-
ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು
ಕುಚುಕುಚುಕುಚು ಎದೆಯ ಒಳಗಡೆ
ಜುಮುಜುಮುಜುಮು ಮೈಯ್ಯ ಹಲವೆಡೆ
ಕಚ್ಚು ಕಚ್ಚು ಕಚ್ಚು ಇಷ್ಟ ಬಂದಕಡೆ
ಎಲ್ಲ ನಿಂದೇನೆ
ಕಿಚ್ಚು ಕಿಚ್ಚು ಕಿಚ್ಚು ಹಚ್ಚಿದೆ
ಹುಚ್ಚು ಹುಚ್ಚು ಹುಚ್ಚು ಹಿಡಿಸಿದೆ
ಅಪ್ಪಿ ತಪ್ಪಿ ನಾನು ಸುಮ್ನೆ ಇದ್ರೆ ಲಾಸ್ ನಂಗೇನೆ
ಏನೆ ಆದರು ಏನೆ ಹೋದರು ಎಂಜಾಯ್ ಮಾಡೋಣ
ಎಲ್ಲೆ ಇದ್ದರು ಎಲ್ಲೆ ಹೋದರು ಎಂಜಾಯ್ ಮಾಡೋಣ
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
ಮ್ಯಾರೇಜ್ ಆದ ಮೇಲುನು ಲವ್ವರ್ಸ್ ಆಗೆ ಬದುಕುವ
ಲೋಕಕ್ಕೆ ಬಾರದೆ ಸೆಂಚುರಿ ಕಂಪ್ಲೀಟ್ ಮಾಡೋಣ
ಬ್ಯಾಲೆನ್ಸ್ ಹೀರೊ ಇದ್ದರು ಫ್ಲ್ಯಾಷ್ ಬ್ಯಾಕ್ ಏನೆ ಆದರು
ಹ್ಯಾಪಿಯಾಗಿ ಲೈಫು ಸೆಲೆಬ್ರೇಟ್ ನಾವು ಮಾಡೋಣ
ವೀಕೆಂಡ್ ಬಂದ್ರೆ ಚಿಯರ್ ಅಪ್ ಆಗೋಕ್ ಔಟಿಂಗ್ ಹೋಗೊಣ
ಟೆನ್ಷನ್ ಮರೆತು ಜೋಶಲ್ ಇಬ್ರು ಡೇಟಿಂಗ್ ಮಾಡೋಣ
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
ಪಾರ್ಕಲ್ ಕ್ಯಾಮೆರಾ ಆನ್ ಇದೆ ಥಿಯೇಟ್ರಲ್ ಸೀಟು ಫುಲ್ ಇದೆ
ಲವ್ವರ್ಸ್ಗಳಿಗೆ ಪ್ರೈವೆಸಿ ಸಿಗೊದೇನೆ ಇಲ್ವ
ಸೋಶಿಯಲ್ ಮಿಡಿಯಾ ಸ್ಟ್ರಾಂಗ್ ಇದೆ ಕಾಂಟ್ರವರ್ಸಿ ಮಾಡ್ತದೆ
ತಗಲಾಕ್ಕೊಂಡ್ರೆ ಲೈಮ್ ಲೈಟ್ ಮಿಸ್ಸೆ ಇಲ್ಲ
ವೀಕೆಂಡ್ ಬಂದ್ರೆ ಚಿಯರ್ ಅಪ್ ಆಗೋಕ್ ಔಟಿಂಗ್ ಹೋಗೊಣ
ಟೆನ್ಷನ್ ಮರೆತು ಜೋಶಲ್ ಇಬ್ರು ಡೇಟಿಂಗ್ ಮಾಡೋಣ
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
-
ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು
ಕುಚುಕುಚುಕುಚು ಎದೆಯ ಒಳಗಡೆ
ಜುಮುಜುಮುಜುಮು ಮೈಯ್ಯ ಹಲವೆಡೆ
ಕಚ್ಚು ಕಚ್ಚು ಕಚ್ಚು ಇಷ್ಟ ಬಂದಕಡೆ
ಎಲ್ಲ ನಿಂದೇನೆ
ಕಿಚ್ಚು ಕಿಚ್ಚು ಕಿಚ್ಚು ಹಚ್ಚಿದೆ
ಹುಚ್ಚು ಹುಚ್ಚು ಹುಚ್ಚು ಹಿಡಿಸಿದೆ
ಅಪ್ಪಿ ತಪ್ಪಿ ನಾನು ಸುಮ್ನೆ ಇದ್ರೆ ಲಾಸ್ ನಂಗೇನೆ
ಏನೆ ಆದರು ಏನೆ ಹೋದರು ಎಂಜಾಯ್ ಮಾಡೋಣ
ಎಲ್ಲೆ ಇದ್ದರು ಎಲ್ಲೆ ಹೋದರು ಎಂಜಾಯ್ ಮಾಡೋಣ
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
ಮ್ಯಾರೇಜ್ ಆದ ಮೇಲುನು ಲವ್ವರ್ಸ್ ಆಗೆ ಬದುಕುವ
ಲೋಕಕ್ಕೆ ಬಾರದೆ ಸೆಂಚುರಿ ಕಂಪ್ಲೀಟ್ ಮಾಡೋಣ
ಬ್ಯಾಲೆನ್ಸ್ ಹೀರೊ ಇದ್ದರು ಫ್ಲ್ಯಾಷ್ ಬ್ಯಾಕ್ ಏನೆ ಆದರು
ಹ್ಯಾಪಿಯಾಗಿ ಲೈಫು ಸೆಲೆಬ್ರೇಟ್ ನಾವು ಮಾಡೋಣ
ವೀಕೆಂಡ್ ಬಂದ್ರೆ ಚಿಯರ್ ಅಪ್ ಆಗೋಕ್ ಔಟಿಂಗ್ ಹೋಗೊಣ
ಟೆನ್ಷನ್ ಮರೆತು ಜೋಶಲ್ ಇಬ್ರು ಡೇಟಿಂಗ್ ಮಾಡೋಣ
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
ಪಾರ್ಕಲ್ ಕ್ಯಾಮೆರಾ ಆನ್ ಇದೆ ಥಿಯೇಟ್ರಲ್ ಸೀಟು ಫುಲ್ ಇದೆ
ಲವ್ವರ್ಸ್ಗಳಿಗೆ ಪ್ರೈವೆಸಿ ಸಿಗೊದೇನೆ ಇಲ್ವ
ಸೋಶಿಯಲ್ ಮಿಡಿಯಾ ಸ್ಟ್ರಾಂಗ್ ಇದೆ ಕಾಂಟ್ರವರ್ಸಿ ಮಾಡ್ತದೆ
ತಗಲಾಕ್ಕೊಂಡ್ರೆ ಲೈಮ್ ಲೈಟ್ ಮಿಸ್ಸೆ ಇಲ್ಲ
ವೀಕೆಂಡ್ ಬಂದ್ರೆ ಚಿಯರ್ ಅಪ್ ಆಗೋಕ್ ಔಟಿಂಗ್ ಹೋಗೊಣ
ಟೆನ್ಷನ್ ಮರೆತು ಜೋಶಲ್ ಇಬ್ರು ಡೇಟಿಂಗ್ ಮಾಡೋಣ
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||
||ಜಿಗಿ ಜಿಗಿ ಜಿಗಿ ಜಿಗಿಯೊ ಏಜು
ಜಗಿ ಜಗಿ ಜಗಿ ಕುಣಿಯೊ ಕ್ರೇಜು
ನಗುನಗುತ ನೀಡಿ ಪೋಸು
ಲೈಫನ್ನ ಮಾಡು ಚೇಸು||