Edene Pratham Premageethe Lyrics

ಇದೇನೇ ಪ್ರಥಮ ಪ್ರೇಮಗೀತೆ Lyrics

in Swapna

in ಸ್ವಪ್ನ

LYRIC

Song Details Page after Lyrice

ಹೂಂ ಹೂಂ ಹೂಂ ಹೂಂ
ಆ ಆ ಆ ಆ ಆ ಆ.....ಆ ಆ ಆ…
 
ಇದೇನೇ ಪ್ರಥಮ ಪ್ರೇಮಗೀತೆ
ನನ್ನ ಎದೆಯ ಭಾವಗೀತೆ
ನೀನೇನೆ ಅದಕೆ ಸ್ಫೂರ್ತಿ ಚಿನ್ನ 
ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ
 
|| ಇದೇನೇ ಪ್ರಥಮ ಪ್ರೇಮಗೀತೆ
ನನ್ನ ಎದೆಯ ಭಾವಗೀತೆ
ನೀನೇನೆ ಅದಕೆ ಸ್ಫೂರ್ತಿ ಚಿನ್ನ 
ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ…||
 
ಮಿಂಚಿಗೆ ಹೋಲಿಸಲೇ ನಾನು
ಬೆಳಕು ಅರ್ಧ ಕ್ಷಣ
ಹೂವಿಗೆ ಹೋಲಿಸಲೇ ಇನ್ನು
ಸೊಬಗು ಒಂದೇ ದಿನ
ತಾರೆಯನೇ  ಕರೆಯಲೆ ನಾ
ನಿನ್ನ ಹಗಲಲ್ಲಿ ಕಾಣಿಸದಲ್ಲ
ಏನೆಂದು ಕರೆಯಲೇ ನಾ ಚಿನ್ನ
ನನಗೊಂದು ತಿಳಿಯುವುದಿಲ್ಲ
ತಿಳಿದಿಹುದು ಒಂದೇ ಮಾತೇನೇ
ನೀ ನನ್ನ ಪ್ರಾಣ ಪ್ರಿಯೇ…
ಪ್ರೇಮ... ಪ್ರೇಮ.. ಪ್ರೇಮ…
 
|| ಇದೇನೇ ಪ್ರಥಮ ಪ್ರೇಮಗೀತೆ
ನನ್ನ ಎದೆಯ ಭಾವಗೀತೆ
ನೀನೇನೆ ಅದಕೆ ಸ್ಫೂರ್ತಿ ಚಿನ್ನ 
ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ…||
 
ಕವಿರತ್ನ ರನ್ನನು ನಾನಲ್ಲ
ರಸಿಕರ ರಾಜನು ನಾನಲ್ಲ  
ಬರೆಯಲು ಕಾಗದ ಬೇಕಿಲ್ಲ
ಮೇಘನಿಗೆ ಕಣ್ಣಿಹುದಲ್ಲ
ಹೃದಯದ ಬಾಷೆಗೆ ಮಾತಿಲ್ಲ
ಚಂದ ನಡೆ ಖಾಸವು ಇಲ್ಲ
ನೀ ನಗಲು ನಾನು ನಾನಲ್ಲ
ಕಾರಣವ ದೇವರೇ ಬಲ್ಲ
ತಿಳಿದಿಹುದು ಒಂದೇ ಮಾತೇನೇ
ನೀ ನನ್ನ ಪ್ರಾಣ ಪ್ರಿಯೇ… 
ಪ್ರೇಮ... ಪ್ರೇಮ.. ಪ್ರೇಮ…
 
|| ಇದೇನೇ ಪ್ರಥಮ ಪ್ರೇಮಗೀತೆ
ನನ್ನ ಎದೆಯ ಭಾವಗೀತೆ
ನೀನೇನೆ ಅದಕೆ ಸ್ಫೂರ್ತಿ ಚಿನ್ನ 
ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ…||
 

ಹೂಂ ಹೂಂ ಹೂಂ ಹೂಂ
ಆ ಆ ಆ ಆ ಆ ಆ.....ಆ ಆ ಆ…
 
ಇದೇನೇ ಪ್ರಥಮ ಪ್ರೇಮಗೀತೆ
ನನ್ನ ಎದೆಯ ಭಾವಗೀತೆ
ನೀನೇನೆ ಅದಕೆ ಸ್ಫೂರ್ತಿ ಚಿನ್ನ 
ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ
 
|| ಇದೇನೇ ಪ್ರಥಮ ಪ್ರೇಮಗೀತೆ
ನನ್ನ ಎದೆಯ ಭಾವಗೀತೆ
ನೀನೇನೆ ಅದಕೆ ಸ್ಫೂರ್ತಿ ಚಿನ್ನ 
ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ…||
 
ಮಿಂಚಿಗೆ ಹೋಲಿಸಲೇ ನಾನು
ಬೆಳಕು ಅರ್ಧ ಕ್ಷಣ
ಹೂವಿಗೆ ಹೋಲಿಸಲೇ ಇನ್ನು
ಸೊಬಗು ಒಂದೇ ದಿನ
ತಾರೆಯನೇ  ಕರೆಯಲೆ ನಾ
ನಿನ್ನ ಹಗಲಲ್ಲಿ ಕಾಣಿಸದಲ್ಲ
ಏನೆಂದು ಕರೆಯಲೇ ನಾ ಚಿನ್ನ
ನನಗೊಂದು ತಿಳಿಯುವುದಿಲ್ಲ
ತಿಳಿದಿಹುದು ಒಂದೇ ಮಾತೇನೇ
ನೀ ನನ್ನ ಪ್ರಾಣ ಪ್ರಿಯೇ…
ಪ್ರೇಮ... ಪ್ರೇಮ.. ಪ್ರೇಮ…
 
|| ಇದೇನೇ ಪ್ರಥಮ ಪ್ರೇಮಗೀತೆ
ನನ್ನ ಎದೆಯ ಭಾವಗೀತೆ
ನೀನೇನೆ ಅದಕೆ ಸ್ಫೂರ್ತಿ ಚಿನ್ನ 
ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ…||
 
ಕವಿರತ್ನ ರನ್ನನು ನಾನಲ್ಲ
ರಸಿಕರ ರಾಜನು ನಾನಲ್ಲ  
ಬರೆಯಲು ಕಾಗದ ಬೇಕಿಲ್ಲ
ಮೇಘನಿಗೆ ಕಣ್ಣಿಹುದಲ್ಲ
ಹೃದಯದ ಬಾಷೆಗೆ ಮಾತಿಲ್ಲ
ಚಂದ ನಡೆ ಖಾಸವು ಇಲ್ಲ
ನೀ ನಗಲು ನಾನು ನಾನಲ್ಲ
ಕಾರಣವ ದೇವರೇ ಬಲ್ಲ
ತಿಳಿದಿಹುದು ಒಂದೇ ಮಾತೇನೇ
ನೀ ನನ್ನ ಪ್ರಾಣ ಪ್ರಿಯೇ… 
ಪ್ರೇಮ... ಪ್ರೇಮ.. ಪ್ರೇಮ…
 
|| ಇದೇನೇ ಪ್ರಥಮ ಪ್ರೇಮಗೀತೆ
ನನ್ನ ಎದೆಯ ಭಾವಗೀತೆ
ನೀನೇನೆ ಅದಕೆ ಸ್ಫೂರ್ತಿ ಚಿನ್ನ 
ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ…||
 

Edene Pratham Premageethe song lyrics from Kannada Movie Swapna starring Raja, Sapna,, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Dasari Narayana Rao and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ