Hege Helali Ada Hege Helali Lyrics

ಹೇಗೆ ಹೇಳಲಿ ಅದ ಹೇಗೆ ಹೇಳಲಿ Lyrics

in Sundara Swapnagalu

in ಸುಂದರ ಸ್ವಪ್ನಗಳು

Video:
ಸಂಗೀತ ವೀಡಿಯೊ:

LYRIC

ಹೇಗೆ ಹೇಳಲಿ ಅದ ಹೇಗೆ ಹೇಳಲಿ
ಹೇಗೆ ಹೇಳಲಿ ಅದ ಹೇಗೆ ಹೇಳಲಿ
ಮನಸು ಹೇಳ ಬಯಸಿದೆ…
ಮಾತು ಒಳಗೆ ಉಳಿದಿದೆ…
ಅದರ ಭಾಷೆ ಮೌನ
ಗೀತೆ ಸಿಗದ ಗಾನ…
ಇದು ಗೀತೆ ಸಿಗದ ಗಾನ…
 
||ಹೇಗೆ ಹೇಳಲಿ ಅದ ಹೇಗೆ ಹೇಳಲಿ…||
 
ಗಾಳಿಯಲಿ ತೇಲೋ ಹೊಗೆಯಲ್ಲಿ
ಕಣ್ತುಂಬ ಸುಂದರ ಸ್ವಪ್ನಗಳು
ಗಾಳಿಯಲಿ ತೇಲೋ ಹೊಗೆಯಲ್ಲಿ
ಕಣ್ತುಂಬ ಸುಂದರ ಸ್ವಪ್ನಗಳು
ಎದೆ ಗುಡಿಯ ತುಂಬಿ ಅವನಿರಲು
ಕಾದಿಹುದು ಪೂಜೆ ಅರ್ಪಿಸಲು..
ಆ ದೇವ ಒಲಿವನೇನು…
ಇವಳಾಸೆ ಅರಿವನೇನು….
 
||ಹೇಗೆ ಹೇಳಲಿ ಅದ ಹೇಗೆ ಹೇಳಲಿ…||
 
ಮೇಘದಲಿ ಪ್ರೇಮ ಸಂದೇಶ
ಕಳಿಸುವುದು ನೀಲಿ ಕಣ್ಣುಗಳು
ಮೇಘದಲಿ ಪ್ರೇಮ ಸಂದೇಶ
ಕಳಿಸುವುದು ನೀಲಿ ಕಣ್ಣುಗಳು
ಆ ಮಾತು ಮುತ್ತ ಮಳೆಯಂತೆ
ಸವಿಯಾದ ಜೇನ ಹೊಳೆಯಂತೆ…
ಆ ಚೆಲುವೆ ಬರುವಳೇನು…
ಅವಳನ್ನೇ ತರುವಳೇನು…
 
|| ಹೇಗೆ ಹೇಳಲಿ ಅದು ಹೇಗೆ ಹೇಳಲಿ…||
 
ಉಕ್ಕಿತಿದೆ ಆಸೆ ಹಾಲಂತೆ..
ಕುಡಿನೋಟ ತಂದ ಕಾವಿನಲಿ
ಉಕ್ಕಿತಿದೆ ಆಸೆ ಹಾಲಂತೆ..
ಕುಡಿನೋಟ ತಂದ ಕಾವಿನಲಿ
ಕುದಿವೆದೆಗೆ ತಂಪು ಎರೆಯುವನೋ
ತೋಳಿನಲಿ ಮೈಯ ಮರೆಸುವನೋ
ಹೊಸ ರಾಗ ಮಿಡಿವನೇನು…
ಹೊಸ ಜೀವ ಕೊಡುವನೇನು…
 
|| ಹೇಗೆ ಹೇಳಲಿ ಅದ ಹೇಗೆ ಹೇಳಲಿ…||
 
ನಿಂತಹಳು ಕವಿಯ ಕನಸಂತೆ
ಮೈ ತಳೆದ ಶಿಲ್ಪಿ ಕಲೆಯಂತೆ
ನಿಂತಹಳು ಕವಿಯ ಕನಸಂತೆ
ಮೈ ತಳೆದ ಶಿಲ್ಪಿ ಕಲೆಯಂತೆ
ಸಂಗಾತಿ ಬಯಸೋ ಬಾಳಿನಲಿ
ಬೆಳಕಾಗಿ ಬಾಳೋ ಪ್ರೀತಿಯಲಿ
ಒಂದಾಗಿ ಬೆರೆವಳೇನು…
ಸಂತೋಷ ತರುವಳೇನು…
 
|| ಹೇಗೆ ಹೇಳಲಿ ಅದ ಹೇಗೆ ಹೇಳಲಿ
ಮನಸು ಹೇಳ ಬಯಸಿದೆ…
ಮಾತು ಒಳಗೆ ಉಳಿದಿದೆ…
ಅದರ ಭಾಷೆ ಮೌನ
ಗೀತೆ ಸಿಗದ ಗಾನ…
ಇದು ಗೀತೆ ಸಿಗದ ಗಾನ….||
 
||ಹೇಗೆ ಹೇಳಲಿ ಅದ ಹೇಗೆ ಹೇಳಲಿ….||
||ಹೇಗೆ ಹೇಳಲಿ ಅದ ಹೇಗೆ ಹೇಳಲಿ….||

ಹೇಗೆ ಹೇಳಲಿ ಅದ ಹೇಗೆ ಹೇಳಲಿ
ಹೇಗೆ ಹೇಳಲಿ ಅದ ಹೇಗೆ ಹೇಳಲಿ
ಮನಸು ಹೇಳ ಬಯಸಿದೆ…
ಮಾತು ಒಳಗೆ ಉಳಿದಿದೆ…
ಅದರ ಭಾಷೆ ಮೌನ
ಗೀತೆ ಸಿಗದ ಗಾನ…
ಇದು ಗೀತೆ ಸಿಗದ ಗಾನ…
 
||ಹೇಗೆ ಹೇಳಲಿ ಅದ ಹೇಗೆ ಹೇಳಲಿ…||
 
ಗಾಳಿಯಲಿ ತೇಲೋ ಹೊಗೆಯಲ್ಲಿ
ಕಣ್ತುಂಬ ಸುಂದರ ಸ್ವಪ್ನಗಳು
ಗಾಳಿಯಲಿ ತೇಲೋ ಹೊಗೆಯಲ್ಲಿ
ಕಣ್ತುಂಬ ಸುಂದರ ಸ್ವಪ್ನಗಳು
ಎದೆ ಗುಡಿಯ ತುಂಬಿ ಅವನಿರಲು
ಕಾದಿಹುದು ಪೂಜೆ ಅರ್ಪಿಸಲು..
ಆ ದೇವ ಒಲಿವನೇನು…
ಇವಳಾಸೆ ಅರಿವನೇನು….
 
||ಹೇಗೆ ಹೇಳಲಿ ಅದ ಹೇಗೆ ಹೇಳಲಿ…||
 
ಮೇಘದಲಿ ಪ್ರೇಮ ಸಂದೇಶ
ಕಳಿಸುವುದು ನೀಲಿ ಕಣ್ಣುಗಳು
ಮೇಘದಲಿ ಪ್ರೇಮ ಸಂದೇಶ
ಕಳಿಸುವುದು ನೀಲಿ ಕಣ್ಣುಗಳು
ಆ ಮಾತು ಮುತ್ತ ಮಳೆಯಂತೆ
ಸವಿಯಾದ ಜೇನ ಹೊಳೆಯಂತೆ…
ಆ ಚೆಲುವೆ ಬರುವಳೇನು…
ಅವಳನ್ನೇ ತರುವಳೇನು…
 
|| ಹೇಗೆ ಹೇಳಲಿ ಅದು ಹೇಗೆ ಹೇಳಲಿ…||
 
ಉಕ್ಕಿತಿದೆ ಆಸೆ ಹಾಲಂತೆ..
ಕುಡಿನೋಟ ತಂದ ಕಾವಿನಲಿ
ಉಕ್ಕಿತಿದೆ ಆಸೆ ಹಾಲಂತೆ..
ಕುಡಿನೋಟ ತಂದ ಕಾವಿನಲಿ
ಕುದಿವೆದೆಗೆ ತಂಪು ಎರೆಯುವನೋ
ತೋಳಿನಲಿ ಮೈಯ ಮರೆಸುವನೋ
ಹೊಸ ರಾಗ ಮಿಡಿವನೇನು…
ಹೊಸ ಜೀವ ಕೊಡುವನೇನು…
 
|| ಹೇಗೆ ಹೇಳಲಿ ಅದ ಹೇಗೆ ಹೇಳಲಿ…||
 
ನಿಂತಹಳು ಕವಿಯ ಕನಸಂತೆ
ಮೈ ತಳೆದ ಶಿಲ್ಪಿ ಕಲೆಯಂತೆ
ನಿಂತಹಳು ಕವಿಯ ಕನಸಂತೆ
ಮೈ ತಳೆದ ಶಿಲ್ಪಿ ಕಲೆಯಂತೆ
ಸಂಗಾತಿ ಬಯಸೋ ಬಾಳಿನಲಿ
ಬೆಳಕಾಗಿ ಬಾಳೋ ಪ್ರೀತಿಯಲಿ
ಒಂದಾಗಿ ಬೆರೆವಳೇನು…
ಸಂತೋಷ ತರುವಳೇನು…
 
|| ಹೇಗೆ ಹೇಳಲಿ ಅದ ಹೇಗೆ ಹೇಳಲಿ
ಮನಸು ಹೇಳ ಬಯಸಿದೆ…
ಮಾತು ಒಳಗೆ ಉಳಿದಿದೆ…
ಅದರ ಭಾಷೆ ಮೌನ
ಗೀತೆ ಸಿಗದ ಗಾನ…
ಇದು ಗೀತೆ ಸಿಗದ ಗಾನ….||
 
||ಹೇಗೆ ಹೇಳಲಿ ಅದ ಹೇಗೆ ಹೇಳಲಿ….||
||ಹೇಗೆ ಹೇಳಲಿ ಅದ ಹೇಗೆ ಹೇಳಲಿ….||

Hege Helali Ada Hege Helali song lyrics from Kannada Movie Sundara Swapnagalu starring Sridhar, Devilalitha, Janani, Lyrics penned by R N Jayagopal Sung by K J Yesudas, Vani Jairam, Music Composed by Vijaya Bhaskar, film is Directed by K Balachandar and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ