ಬರುವಾಗ ಒಂಟಿ ನೀನು,
ಕೊನೆಯಲ್ಲೂ ಒಂಟಿ ನೀನು
ಮನೆವರೆಗೆ ಮಡದಿ ನಂಟು
ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರೂ ಇಲ್ಲ
ನಿನಗೆಂದೂ ನೀನೇ ಎಲ್ಲಾ
ನಿನಗಾಗಿ ಯಾರೂ ಇಲ್ಲ
ನಿನಗೆಂದೂ ನೀನೇ ಎಲ್ಲಾ
|| ಬರುವಾಗ ಒಂಟಿ ನೀನು,
ಕೊನೆಯಲ್ಲೂ ಒಂಟಿ ನೀನು
ಮನೆವರೆಗೆ ಮಡದಿ ನಂಟು
ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರೂ ಇಲ್ಲ
ನಿನಗೆಂದೂ ನೀನೇ ಎಲ್ಲಾ….||
ಸತಿ ಪತಿಯರ ಈಬಂಧ
ಬಹು ಜನ್ಮದ ಸಂಬಂಧ
ಬರಿ ಸುಳ್ಳಿನ ಮಾತೆಲ್ಲಾ
ಆಧಾರವು ಏನಿಲ್ಲಾ
ಬರಿ ಸ್ವಾರ್ಥ ಒಣ ಜಂಭ
ಇದೇ ಹೆಣ್ಣ ನಿಜ ಬಿಂಬ
ಅವಳ ನಾ ನಂಬಿದೆ
ಅಂದು ಹೃದಯ ನೀಡಿದೆ
ರೋಜಾ ಹೂವಿನ ಹಿಂದೆ
ಮುಳ್ಳು ತುಂಬಿದೆ…
|| ಬರಿ ನೋವೆ ಪ್ರೀತಿ ಕೊಡುಗೆ
ಮುರಿದಾಗ ಮನದ ಬೆಸುಗೆ
ಒಲವೊಂದು ಬಿಸಿಲು ಕುದುರೆ
ಅದ ನಂಬಿ ಬಾಳಲಾರೆ
ನಿನಗಾಗಿ ಯಾರೂ ಇಲ್ಲ
ನಿನಗೆಂದೂ ನೀನೇ ಎಲ್ಲಾ….||
ರಾತ್ರಿಯಾದರೆ ನೆರಳು ಜೊತೆಗೆ
ನಿಲ್ಲದು ನೋಡೆಂದೂ
ಏಳು ಹೆಜ್ಜೆ ತುಳಿದರೆ ಏನು
ಜೋಡಿ ಇಲ್ಲಿಂದು
ರಾತ್ರಿಯಾದರೆ ನೆರಳು ಜೊತೆಗೆ
ನಿಲ್ಲದು ನೋಡೆಂದೂ
ಏಳು ಹೆಜ್ಜೆ ತುಳಿದರೆ ಏನು
ಜೋಡಿ ಇಲ್ಲಿಂದು
ಯಾರೂ ಬೇಕಿಲ್ಲ
ಯಾರನು ನಂಬೋಲ್ಲ
ಪ್ರೀತಿ ಹೆಸರನ್ನೆ ಇನ್ನು ಹೇಳೋಲ್ಲ
ಒಂಟಿಯಾಗೆ ಸಾಗ ಬಲ್ಲೆ
ದೂರತೀರ ಸೇರಬಲ್ಲೆ ನಾ
ಗೆಲುವೇ ನಗುವೇ ನಲಿವೇ.....
ಬರುವಾಗ ಒಂಟಿ ನೀನು,
ಕೊನೆಯಲ್ಲೂ ಒಂಟಿ ನೀನು
ಮನೆವರೆಗೆ ಮಡದಿ ನಂಟು
ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರೂ ಇಲ್ಲ
ನಿನಗೆಂದೂ ನೀನೇ ಎಲ್ಲಾ
ನಿನಗಾಗಿ ಯಾರೂ ಇಲ್ಲ
ನಿನಗೆಂದೂ ನೀನೇ ಎಲ್ಲಾ
|| ಬರುವಾಗ ಒಂಟಿ ನೀನು,
ಕೊನೆಯಲ್ಲೂ ಒಂಟಿ ನೀನು
ಮನೆವರೆಗೆ ಮಡದಿ ನಂಟು
ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರೂ ಇಲ್ಲ
ನಿನಗೆಂದೂ ನೀನೇ ಎಲ್ಲಾ….||
ಸತಿ ಪತಿಯರ ಈಬಂಧ
ಬಹು ಜನ್ಮದ ಸಂಬಂಧ
ಬರಿ ಸುಳ್ಳಿನ ಮಾತೆಲ್ಲಾ
ಆಧಾರವು ಏನಿಲ್ಲಾ
ಬರಿ ಸ್ವಾರ್ಥ ಒಣ ಜಂಭ
ಇದೇ ಹೆಣ್ಣ ನಿಜ ಬಿಂಬ
ಅವಳ ನಾ ನಂಬಿದೆ
ಅಂದು ಹೃದಯ ನೀಡಿದೆ
ರೋಜಾ ಹೂವಿನ ಹಿಂದೆ
ಮುಳ್ಳು ತುಂಬಿದೆ…
|| ಬರಿ ನೋವೆ ಪ್ರೀತಿ ಕೊಡುಗೆ
ಮುರಿದಾಗ ಮನದ ಬೆಸುಗೆ
ಒಲವೊಂದು ಬಿಸಿಲು ಕುದುರೆ
ಅದ ನಂಬಿ ಬಾಳಲಾರೆ
ನಿನಗಾಗಿ ಯಾರೂ ಇಲ್ಲ
ನಿನಗೆಂದೂ ನೀನೇ ಎಲ್ಲಾ….||
ರಾತ್ರಿಯಾದರೆ ನೆರಳು ಜೊತೆಗೆ
ನಿಲ್ಲದು ನೋಡೆಂದೂ
ಏಳು ಹೆಜ್ಜೆ ತುಳಿದರೆ ಏನು
ಜೋಡಿ ಇಲ್ಲಿಂದು
ರಾತ್ರಿಯಾದರೆ ನೆರಳು ಜೊತೆಗೆ
ನಿಲ್ಲದು ನೋಡೆಂದೂ
ಏಳು ಹೆಜ್ಜೆ ತುಳಿದರೆ ಏನು
ಜೋಡಿ ಇಲ್ಲಿಂದು
ಯಾರೂ ಬೇಕಿಲ್ಲ
ಯಾರನು ನಂಬೋಲ್ಲ
ಪ್ರೀತಿ ಹೆಸರನ್ನೆ ಇನ್ನು ಹೇಳೋಲ್ಲ
ಒಂಟಿಯಾಗೆ ಸಾಗ ಬಲ್ಲೆ
ದೂರತೀರ ಸೇರಬಲ್ಲೆ ನಾ
ಗೆಲುವೇ ನಗುವೇ ನಲಿವೇ.....
Baruvaaga Onti Neenu song lyrics from Kannada Movie Swabhimana starring Ravichandran, Mahalakshmi, Tiger Prabhakar, Lyrics penned by R N Jayagopal Sung by Rajkumar Bharathi, Music Composed by Shankar-Ganesh, film is Directed by D Rajendra Babu and film is released on 1985