Nanage Nanage Lyrics

ನನಗೆ ನನಗೆ Lyrics

in Style King

in ಸ್ಟೈಲ್ ಕಿಂಗ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನಗೆ ನನಗೆ ನನಗೆ ನನಗೆ ನನಗೆ ನೀ ನನಗೆ
ನನ್‌ ನನಗೆ ನನ್‌ ನನಗೆ
ಒಳಗೆ ಒಳಗೆ ಒಳಗೆ ಒಳಗೆ ಒಳಗೆ ನನ್ನೊಳಗೆ
ನೀನಿರುವೆ ನನ್ನೊಳಗೆ
ಇರಲು ಈ ನಿನ್ನ ಸಹವಾಸ ಸೊಗಸೆ ನಂಗಿನ್ನು ವನವಾಸ
ಜಗದ ಹಂಗಿನ್ನು ನನಗೇಕೆ ನೀನೆ ನೀನೆ ಎಲ್ಲವು ನನಗೆ
 
ಅಯ್ಯಯ್ಯೊ ಅಯ್ಯಯ್ಯೊ ಬೇಡ ಹಾಗೆಲ್ಲ ನೀ ನೋಡಬೇಡ
ಬಡಜೀವ ಕೈ ಜಾರಿದರೆ ಗತಿ ಏನು
ಹೇ ನಿನ್ನನ್ನು ನೋಡೋಕೆ ಇನ್ನು ಬೇಕಿತ್ತು ನೂರಾರು ಕಣ್ಣು
ನಂಗೆ ಈಗ ಅಬ್ಬಬ್ಬ ಎಂತ ಚೆಲುವು
ಕೊನೆಯೆ ಇರದಂತ ಖುಷಿ ನೀನು
ನನಗೆ ದೊರೆತಂತ ವರ ನೀನು
ಮನದ ನೋವೆಲ್ಲ ಪರಿಹಾರ ಒಮ್ಮೆ ನೀ ಬಂದರೆ ಒಳಗೆ
 
||ನನಗೆ ನನಗೆ ನನಗೆ ನನಗೆ ನನಗೆ ನೀ ನನಗೆ
ನನ್‌ ನನಗೆ ನನ್‌ ನನಗೆ
ಒಳಗೆ ಒಳಗೆ ಒಳಗೆ ಒಳಗೆ ಒಳಗೆ ನನ್ನೊಳಗೆ
ನೀನಿರುವೆ ನನ್ನೊಳಗೆ||
 
ನೀನೊಂದು ಚಂದನ ಚೂರು ಭೂಮಿಗೆ ತಂದರು ಯಾರೊ
ನನಗಾಗಿ ನಿನ್ನನ್ನು ಹೀಗೆ ಚೆಲುವಾಗಿ
ಎಲ್ಲಿದ್ದೆ ಎಲ್ಲಿದ್ದೆ ನೀನು ಎಷ್ಟೊಂದು ಕಾದಿದ್ದೆ ನಾನು
ನಿನ್ನ ದಾರಿ ಒಂದೊಂದು ದಿನ ಎಣಿಸಿ
ಮೊದಲು ನೀನೇನೆ ಕೊನೆ ನೀನೆ ಗುರಿಯು ನೀನೇನೆ ಗುರು ನೀನೆ
ಇರುವೆ ಎಂದೆಂದು ನೆರಳಂತೆ ಹೀಗೆ ಹೀಗೆ ನಾಚುತ್ತ ಜೊತೆಗೆ

-
ನನಗೆ ನನಗೆ ನನಗೆ ನನಗೆ ನನಗೆ ನೀ ನನಗೆ
ನನ್‌ ನನಗೆ ನನ್‌ ನನಗೆ
ಒಳಗೆ ಒಳಗೆ ಒಳಗೆ ಒಳಗೆ ಒಳಗೆ ನನ್ನೊಳಗೆ
ನೀನಿರುವೆ ನನ್ನೊಳಗೆ
ಇರಲು ಈ ನಿನ್ನ ಸಹವಾಸ ಸೊಗಸೆ ನಂಗಿನ್ನು ವನವಾಸ
ಜಗದ ಹಂಗಿನ್ನು ನನಗೇಕೆ ನೀನೆ ನೀನೆ ಎಲ್ಲವು ನನಗೆ
 
ಅಯ್ಯಯ್ಯೊ ಅಯ್ಯಯ್ಯೊ ಬೇಡ ಹಾಗೆಲ್ಲ ನೀ ನೋಡಬೇಡ
ಬಡಜೀವ ಕೈ ಜಾರಿದರೆ ಗತಿ ಏನು
ಹೇ ನಿನ್ನನ್ನು ನೋಡೋಕೆ ಇನ್ನು ಬೇಕಿತ್ತು ನೂರಾರು ಕಣ್ಣು
ನಂಗೆ ಈಗ ಅಬ್ಬಬ್ಬ ಎಂತ ಚೆಲುವು
ಕೊನೆಯೆ ಇರದಂತ ಖುಷಿ ನೀನು
ನನಗೆ ದೊರೆತಂತ ವರ ನೀನು
ಮನದ ನೋವೆಲ್ಲ ಪರಿಹಾರ ಒಮ್ಮೆ ನೀ ಬಂದರೆ ಒಳಗೆ
 
||ನನಗೆ ನನಗೆ ನನಗೆ ನನಗೆ ನನಗೆ ನೀ ನನಗೆ
ನನ್‌ ನನಗೆ ನನ್‌ ನನಗೆ
ಒಳಗೆ ಒಳಗೆ ಒಳಗೆ ಒಳಗೆ ಒಳಗೆ ನನ್ನೊಳಗೆ
ನೀನಿರುವೆ ನನ್ನೊಳಗೆ||
 
ನೀನೊಂದು ಚಂದನ ಚೂರು ಭೂಮಿಗೆ ತಂದರು ಯಾರೊ
ನನಗಾಗಿ ನಿನ್ನನ್ನು ಹೀಗೆ ಚೆಲುವಾಗಿ
ಎಲ್ಲಿದ್ದೆ ಎಲ್ಲಿದ್ದೆ ನೀನು ಎಷ್ಟೊಂದು ಕಾದಿದ್ದೆ ನಾನು
ನಿನ್ನ ದಾರಿ ಒಂದೊಂದು ದಿನ ಎಣಿಸಿ
ಮೊದಲು ನೀನೇನೆ ಕೊನೆ ನೀನೆ ಗುರಿಯು ನೀನೇನೆ ಗುರು ನೀನೆ
ಇರುವೆ ಎಂದೆಂದು ನೆರಳಂತೆ ಹೀಗೆ ಹೀಗೆ ನಾಚುತ್ತ ಜೊತೆಗೆ

Nanage Nanage song lyrics from Kannada Movie Style King starring Ganesh, Remya Nambeesan, Sadhu Kokila, Lyrics penned by Kaviraj Sung by Karthik, Anuradha Bhat, Music Composed by Arjun Janya, film is Directed by P C Shekhar and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ