ಆ ಆ ಆ ಆ…ಆ…ಆ…ಆ…
ಆ ಆ ಆ….ಆ…..
ಹೃದಯವು ಸ್ವರ ಹಾಡಿದೆ
ಹೃದಯವು ಸ್ವರ ಹಾಡಿದೆ
ಆ ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
|| ಹೃದಯವು ಸ್ವರ ಹಾಡಿದೆ…||
ನೈದಿಲೆ ಕಾದಿದೆ ಚಂದ್ರನ ನಗೆಗಾಗಿ
ಶೀತಲ ಕಿರಣದ ಸುಖ ಸ್ಪರ್ಶಕೆ…
ವೀಣೆಯು ಕಾದಿದೆ ವೈಣಿಕ ಚತುರನು
ಮೀಟುವನಾದದ ಆನಂದಕೆ
ಸಂಭ್ರಮ ಮನದಲ್ಲಿ ಸಂಗಮ ನೆನಪಲ್ಲಿ
ಸಂಭ್ರಮ ಮನದಲ್ಲಿ ಸಂಗಮ ನೆನಪಲ್ಲಿ
ಮಾಲೆಯ ತರುವ ನಾಯಕ
ಚೆಲುವನಾಗುತ್ತ ಬರುವ ಕ್ಷಣವ ನೆನೆಯುತ
||ಹೃದಯವು ಸ್ವರ ಹಾಡಿದೆ
ಹೃದಯವು ಸ್ವರ ಹಾಡಿದೆ
ಆ ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಹೃದಯವು ಸ್ವರ ಹಾಡಿದೆ||
ಪಾರ್ವತಿ ಮಾಡಿದ ತಪಸ್ಸಿನ ಬೇಗೆಯು
ಶಿವನ ಎದೆಯನ್ನು ತಲುಪಿಲ್ಲವೋ
ಪಾರ್ವತಿ ಮಾಡಿದ ತಪಸ್ಸಿನ ಬೇಗೆಯು
ಶಿವನ ಎದೆಯನ್ನು ತಲುಪಿಲ್ಲವೋ
ಮೀರಾ ಹಾಡಿದ ಭಕ್ತಿಯ ಗೀತೆಯು
ಕೃಷ್ಣನ ಕಿವಿಯನ್ನು ಸೇರಿಲ್ಲವೋ
ಎಂದಿಗೆ ಒಲಿವನೋ ಭಾಗ್ಯವ ತರುವನೋ
ದಾಸಿಯ ಮನದ ಆಸೆಯ ಅರಿತು
ಒಲವ ವರವ ತರುವ ಎನ್ನುತಲಿ
||ಹೃದಯವು ಸ್ವರ ಹಾಡಿದೆ
ಹೃದಯವು ಸ್ವರ ಹಾಡಿದೆ
ಆ ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಹೃದಯವು ಸ್ವರ ಹಾಡಿದೆ||
ಹಾಡಿದೆ ಹಾಡಿದೆ ಹಾಡಿದೆ
ಆ ಆ ಆ ಆ…ಆ…ಆ…ಆ…
ಆ ಆ ಆ….ಆ…..
ಹೃದಯವು ಸ್ವರ ಹಾಡಿದೆ
ಹೃದಯವು ಸ್ವರ ಹಾಡಿದೆ
ಆ ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
|| ಹೃದಯವು ಸ್ವರ ಹಾಡಿದೆ…||
ನೈದಿಲೆ ಕಾದಿದೆ ಚಂದ್ರನ ನಗೆಗಾಗಿ
ಶೀತಲ ಕಿರಣದ ಸುಖ ಸ್ಪರ್ಶಕೆ…
ವೀಣೆಯು ಕಾದಿದೆ ವೈಣಿಕ ಚತುರನು
ಮೀಟುವನಾದದ ಆನಂದಕೆ
ಸಂಭ್ರಮ ಮನದಲ್ಲಿ ಸಂಗಮ ನೆನಪಲ್ಲಿ
ಸಂಭ್ರಮ ಮನದಲ್ಲಿ ಸಂಗಮ ನೆನಪಲ್ಲಿ
ಮಾಲೆಯ ತರುವ ನಾಯಕ
ಚೆಲುವನಾಗುತ್ತ ಬರುವ ಕ್ಷಣವ ನೆನೆಯುತ
||ಹೃದಯವು ಸ್ವರ ಹಾಡಿದೆ
ಹೃದಯವು ಸ್ವರ ಹಾಡಿದೆ
ಆ ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಹೃದಯವು ಸ್ವರ ಹಾಡಿದೆ||
ಪಾರ್ವತಿ ಮಾಡಿದ ತಪಸ್ಸಿನ ಬೇಗೆಯು
ಶಿವನ ಎದೆಯನ್ನು ತಲುಪಿಲ್ಲವೋ
ಪಾರ್ವತಿ ಮಾಡಿದ ತಪಸ್ಸಿನ ಬೇಗೆಯು
ಶಿವನ ಎದೆಯನ್ನು ತಲುಪಿಲ್ಲವೋ
ಮೀರಾ ಹಾಡಿದ ಭಕ್ತಿಯ ಗೀತೆಯು
ಕೃಷ್ಣನ ಕಿವಿಯನ್ನು ಸೇರಿಲ್ಲವೋ
ಎಂದಿಗೆ ಒಲಿವನೋ ಭಾಗ್ಯವ ತರುವನೋ
ದಾಸಿಯ ಮನದ ಆಸೆಯ ಅರಿತು
ಒಲವ ವರವ ತರುವ ಎನ್ನುತಲಿ
||ಹೃದಯವು ಸ್ವರ ಹಾಡಿದೆ
ಹೃದಯವು ಸ್ವರ ಹಾಡಿದೆ
ಆ ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಸ್ವರದಲ್ಲಿ ಶೃತಿಯಾಗಿ
ಬೆರೆಯುವ ಸಖನಾರೋ
ಹೃದಯವು ಸ್ವರ ಹಾಡಿದೆ||
ಹಾಡಿದೆ ಹಾಡಿದೆ ಹಾಡಿದೆ
Hrudayavu Swara Haadide song lyrics from Kannada Movie Sundara Swapnagalu starring Sridhar, Devilalitha, Janani, Lyrics penned by R N Jayagopal Sung by P Susheela, Vani Jairam, Music Composed by Vijaya Bhaskar, film is Directed by K Balachandar and film is released on 1986