾಗೆ...
ಆ…. ಆಲಯ ದೇವತೆ ನೀನಾಗೆ
ಆ…. ಆಲಯ ದೇವತೆ ನೀನಾಗೆ
ಧೂಪ ದೀಪ ವೇದ ನಾದ
ಎಲ್ಲಾ ಅರ್ಪಣೆ…
|| ಅರ್ಪಣೆ ನಿನಗೆ ಅರ್ಪಣೆ…||
ಒಡಲಿನಲ್ಲಿ ಕಣ ಕಣವು
ನಿನ್ನ ಪ್ರತಿಬಿಂಬ ತುಂಬಿದಾಗ
ಚೆಲುವಿನಿಂದ ಕ್ಷಣ ಕ್ಷಣವೂ
ನಿನ್ನ ಹೆಸರನ್ನೆ ಜಪಿಸುವಾಗ
ಮಿಡಿವೆ ಇಂದು ನಯನದಿಂದ ದೂರ
ಪಡೆವುದೆಂದು ತುಟಿಯ ಜೇನಸಾರ
ಬಾನು ಭೂಮಿ ಸೇರಿದರೆ
ಅದು ಪೃಕೃತಿಯ ಸಮ್ಮಿಲ್ಲನ
ಜೀವ ಜೀವ ಸೇರಿದರೆ
ಅದೆ ಪ್ರಣಯದ ಶುಭ ಮಿಲನ
ಬಾನು ಭೂಮಿ ಸೇರಿದರೆ
ಅದು ಪೃಕೃತಿಯ ಸಮ್ಮಿಲ್ಲನ
ಜೀವ ಜೀವ ಸೇರಿದರೆ
ಅದೆ ಪ್ರಣಯದ ಶುಭ ಮಿಲನ
ಆ ಪ್ರಣಯವೇ ಒಂದು ಗೋಪುರವಾಗೆ...
ಆ ಗೋಪುರ ಕಲಶವು ನೀನಾಗೆ
ಆ ಗೋಪುರ ಕಳಶವು ನೀನಾಗೆ
ಹಣ್ಣು ಹೂವು ಹೋಮ ಹವಳ
ಎಲ್ಲಾ ಅರ್ಪಣೆ
|| ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ
ಅರ್ಪಣೆ ನಿನಗೆ ಅರ್ಪಣೆ
ಓ..ಪ್ರಿಯೇ.. ಓ..ಪ್ರಿಯೇ..
ಹ್ಹಾ ಓ..ಪ್ರಿಯೇ…..||
Arpane Ninage Arpane song lyrics from Kannada Movie Swapna starring Raja, Sapna,, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Dasari Narayana Rao and film is released on 1981