Kshamisi Naa Helodella Thamaashegaage Lyrics

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ Lyrics

in Sundara Swapnagalu

in ಸುಂದರ ಸ್ವಪ್ನಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
ಮದುವೆಯಲ್ಲಿ ಬೀಗರ ಹಾಡು ಸಂತೋಷಕ್ಕಾಗೆ
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
ಮದುವೆಯಲ್ಲಿ ಬೀಗರ ಹಾಡು ಸಂತೋಷಕ್ಕಾಗೆ
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
 
ಮಾಲೆ ಹಾಕೊ ಗಂಡು ಓಡಿಬಂದುಬಿಟ್ಟ
ಅವಸರದೆ ಹಲ್ಲುಸೆಟ್ಟು ಮರೆತುಬಿಟ್ಟ
ಪಾಪ ಮಾಲೆ ಹಾಕೊ ಗಂಡು ಓಡಿಬಂದುಬಿಟ್ಟ
ಅವಸರದೆ ಹಲ್ಲುಸೆಟ್ಟು ಮರೆತುಬಿಟ್ಟ
ಅರವತ್ತಕ್ಕೆ ಇಪ್ಪತ್ತರ ಆಸೆ ಏತಕೆ
ಅರವತ್ತಕ್ಕೆ ಇಪ್ಪತ್ತರ ಆಸೆ ಏತಕೆ
ತಾತನಿಗೊ ತಾಳಿ ಕಟ್ಟೊ ಶೋಕಿ ಏತಕೆ
 
||ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
ಮದುವೆಯಲ್ಲಿ ಬೀಗರ ಹಾಡು ಸಂತೋಷಕ್ಕಾಗೆ||
ಕ್ಷಮಿಸಿ ನಾ ಹೇಳೋದೆಲ್ಲ ಜಸ್ಟ್‌ ಪಾರ್‌ ಫನ್‌ ಐ ಸೆ
 
ಮದುವೆಯೆಂಬ ಬಂಧ ಹಾಸ್ಯ ಮಾಡೊದಲ್ಲ
ಜೀವ ಜೀವ ಮಿಲನವು ತಿಳಿದವ ಬಲ್ಲ
ಮದುವೆಯೆಂಬ ಬಂಧ ಹಾಸ್ಯ ಮಾಡೊದಲ್ಲ
ಜೀವ ಜೀವ ಮಿಲನವು ತಿಳಿದವ ಬಲ್ಲ
ವಯಸ್ಸಿಗೂ ಪ್ರೀತಿಗೂ ಸಂಬಂಧವಿಲ್ಲ
ಹತ್ತೇರಿದ ಇಪ್ಪತ್ತಕ್ಕೆ ಅನುಭವವಿಲ್ಲ
 
|| ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಯಲ್ಲ
ಕಹಿಸತ್ಯವು ಕೇಳೋದಕ್ಕೆ ಸಂತೋಷವಲ್ಲ||
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಯಲ್ಲ
 
ಮದುವೆಯೆಂಬುದೊಂದು ಸೆರೆಮನೆಯಂತೆ
ಮಕ್ಕಳನ್ನು ತಯಾರಿಸೊ ಕಾರ್ಖಾನೆಯಂತೆ
ಮದುವೆಯೆಂಬುದೊಂದು ಸೆರೆಮನೆಯಂತೆ
ಮಕ್ಕಳನ್ನು ತಯಾರಿಸೊ ವರ್ಕ್‌ ಶಾಪ್‌ ಅಂತೆ
 
ಬ್ರಹ್ಮದೇವ ಬರೆದಂತ ಗಂಟು ನೋಡಿದು
ಬ್ರಹ್ಮದೇವ ಬರೆದಂತ ಗಂಟು ನೋಡಿದು
ಭೂಮಿಯಲಿ ಬಿಡಿಸದಂತ ನಂಟು ನೋಡಿದು
 
||ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
ಮದುವೆಯಲ್ಲಿ ಬೀಗರ ಹಾಡು ಸಂತೋಷಕ್ಕಾಗೆ||
 
|| ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಯಲ್ಲ
ಕಹಿಸತ್ಯವು ಕೇಳೋದಕ್ಕೆ ಸಂತೋಷವಲ್ಲ||
 
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
 

-
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
ಮದುವೆಯಲ್ಲಿ ಬೀಗರ ಹಾಡು ಸಂತೋಷಕ್ಕಾಗೆ
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
ಮದುವೆಯಲ್ಲಿ ಬೀಗರ ಹಾಡು ಸಂತೋಷಕ್ಕಾಗೆ
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
 
ಮಾಲೆ ಹಾಕೊ ಗಂಡು ಓಡಿಬಂದುಬಿಟ್ಟ
ಅವಸರದೆ ಹಲ್ಲುಸೆಟ್ಟು ಮರೆತುಬಿಟ್ಟ
ಪಾಪ ಮಾಲೆ ಹಾಕೊ ಗಂಡು ಓಡಿಬಂದುಬಿಟ್ಟ
ಅವಸರದೆ ಹಲ್ಲುಸೆಟ್ಟು ಮರೆತುಬಿಟ್ಟ
ಅರವತ್ತಕ್ಕೆ ಇಪ್ಪತ್ತರ ಆಸೆ ಏತಕೆ
ಅರವತ್ತಕ್ಕೆ ಇಪ್ಪತ್ತರ ಆಸೆ ಏತಕೆ
ತಾತನಿಗೊ ತಾಳಿ ಕಟ್ಟೊ ಶೋಕಿ ಏತಕೆ
 
||ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
ಮದುವೆಯಲ್ಲಿ ಬೀಗರ ಹಾಡು ಸಂತೋಷಕ್ಕಾಗೆ||
ಕ್ಷಮಿಸಿ ನಾ ಹೇಳೋದೆಲ್ಲ ಜಸ್ಟ್‌ ಪಾರ್‌ ಫನ್‌ ಐ ಸೆ
 
ಮದುವೆಯೆಂಬ ಬಂಧ ಹಾಸ್ಯ ಮಾಡೊದಲ್ಲ
ಜೀವ ಜೀವ ಮಿಲನವು ತಿಳಿದವ ಬಲ್ಲ
ಮದುವೆಯೆಂಬ ಬಂಧ ಹಾಸ್ಯ ಮಾಡೊದಲ್ಲ
ಜೀವ ಜೀವ ಮಿಲನವು ತಿಳಿದವ ಬಲ್ಲ
ವಯಸ್ಸಿಗೂ ಪ್ರೀತಿಗೂ ಸಂಬಂಧವಿಲ್ಲ
ಹತ್ತೇರಿದ ಇಪ್ಪತ್ತಕ್ಕೆ ಅನುಭವವಿಲ್ಲ
 
|| ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಯಲ್ಲ
ಕಹಿಸತ್ಯವು ಕೇಳೋದಕ್ಕೆ ಸಂತೋಷವಲ್ಲ||
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಯಲ್ಲ
 
ಮದುವೆಯೆಂಬುದೊಂದು ಸೆರೆಮನೆಯಂತೆ
ಮಕ್ಕಳನ್ನು ತಯಾರಿಸೊ ಕಾರ್ಖಾನೆಯಂತೆ
ಮದುವೆಯೆಂಬುದೊಂದು ಸೆರೆಮನೆಯಂತೆ
ಮಕ್ಕಳನ್ನು ತಯಾರಿಸೊ ವರ್ಕ್‌ ಶಾಪ್‌ ಅಂತೆ
 
ಬ್ರಹ್ಮದೇವ ಬರೆದಂತ ಗಂಟು ನೋಡಿದು
ಬ್ರಹ್ಮದೇವ ಬರೆದಂತ ಗಂಟು ನೋಡಿದು
ಭೂಮಿಯಲಿ ಬಿಡಿಸದಂತ ನಂಟು ನೋಡಿದು
 
||ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
ಮದುವೆಯಲ್ಲಿ ಬೀಗರ ಹಾಡು ಸಂತೋಷಕ್ಕಾಗೆ||
 
|| ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಯಲ್ಲ
ಕಹಿಸತ್ಯವು ಕೇಳೋದಕ್ಕೆ ಸಂತೋಷವಲ್ಲ||
 
ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗೆ
 

Kshamisi Naa Helodella Thamaashegaage song lyrics from Kannada Movie Sundara Swapnagalu starring Sridhar, Devilalitha, Janani, Lyrics penned by R N Jayagopal Sung by S P Balasubrahmanyam, S P Shailaja, Music Composed by Vijaya Bhaskar, film is Directed by K Balachandar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ