LYRIC
ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು
ಕಣ್ಣು ಮನೆಗೆ ಆಧಾರ..
ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ,
ಕೋಣ ನೀರಿಗೆಳೆದಾಗ
ಗಾಡಿ ಗತಿ ಏನಾಗ..
ಹಾಕಿದಂಗೆ ಅದು ಲಾಗ
ಎರಡು ಕಣ್ಣುಇದ್ರೂ ಏನು
ಬಾಳೇ ಆಗ ಕುರುಡಾದಂಗೆ ....
|| ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...||
ಮಾತು ಮುತ್ತು ಎರಡನ್ನ
ಮಾಡಬೇಕು ಜೋಪಾನ
ಆಡಿದ ಮಾತು ಮರೆಯೋಲ್ಲ
ಒಡೆದ ಮುತ್ತು ಸೇರೋಲ್ಲ
ಮಾತು ಮುತ್ತು ಎರಡನ್ನ
ಮಾಡಬೇಕು ಜೋಪಾನ
ಆಡಿದ ಮಾತು ಮರೆಯೋಲ್ಲ
ಒಡೆದ ಮುತ್ತು ಸೇರೋಲ್ಲ
ಅಹಂಕಾರ ತಂದ
ಮನದಿಂದ ಮನೆ ನರಕವು
ತಗ್ಗಿ ನಡೆದಾಗ ಅನುರಾಗ
ನಗೋ ಹೂಬನವು
|| ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು
ಕಣ್ಣು ಮನೆಗೆ ಆಧಾರ..
ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ,
ಕೋಣ ನೀರಿಗೆಳೆದಾಗ
ಗಾಡಿ ಗತಿ ಏನಾಗ..
ಹಾಕಿದಂಗೆ ಅದು ಲಾಗ
ಎರಡು ಕಣ್ಣುಇದ್ರೂ ಏನು
ಬಾಳೇ ಆಗ ಕುರುಡಾದಂಗೆ ....
ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...||
ಗಂಡ ಹೆಂಡರ ಕಿತ್ತಾಟ
ಉಂಡು ಮಲಗೋಗಂಟಾನೆ
ಮರಿಬೇಕು ಆಗಲೇನೆ
ಮಾಮುಲಾಂಗೆ ಮುಂಜಾನೆ....
ಗಂಡ ಹೆಂಡರ ಕಿತ್ತಾಟ
ಉಂಡು ಮಲಗೋಗಂಟಾನೆ
ಮರಿಬೇಕು ಆಗಲೇನೆ
ಮಾಮುಲಾಂಗೆ ಮುಂಜಾನೆ....
ಬೆರೆತಿಹ ಮನದಿ
ಬರಲೇಕೆ ಈ ಅಂತರಾ
ಪ್ರೀತಿಯ ಬೆಳಕು ಉರಿಬೇಕು
ಇಲ್ಲಿ ಮೊದಲ ಥರ...
|| ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು
ಕಣ್ಣು ಮನೆಗೆ ಆಧಾರ..
ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ,
ಕೋಣ ನೀರಿಗೆಳೆದಾಗ
ಗಾಡಿ ಗತಿ ಏನಾಗ..
ಹಾಕಿದಂಗೆ ಅದು ಲಾಗ
ಎರಡು ಕಣ್ಣುಇದ್ರೂ ಏನು
ಬಾಳೇ ಆಗ ಕುರುಡಾದಂಗೆ ....
ತಾನೆನನತಾನನನ
ತಾನನನತಾನನನ
ತಾನನನತಾನನನ ……||
Please log in to see the full lyrics of this song.
ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು
ಕಣ್ಣು ಮನೆಗೆ ಆಧಾರ..
ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ,
ಕೋಣ ನೀರಿಗೆಳೆದಾಗ
ಗಾಡಿ ಗತಿ ಏನಾಗ..
ಹಾಕಿದಂಗೆ ಅದು ಲಾಗ
ಎರಡು ಕಣ್ಣುಇದ್ರೂ ಏನು
ಬಾಳೇ ಆಗ ಕುರುಡಾದಂಗೆ ....
|| ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...||
ಮಾತು ಮುತ್ತು ಎರಡನ್ನ
ಮಾಡಬೇಕು ಜೋಪಾನ
ಆಡಿದ ಮಾತು ಮರೆಯೋಲ್ಲ
ಒಡೆದ ಮುತ್ತು ಸೇರೋಲ್ಲ
ಮಾತು ಮುತ್ತು ಎರಡನ್ನ
ಮಾಡಬೇಕು ಜೋಪಾನ
ಆಡಿದ ಮಾತು ಮರೆಯೋಲ್ಲ
ಒಡೆದ ಮುತ್ತು ಸೇರೋಲ್ಲ
ಅಹಂಕಾರ ತಂದ
ಮನದಿಂದ ಮನೆ ನರಕವು
ತಗ್ಗಿ ನಡೆದಾಗ ಅನುರಾಗ
ನಗೋ ಹೂಬನವು
|| ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು
ಕಣ್ಣು ಮನೆಗೆ ಆಧಾರ..
ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ,
ಕೋಣ ನೀರಿಗೆಳೆದಾಗ
ಗಾಡಿ ಗತಿ ಏನಾಗ..
ಹಾಕಿದಂಗೆ ಅದು ಲಾಗ
ಎರಡು ಕಣ್ಣುಇದ್ರೂ ಏನು
ಬಾಳೇ ಆಗ ಕುರುಡಾದಂಗೆ ....
ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...||
ಗಂಡ ಹೆಂಡರ ಕಿತ್ತಾಟ
ಉಂಡು ಮಲಗೋಗಂಟಾನೆ
ಮರಿಬೇಕು ಆಗಲೇನೆ
ಮಾಮುಲಾಂಗೆ ಮುಂಜಾನೆ....
ಗಂಡ ಹೆಂಡರ ಕಿತ್ತಾಟ
ಉಂಡು ಮಲಗೋಗಂಟಾನೆ
ಮರಿಬೇಕು ಆಗಲೇನೆ
ಮಾಮುಲಾಂಗೆ ಮುಂಜಾನೆ....
ಬೆರೆತಿಹ ಮನದಿ
ಬರಲೇಕೆ ಈ ಅಂತರಾ
ಪ್ರೀತಿಯ ಬೆಳಕು ಉರಿಬೇಕು
ಇಲ್ಲಿ ಮೊದಲ ಥರ...
|| ಹಾಲು ಜೇನು ಸೇರಿದ
ಹಂಗೆ ಪ್ರೀತಿ ಸಂಸಾರ
ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು
ಕಣ್ಣು ಮನೆಗೆ ಆಧಾರ..
ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ,
ಕೋಣ ನೀರಿಗೆಳೆದಾಗ
ಗಾಡಿ ಗತಿ ಏನಾಗ..
ಹಾಕಿದಂಗೆ ಅದು ಲಾಗ
ಎರಡು ಕಣ್ಣುಇದ್ರೂ ಏನು
ಬಾಳೇ ಆಗ ಕುರುಡಾದಂಗೆ ....
ತಾನೆನನತಾನನನ
ತಾನನನತಾನನನ
ತಾನನನತಾನನನ ……||
Haalu Jenu Serida Hange song lyrics from Kannada Movie Swabhimana starring Ravichandran, Mahalakshmi, Tiger Prabhakar, Lyrics penned by R N Jayagopal Sung by Vani Jairam, Music Composed by Shankar-Ganesh, film is Directed by D Rajendra Babu and film is released on 1985