ಹಿರಿಯೋರು ಬೈತಾರೆ ಬಡ್ಡಿ ಹೈಕ್ಳ ಅಂತಾರೆ
ಒಳಗೊಳಗೆ ನಗುತಾವ್ರೆ
ತಕರಾರು ಬೇಜಾರು ನಮಗಿಲ್ಲ ಒಂಚೂರು
ಯುವಲೋಕದ ಯುವರಾಜರು
ಇಷ್ಟ ಬಂದ ಹಾಗೆ ಬಾಳುತ್ತೀವಿ ಗುರು
ಸ್ಟೈಲೊ ಸ್ಟೈಲೊ ಸ್ಟೈಲೊ ನಂದೆ ನಂದೆ
ಸ್ಟೈಲೊ ಸ್ಟೈಲೊ ಸ್ಟೈಲೊ
ಇದು ರೈಲೊ ರೈಲೊ ರೈಲೊ
ಚುಕುಬುಕು ರೈಲೊ ರೈಲೊ
ಹಿರಿಯೋರು ಬೈತಾರೆ ಬಡ್ಡಿ ಹೈಕ್ಳ ಅಂತಾರೆ
ಒಳಗೊಳಗೆ ನಗುತಾವ್ರೆ
ಜಗನ್ಮಾತೆ ದುರ್ಗಿಯ ವರವು ಮಹಾಸಿಂಧು ಭಾರತ ನೆಲವು
ಹರಸಲು ಬರುತಾಳೇ ತಾಯಿ ಜಗದಾಂಬೆ ಚಿನ್ಮಯಿ
ಜಗ ಆಳೊ ಯುವ ವಯಸಿದೆ
ಗರಂ ಚಾಯಿ ತರ ಕನಸಿದೆ
ಯುವ ಭಾರತ ನಮ್ಮ ಕೈಲಿದೆ
ನಮ್ಮ ಪಿಎಮ್ಮನ್ನು ಕೇಳಿ ನೋಡು ಹೇಳುತ್ತಾರೆ
ಸ್ಟೈಲೊ ಸ್ಟೈಲೊ ಸ್ಟೈಲೊ ನಂದೆ ನಂದೆ
ಸ್ಟೈಲೊ ಸ್ಟೈಲೊ ಸ್ಟೈಲೊ
ಇದು ರೈಲೊ ರೈಲೊ ರೈಲೊ
ಚುಕುಬುಕು ರೈಲೊ ರೈಲೊ
ಓಓ ಯಾನ ಕನ್ನಡ ಧ್ಯಾನ ಕನ್ನಡ
ಬಾಳೆ ಕನ್ನಡ ಜಗಮನಕೆ
ಯಾಕೆ ಪಂಗಡ ಯಾಕೆ ಬೊಂಬಡ
ಬಾರೊ ಸಂಗಡ ಹೊಸಯುಗಕೆ
ಈ ಭಾಷೆ ನಮ್ಮ ತಾಯಿ ಉಸಿರಿನ ಹಾಗೆ ಕಾಯಿ
ನೆಲದ ಋಣ ಜನನಿಗೆ ಸಮ
ಏನೆ ಬಂದರೂನು ಬಿಡೊದಿಲ್ಲ ನಮ್ಮತನ
ಸ್ಟೈಲೊ ಸ್ಟೈಲೊ ಸ್ಟೈಲೊ ನಂದೆ ನಂದೆ
ಸ್ಟೈಲೊ ಸ್ಟೈಲೊ ಸ್ಟೈಲೊ
ಇದು ರೈಲೊ ರೈಲೊ ರೈಲೊ
ಚುಕುಬುಕು ರೈಲೊ ರೈಲೊ
ಸ್ಟೈಲೊ ಸ್ಟೈಲೊ ಸ್ಟೈಲೊ ನಂದೆ ನಂದೆ
ಸ್ಟೈಲೊ ಸ್ಟೈಲೊ ಸ್ಟೈಲೊ
ಇದು ರೈಲೊ ರೈಲೊ ರೈಲೊ
ಚುಕುಬುಕು ರೈಲೊ ರೈಲೊ
ಹಿರಿಯೋರು ಬೈತಾರೆ ಬಡ್ಡಿ ಹೈಕ್ಳ ಅಂತಾರೆ
ಒಳಗೊಳಗೆ ನಗುತಾವ್ರೆ
ತಕರಾರು ಬೇಜಾರು ನಮಗಿಲ್ಲ ಒಂಚೂರು
ಯುವಲೋಕದ ಯುವರಾಜರು
ಇಷ್ಟ ಬಂದ ಹಾಗೆ ಬಾಳುತ್ತೀವಿ ಗುರು
ಸ್ಟೈಲೊ ಸ್ಟೈಲೊ ಸ್ಟೈಲೊ ನಂದೆ ನಂದೆ
ಸ್ಟೈಲೊ ಸ್ಟೈಲೊ ಸ್ಟೈಲೊ
ಇದು ರೈಲೊ ರೈಲೊ ರೈಲೊ
ಚುಕುಬುಕು ರೈಲೊ ರೈಲೊ
ಹಿರಿಯೋರು ಬೈತಾರೆ ಬಡ್ಡಿ ಹೈಕ್ಳ ಅಂತಾರೆ
ಒಳಗೊಳಗೆ ನಗುತಾವ್ರೆ
ಜಗನ್ಮಾತೆ ದುರ್ಗಿಯ ವರವು ಮಹಾಸಿಂಧು ಭಾರತ ನೆಲವು
ಹರಸಲು ಬರುತಾಳೇ ತಾಯಿ ಜಗದಾಂಬೆ ಚಿನ್ಮಯಿ
ಜಗ ಆಳೊ ಯುವ ವಯಸಿದೆ
ಗರಂ ಚಾಯಿ ತರ ಕನಸಿದೆ
ಯುವ ಭಾರತ ನಮ್ಮ ಕೈಲಿದೆ
ನಮ್ಮ ಪಿಎಮ್ಮನ್ನು ಕೇಳಿ ನೋಡು ಹೇಳುತ್ತಾರೆ
ಸ್ಟೈಲೊ ಸ್ಟೈಲೊ ಸ್ಟೈಲೊ ನಂದೆ ನಂದೆ
ಸ್ಟೈಲೊ ಸ್ಟೈಲೊ ಸ್ಟೈಲೊ
ಇದು ರೈಲೊ ರೈಲೊ ರೈಲೊ
ಚುಕುಬುಕು ರೈಲೊ ರೈಲೊ
ಓಓ ಯಾನ ಕನ್ನಡ ಧ್ಯಾನ ಕನ್ನಡ
ಬಾಳೆ ಕನ್ನಡ ಜಗಮನಕೆ
ಯಾಕೆ ಪಂಗಡ ಯಾಕೆ ಬೊಂಬಡ
ಬಾರೊ ಸಂಗಡ ಹೊಸಯುಗಕೆ
ಈ ಭಾಷೆ ನಮ್ಮ ತಾಯಿ ಉಸಿರಿನ ಹಾಗೆ ಕಾಯಿ
ನೆಲದ ಋಣ ಜನನಿಗೆ ಸಮ
ಏನೆ ಬಂದರೂನು ಬಿಡೊದಿಲ್ಲ ನಮ್ಮತನ
ಸ್ಟೈಲೊ ಸ್ಟೈಲೊ ಸ್ಟೈಲೊ ನಂದೆ ನಂದೆ
ಸ್ಟೈಲೊ ಸ್ಟೈಲೊ ಸ್ಟೈಲೊ
ಇದು ರೈಲೊ ರೈಲೊ ರೈಲೊ
ಚುಕುಬುಕು ರೈಲೊ ರೈಲೊ
ಸ್ಟೈಲೊ ಸ್ಟೈಲೊ ಸ್ಟೈಲೊ ನಂದೆ ನಂದೆ
ಸ್ಟೈಲೊ ಸ್ಟೈಲೊ ಸ್ಟೈಲೊ
ಇದು ರೈಲೊ ರೈಲೊ ರೈಲೊ
ಚುಕುಬುಕು ರೈಲೊ ರೈಲೊ
Stylo Stylo song lyrics from Kannada Movie Style King starring Ganesh, Remya Nambeesan, Sadhu Kokila, Lyrics penned by V Nagendra Prasad Sung by Tippu, Music Composed by Arjun Janya, film is Directed by P C Shekhar and film is released on 2016