Naavibbaru Andu Holeya Dadadali Nindu Lyrics

ನಾವಿಬ್ಬರು ಅಂದು ಹೊಳೆಯ ದಡದಲಿ ನಿಂದು Lyrics

in Sthree Shakthi

in ಸ್ತ್ರೀ ಶಕ್ತಿ

LYRIC

Song Details Page after Lyrice

-
ನಾವಿಬ್ಬರು ಅಂದು ಹೊಳೆಯ ದಡದಲಿ ನಿಂದು
ಮರಳು ಮನೆಗಳ ಕಟ್ಟಿ ಆಟವಾಡಿದ ದಿವಸ ನೆನಪಿದೆಯೆ ನಿನಗೆ
ನೆನಪಿದೆಯೆ ನಿನಗೆ ನೆನಪಿದೆಯೆ ನಿನಗೆ
 
ಮುಂಗಾರುಮಳೆ ಹೋಯ್ದು ನಾವಿಬ್ಬರು ತೊಯ್ದು
ನಿಂತಾಗ ಮರಳು ಮನೆ ಕೊಚ್ಚಿ ಹೋದ ದಿವಸ
ನೆನಪಿದೆಯೆ ನಿನಗೆ ನೆನಪಿದೆಯೆ ನಿನಗೆ
ಈ ಮರಳು ನನಗೆಂದು ಆ ಮರಳು ತನಗೆಂದು
ಈ ಮರಳು ನನಗೆಂದು ಆ ಮರಳು ತನಗೆಂದು
ಹೊಡೆದಾಡಿ ಜೊತೆ ಬಿಟ್ಟು ಆಟವಾಡಿದ ದಿವಸ
ನೆನಪಿದೆಯೆ ನಿನಗೆ ನೆನಪಿದೆಯೆ ನಿನಗೆ
ನೆನಪಿದೆಯೆ ನಿನಗೆ
 
ಮರುದಿವಸ ಒಂದಾಗಿ ಮರಳುಮನೆಗಳ ಕಟ್ಟಿ
ಕೈಯ್ಯ ಚಪ್ಪಾಳೆ ತಟ್ಟಿ ಹಾಡಿ ಕುಣಿದ ದಿವಸ
ನೆನಪಿದೆಯೆ ನಿನಗೆ ನೆನಪಿದೆಯೆ ನಿನಗೆ
ನೆನಪಿದೆಯೆ ನಿನಗೆ
ಅಂದು ಹರಿದ ಆ ಹೊಳೆಯೆ ಇಂದಿಗು ಹರಿಯುತ್ತಿದೆ
ಅಂದು ಹರಿದ ಆ ಹೊಳೆಯೆ ಇಂದಿಗು ಹರಿಯುತ್ತಿದೆ
ಬಾ ಗೆಳತಿ ಮತ್ತೊಮ್ಮೆ ಆಟವಾಡೋಣ
ಬಾಲ್ಯದುದ್ಯಾನವನು ಮರಳಿ ಕಟ್ಟೋಣ

-
ನಾವಿಬ್ಬರು ಅಂದು ಹೊಳೆಯ ದಡದಲಿ ನಿಂದು
ಮರಳು ಮನೆಗಳ ಕಟ್ಟಿ ಆಟವಾಡಿದ ದಿವಸ ನೆನಪಿದೆಯೆ ನಿನಗೆ
ನೆನಪಿದೆಯೆ ನಿನಗೆ ನೆನಪಿದೆಯೆ ನಿನಗೆ
 
ಮುಂಗಾರುಮಳೆ ಹೋಯ್ದು ನಾವಿಬ್ಬರು ತೊಯ್ದು
ನಿಂತಾಗ ಮರಳು ಮನೆ ಕೊಚ್ಚಿ ಹೋದ ದಿವಸ
ನೆನಪಿದೆಯೆ ನಿನಗೆ ನೆನಪಿದೆಯೆ ನಿನಗೆ
ಈ ಮರಳು ನನಗೆಂದು ಆ ಮರಳು ತನಗೆಂದು
ಈ ಮರಳು ನನಗೆಂದು ಆ ಮರಳು ತನಗೆಂದು
ಹೊಡೆದಾಡಿ ಜೊತೆ ಬಿಟ್ಟು ಆಟವಾಡಿದ ದಿವಸ
ನೆನಪಿದೆಯೆ ನಿನಗೆ ನೆನಪಿದೆಯೆ ನಿನಗೆ
ನೆನಪಿದೆಯೆ ನಿನಗೆ
 
ಮರುದಿವಸ ಒಂದಾಗಿ ಮರಳುಮನೆಗಳ ಕಟ್ಟಿ
ಕೈಯ್ಯ ಚಪ್ಪಾಳೆ ತಟ್ಟಿ ಹಾಡಿ ಕುಣಿದ ದಿವಸ
ನೆನಪಿದೆಯೆ ನಿನಗೆ ನೆನಪಿದೆಯೆ ನಿನಗೆ
ನೆನಪಿದೆಯೆ ನಿನಗೆ
ಅಂದು ಹರಿದ ಆ ಹೊಳೆಯೆ ಇಂದಿಗು ಹರಿಯುತ್ತಿದೆ
ಅಂದು ಹರಿದ ಆ ಹೊಳೆಯೆ ಇಂದಿಗು ಹರಿಯುತ್ತಿದೆ
ಬಾ ಗೆಳತಿ ಮತ್ತೊಮ್ಮೆ ಆಟವಾಡೋಣ
ಬಾಲ್ಯದುದ್ಯಾನವನು ಮರಳಿ ಕಟ್ಟೋಣ

Naavibbaru Andu Holeya Dadadali Nindu song lyrics from Kannada Movie Sthree Shakthi starring Rajeev, Sonu, Sharath Lohithashwa, Lyrics penned by G S Shivarudrappa Sung by Rajesh Krishnan, Music Composed by V Manohar, film is Directed by S V Suresh and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ