ಹೋಗೆ ಜಾಣ ಮರಿ ಹೆತ್ತ ತಾಯಿಯ ಕಣ್ಣಿಗೆ ಕಾಣದೆ ನೀ
ಇರು ನೀ ಹಾಯಾಗಿ ಇಡಿ ಜಗವೆ ಇದೆ ನಿನ್ನ ಜೊತೆಯಾಗಿ
ದುಷ್ಟ ಸುಳಿಯಲ್ಲಿ ಸಿಲುಕಿ ಮಮಕಾರ ಮರೆಯಾಗೊ ಮುನ್ನ
ಹೆತ್ತಕರುಳೆ ಉರುಳಾಗೊ ಮುನ್ನ