ಹೆಣ್ಣು : ಆಹ್ಹಾ... ಅಹ್ಹಹ್ಹಹ್ಹಅಹ್ಹಹ್ಹ
ಗಂಡು : ಒಂದು ಎರಡು ಮೂರು
ಇನ್ನೂ ಬೇಕೇ ಹ್ಹಹ್ಹಾ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : ಒಂದು ಎರಡು ಮೂರು ಇನ್ನೂ ಬೇಕೆ
ಹೆಣ್ಣು : ಅಹ್ಹಹ್ಹ ..
ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : ಅಹ್ಹಹ್ಹ.. ಒಂದೊಂದರಲ್ಲೂ
ಎಷ್ಟೊಂದು ಜೇನು...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನು
|| ಗಂಡು : ಒಂದು ಎರಡು ಮೂರು ಇನ್ನೂ ಬೇಕೆ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ...||
ಗಂಡು : ಈ ಚೆಲುವಿಗೆ ತಿಂಗಳೇ ನಾಚಿದೆ...
ಆ.. ಶಿಲ್ಪಿಯಾ ಕಲ್ಪನೆ ಮೀರಿದೆ
ಹೆಣ್ಣು : ನೀ ಜೊತೆ ಇರೆ ಮನಸಿದು ಹಾಡಿದೆ
ನನ್ನೆದೆಯಲಿ ತಾಳವು ಹಾಕಿದೆ
ಗಂಡು : ಹೂ ತೇರಲಿ ಬಂದ ವನದೇವಿಯೋ...
ಧರೆ ನೋಡಲು ಬಂದ ರತಿದೇವಿಯೋ...
ಹೆಣ್ಣು : ಸಂತೋಷದೆ ಸಂಕೋಚದೆ ನಾ ಮೂಕಳಾದೆ
|| ಗಂಡು : ಒಂದು ಎರಡು ಮೂರು
ಇನ್ನೂ ಬೇಕೇ ಹ್ಹಹ್ಹಾ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : ಹೋಯ್.. ಒಂದೊಂದರಲ್ಲೂ
ಎಷ್ಟೊಂದು ಜೇನು...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನು
ಗಂಡು : ಒಂದು ಎರಡು ಮೂರು ಇನ್ನೂ ಬೇಕೆ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ..(ಹ್ಹ ಹ್ಹಾ)….||
ಹೆಣ್ಣು : ಈ ಕಂಗಳು ಬಯಕೆಯ ಕನ್ನಡಿ,
ನೀ ಬರೆದಿಹೆ ಪ್ರಣಯಕೆ ಮುನ್ನಡಿ
ಗಂಡು : ನೀ ನಕ್ಕರೆ ಮುತ್ತದು ಸುರಿಯಿತು
ನೀ ನುಡಿದರೆ ಸರಿಗಮ ಮೀಟಿತು
ಹೆಣ್ಣು : ಕೈ ಸೋಕಲು ಮೈ ಮಿಂಚಾಯಿತು,
ನೂರಾಸೆಯು ಅರಳಿ ಹೂವಾಯಿತು
ಗಂಡು : ನಿನ್ನಿಂದಲೇ ಈ ಬೆಂಕಿಯು ತಂಪಾಗಬೇಕು...
|| ಗಂಡು : ಒಂದು ಎರಡು ಮೂರು
ಇನ್ನೂ ಹ್ಹಹ್ಹಾ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : ಹೇ... ಒಂದೊಂದರಲ್ಲೂ
ಎಷ್ಟೊಂದು ಜೇನು...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನು...
|| ಗಂಡು : ಒಂದು ಎರಡು ಮೂರು
ಇನ್ನೂ ಬೇಕೆ ಹೇ....
ಹೆಣ್ಣು : ಹೂಂ ...ನೀನು ಕೊಟ್ಟ ಮೇಲೆ ಲೆಕ್ಕ ಏಕೆ..
ಗಂಡು : ಹ್ಹ..ಹ್ಹಾ
ಒಂದು ಎರಡು ಮೂರು ಇನ್ನೂ ಬೇಕೆ
ಹೆಣ್ಣು : ಅಹ್ಹಹ್ಹಅಹ್ಹಹ್ಹ ..
ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : (ಅಹ್ಹಹ್ಹಹ್ಹಹ್ಹ.. )...||
ಹೆಣ್ಣು : ಆಹ್ಹಾ... ಅಹ್ಹಹ್ಹಹ್ಹಅಹ್ಹಹ್ಹ
ಗಂಡು : ಒಂದು ಎರಡು ಮೂರು
ಇನ್ನೂ ಬೇಕೇ ಹ್ಹಹ್ಹಾ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : ಒಂದು ಎರಡು ಮೂರು ಇನ್ನೂ ಬೇಕೆ
ಹೆಣ್ಣು : ಅಹ್ಹಹ್ಹ ..
ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : ಅಹ್ಹಹ್ಹ.. ಒಂದೊಂದರಲ್ಲೂ
ಎಷ್ಟೊಂದು ಜೇನು...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನು
|| ಗಂಡು : ಒಂದು ಎರಡು ಮೂರು ಇನ್ನೂ ಬೇಕೆ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ...||
ಗಂಡು : ಈ ಚೆಲುವಿಗೆ ತಿಂಗಳೇ ನಾಚಿದೆ...
ಆ.. ಶಿಲ್ಪಿಯಾ ಕಲ್ಪನೆ ಮೀರಿದೆ
ಹೆಣ್ಣು : ನೀ ಜೊತೆ ಇರೆ ಮನಸಿದು ಹಾಡಿದೆ
ನನ್ನೆದೆಯಲಿ ತಾಳವು ಹಾಕಿದೆ
ಗಂಡು : ಹೂ ತೇರಲಿ ಬಂದ ವನದೇವಿಯೋ...
ಧರೆ ನೋಡಲು ಬಂದ ರತಿದೇವಿಯೋ...
ಹೆಣ್ಣು : ಸಂತೋಷದೆ ಸಂಕೋಚದೆ ನಾ ಮೂಕಳಾದೆ
|| ಗಂಡು : ಒಂದು ಎರಡು ಮೂರು
ಇನ್ನೂ ಬೇಕೇ ಹ್ಹಹ್ಹಾ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : ಹೋಯ್.. ಒಂದೊಂದರಲ್ಲೂ
ಎಷ್ಟೊಂದು ಜೇನು...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನು
ಗಂಡು : ಒಂದು ಎರಡು ಮೂರು ಇನ್ನೂ ಬೇಕೆ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ..(ಹ್ಹ ಹ್ಹಾ)….||
ಹೆಣ್ಣು : ಈ ಕಂಗಳು ಬಯಕೆಯ ಕನ್ನಡಿ,
ನೀ ಬರೆದಿಹೆ ಪ್ರಣಯಕೆ ಮುನ್ನಡಿ
ಗಂಡು : ನೀ ನಕ್ಕರೆ ಮುತ್ತದು ಸುರಿಯಿತು
ನೀ ನುಡಿದರೆ ಸರಿಗಮ ಮೀಟಿತು
ಹೆಣ್ಣು : ಕೈ ಸೋಕಲು ಮೈ ಮಿಂಚಾಯಿತು,
ನೂರಾಸೆಯು ಅರಳಿ ಹೂವಾಯಿತು
ಗಂಡು : ನಿನ್ನಿಂದಲೇ ಈ ಬೆಂಕಿಯು ತಂಪಾಗಬೇಕು...
|| ಗಂಡು : ಒಂದು ಎರಡು ಮೂರು
ಇನ್ನೂ ಹ್ಹಹ್ಹಾ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : ಹೇ... ಒಂದೊಂದರಲ್ಲೂ
ಎಷ್ಟೊಂದು ಜೇನು...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನು...
|| ಗಂಡು : ಒಂದು ಎರಡು ಮೂರು
ಇನ್ನೂ ಬೇಕೆ ಹೇ....
ಹೆಣ್ಣು : ಹೂಂ ...ನೀನು ಕೊಟ್ಟ ಮೇಲೆ ಲೆಕ್ಕ ಏಕೆ..
ಗಂಡು : ಹ್ಹ..ಹ್ಹಾ
ಒಂದು ಎರಡು ಮೂರು ಇನ್ನೂ ಬೇಕೆ
ಹೆಣ್ಣು : ಅಹ್ಹಹ್ಹಅಹ್ಹಹ್ಹ ..
ನೀನು ಕೊಟ್ಟ ಮೇಲೆ ಲೆಕ್ಕ ಏಕೆ...
ಗಂಡು : (ಅಹ್ಹಹ್ಹಹ್ಹಹ್ಹ.. )...||
Ondu Eradu Mooru Innu Beke song lyrics from Kannada Movie Swabhimana starring Ravichandran, Mahalakshmi, Tiger Prabhakar, Lyrics penned by R N Jayagopal Sung by S P Balasubrahmanyam, S Janaki, Music Composed by Shankar-Ganesh, film is Directed by D Rajendra Babu and film is released on 1985