-
ಮರೆಯಲಾಗದ ಮೆಚ್ಚಿದ ರೂಪ
ಹುಚ್ಚು ಹಿಡಿಸಿದೆ ನೀನೇನೆ
ಬೆಳ್ಳಿ ಬಾನಿನ ಹುಣ್ಣಿಮೆ ದೀಪ
ಕಣ್ಣ ಕಡಲಿಗೆ ತಂದೋನೆ
ಹೆಜ್ಜೆಯ ಮೇಲೆ ಒಂದು ಹೆಜ್ಜೆ ಇಟ್ಟು
ನಡೆದೆ ನನ್ನನ್ನೆ ನಿನಗೆ ನೀಡಿರುವೆ
ಉಲ್ಲಾಸ ಉಕ್ಕಿ ಉಕ್ಕಿ ಹಾರಿಬಂತು
ಇದು ಎಂದು ಮುಗಿಯದ ಬಂಧನವೊ
ಪ್ರೇಮ ನೀಡಿತೊಂದು ವರ ಕಾದು ಕಾದು ಏರಿ ಜ್ವರ
ಹೇಳದ ಕೇಳದೆ ಇದು ಏನೊ ಸೋಜಿಗ
ಕುಡಿನೋಟ ಒಂದೆ ಸಲ ಆಡಿ ನಾಚಿ ಆಸೆ ಫಲ
ಮನವಿಗೆ ಮರುಗಿದೆ ನಗೆ ನೋಡಿ ತಾರಕ
ಹೇಳೊರಿಲ್ಲ ಕೇಳೊರಿಲ್ಲ ಅಂಕೆ ಶಂಕೆ ಏನು ಇಲ್ಲ
ನೀನಿಲ್ಲದೆ ನಾನೆ ಇಲ್ಲ ನನಗೇನು ಮಾಡಿದೆ
||ಮರೆಯಲಾಗದ ಮೆಚ್ಚಿದ ರೂಪ
ಹುಚ್ಚು ಹಿಡಿಸಿದೆ ನೀನೇನೆ
ಬೆಳ್ಳಿ ಬಾನಿನ ಹುಣ್ಣಿಮೆ ದೀಪ
ಕಣ್ಣ ಕಡಲಿಗೆ ತಂದೋನೆ
ಹೆಜ್ಜೆಯ ಮೇಲೆ ಒಂದು ಹೆಜ್ಜೆ ಇಟ್ಟು
ನಡೆದೆ ನನ್ನನ್ನೆ ನಿನಗೆ ನೀಡಿರುವೆ
ಉಲ್ಲಾಸ ಉಕ್ಕಿ ಉಕ್ಕಿ ಹಾರಿಬಂತು
ಇದು ಎಂದು ಮುಗಿಯದ ಬಂಧನವೊ||
-
ಮರೆಯಲಾಗದ ಮೆಚ್ಚಿದ ರೂಪ
ಹುಚ್ಚು ಹಿಡಿಸಿದೆ ನೀನೇನೆ
ಬೆಳ್ಳಿ ಬಾನಿನ ಹುಣ್ಣಿಮೆ ದೀಪ
ಕಣ್ಣ ಕಡಲಿಗೆ ತಂದೋನೆ
ಹೆಜ್ಜೆಯ ಮೇಲೆ ಒಂದು ಹೆಜ್ಜೆ ಇಟ್ಟು
ನಡೆದೆ ನನ್ನನ್ನೆ ನಿನಗೆ ನೀಡಿರುವೆ
ಉಲ್ಲಾಸ ಉಕ್ಕಿ ಉಕ್ಕಿ ಹಾರಿಬಂತು
ಇದು ಎಂದು ಮುಗಿಯದ ಬಂಧನವೊ
ಪ್ರೇಮ ನೀಡಿತೊಂದು ವರ ಕಾದು ಕಾದು ಏರಿ ಜ್ವರ
ಹೇಳದ ಕೇಳದೆ ಇದು ಏನೊ ಸೋಜಿಗ
ಕುಡಿನೋಟ ಒಂದೆ ಸಲ ಆಡಿ ನಾಚಿ ಆಸೆ ಫಲ
ಮನವಿಗೆ ಮರುಗಿದೆ ನಗೆ ನೋಡಿ ತಾರಕ
ಹೇಳೊರಿಲ್ಲ ಕೇಳೊರಿಲ್ಲ ಅಂಕೆ ಶಂಕೆ ಏನು ಇಲ್ಲ
ನೀನಿಲ್ಲದೆ ನಾನೆ ಇಲ್ಲ ನನಗೇನು ಮಾಡಿದೆ
||ಮರೆಯಲಾಗದ ಮೆಚ್ಚಿದ ರೂಪ
ಹುಚ್ಚು ಹಿಡಿಸಿದೆ ನೀನೇನೆ
ಬೆಳ್ಳಿ ಬಾನಿನ ಹುಣ್ಣಿಮೆ ದೀಪ
ಕಣ್ಣ ಕಡಲಿಗೆ ತಂದೋನೆ
ಹೆಜ್ಜೆಯ ಮೇಲೆ ಒಂದು ಹೆಜ್ಜೆ ಇಟ್ಟು
ನಡೆದೆ ನನ್ನನ್ನೆ ನಿನಗೆ ನೀಡಿರುವೆ
ಉಲ್ಲಾಸ ಉಕ್ಕಿ ಉಕ್ಕಿ ಹಾರಿಬಂತು
ಇದು ಎಂದು ಮುಗಿಯದ ಬಂಧನವೊ||