-
ಅಲ ಲೆ ಸುಕುಮಾರಿ ಕಣ್ಣಿನಲ್ಲೆ ಹಾಕ್ತಿಯಲ್ಲೆ ಚೂರಿ
ಅಲ ಲೆ ಸುಕುಮಾರಿ ಏನೆ ಗತಿ ಹೋದ್ರೆ ಜೀವ ಹಾರಿ
ನಿನ್ನ ಕಂಡ ಆಮೇಲೆ ಬೇರೆ ಎಲ್ಲ ಮಾಮೂಲೆ
ಯಾರೆ ನೀನು ಓ ಬಾಲೆ
ಇನ್ನು ನನ್ನ ಸಿರಿ ನನ್ನ ಗುರಿ ಎಲ್ಲ ನೀನೆ ನೀನೆ
ಅಲ ಲೆ ಸುಕುಮಾರಿ ಕಣ್ಣಿನಲ್ಲೆ ಹಾಕ್ತಿಯಲ್ಲೆ ಚೂರಿ
ಇಷ್ಟು ವರ್ಷ ಹೇಗೊ ತುಂಬ ಜೋಪಾನ
ನನ್ನ ಕಾದುಕೊಂಡೆ ನಾ
ಮನಸ್ಸನ್ನು ಕೆಡಿಸಿದ ಹುಡುಗ ನೀನೆ ನೀನೆ
ಹೃದಯದಿ ನೆಲೆಸಿದ ಹುಡುಗ
ಕೊಡುಗೆ ಕೊಡುವೆ ಬರಿ ಖುಷಿಯೊಂದೆ ನಿಂಗೆ ಬದುಕಲ್ಲೆ
ನನ್ನ ಪ್ರಾಣ ಸ್ನೇಹಿತ ನಿನ್ನ ಸಂಗವೆ ಹಿತ
ಬರಿ ನಾನು ನೀನು ಪ್ರೀತಿ ಇರೊ ಲೋಕವೊಂದೆ ಸಾಕು
||ಅಲ ಲೆ ಸುಕುಮಾರಿ ಕಣ್ಣಿನಲ್ಲೆ ಹಾಕ್ತಿಯಲ್ಲೆ ಚೂರಿ||
ಮತ್ತೆ ಮತ್ತೆ ನಿನ್ನ ಕದ್ದು ನೋಡೋಕೆ ನನಗಾಸೆ ಹೀಗೇಕೆ
ಜೊತೆ ಜೊತೆ ನಡೆಯುವ ಘಳಿಗೆ
ನಾನೆ ರಾಣಿ ಅನ್ನಿಸಿದೆ ಕಣೊ ಇಡಿ ಜಗಕೆ
ನನಗೆ ದೊರೆವ ಪ್ರತಿಕ್ಷಣ ಇನ್ನು ಮುಂದೆ ನಿನಗೇನೆ
ನನ್ನ ಎಲ್ಲ ನೆಮ್ಮದಿ ನಿನ್ನ ತೋಳಿನಲ್ಲಿದೆ
ನನ್ನ ಅಂಗೈಲಿಟ್ಟು ಕಾಯುತ್ತೀನಿ ಇನ್ನು ಎಂದು ನಿನ್ನ
||ಅಲ ಲೆ ಸುಕುಮಾರಿ ಕಣ್ಣಿನಲ್ಲೆ ಹಾಕ್ತಿಯಲ್ಲೆ ಚೂರಿ
ಅಲ ಲೆ ಸುಕುಮಾರಿ ಏನೆ ಗತಿ ಹೋದ್ರೆ ಜೀವ ಹಾರಿ||

Ala Le Sukumari song lyrics from Kannada Movie Style King starring Ganesh, Remya Nambeesan, Sadhu Kokila, Lyrics penned by Kaviraj Sung by Rajesh Krishnan, Manasa Holla, Music Composed by Arjun Janya, film is Directed by P C Shekhar and film is released on 2016