-
ಭಾಗ್ಯದ ಲಕ್ಷ್ಮಿ ನೋಡಿ ಬಾಗಿಲು ಹಾಕೊಬೇಡಿ
ಮನೆಗೆ ವೆಲ್ಕಮ್ ಮಾಡಿಬಿಡಿ
ಮನಸ್ಸನ್ ಓಪನ್ ಮಾಡಿ ಮನುಷ್ಯರ ಹಾಗೆ ನೋಡಿ
ಮೆಲ್ಲಗೆ ಒಮ್ಮೆ ಹಾಯ್ ಅಂದುಬಿಡಿ
ನಿಮ್ಮದು ಲೆಕ್ಕ ಅನುಮಾನದ ಲೆಕ್ಕ
ದೇವರ ಲೆಕ್ಕ ಬಹುಮಾನದ ರೊಕ್ಕ
ಹೆಣ್ಣು ಹೆತ್ತೋಳ್ ಪಾಪಿ ಅಲ್ಲ ಗಂಡು ಹೆತ್ತೋಳ್ ದೇವ್ರಲ್ಲ
ಹೆಣ್ ದೇವ್ರು ಆಶೀರ್ವಾದ ಬೇಕು ಹೆಣ್ ಮಗು ಮಾತ್ರ ಬೇಕಿಲ್ಲ
ಸಾಯುವ ಕಾಲಕ್ಕೆಂದು ಸಾಥ್ ಕೊಡೋದು ಹೆಣ್ಣೇ
ಇದುವೆ ನಿತ್ಯ ಸತ್ಯ ತಾನೆ
ಕೆಲಸಕ್ಕೆ ಬೇಕು ಹೆಣ್ಣೆ ಸೇವೆಗೆ ಬೇಕು ಹೆಣ್ಣೆ
ಹೆಣ್ಮಕ್ಳು ಹುಟ್ಟೋದ್ ಬೇಡ್ವ ಬ್ರಹ್ಮನೆ
ತಾಯಿ ಹೊಟ್ಟೆ ಬ್ಲಡ್ ಹೀರಿ ಹುಟ್ಟಿದ ಈ ವೇಸ್ಟ್ ಬಾಡಿ
ರಾತ್ರಿಗೊಬ್ಳು ಹೆಂಡ್ತಿ ಬೇಕು ಹೆಣ್ ಮಗು ಬೇಡ ಯಾಕ್ ಡ್ಯಾಡಿ
ಜಾಹೀರಾತಲ್ ಬೇಕು ಮಾರ್ಕೆಟಿಂಗ್ನಲ್ ಬೇಕು
ಕಂಡೋರ್ ಮಕ್ಳನ್ನ ಹಳ್ಳಕ್ಕೆ ತಳ್ಳಿಬಿಡಿ
ಡ್ಯಾನ್ಸು ಮಾಡಕ್ ಬೇಕು ಹಾಡು ಹೇಳಕ್ ಬೇಕು
ನಿಮ್ ಮಕ್ಳೇಲ್ಲ ಸೇಫಾಗಿರ್ಲಿಬಿಡಿ
ನಿಮ್ಮದು ಲೆಕ್ಕ ಅನುಮಾನದ ಲೆಕ್ಕ
ದೇವರ ಲೆಕ್ಕ ಬಹುಮಾನದ ರೊಕ್ಕ
-
ಭಾಗ್ಯದ ಲಕ್ಷ್ಮಿ ನೋಡಿ ಬಾಗಿಲು ಹಾಕೊಬೇಡಿ
ಮನೆಗೆ ವೆಲ್ಕಮ್ ಮಾಡಿಬಿಡಿ
ಮನಸ್ಸನ್ ಓಪನ್ ಮಾಡಿ ಮನುಷ್ಯರ ಹಾಗೆ ನೋಡಿ
ಮೆಲ್ಲಗೆ ಒಮ್ಮೆ ಹಾಯ್ ಅಂದುಬಿಡಿ
ನಿಮ್ಮದು ಲೆಕ್ಕ ಅನುಮಾನದ ಲೆಕ್ಕ
ದೇವರ ಲೆಕ್ಕ ಬಹುಮಾನದ ರೊಕ್ಕ
ಹೆಣ್ಣು ಹೆತ್ತೋಳ್ ಪಾಪಿ ಅಲ್ಲ ಗಂಡು ಹೆತ್ತೋಳ್ ದೇವ್ರಲ್ಲ
ಹೆಣ್ ದೇವ್ರು ಆಶೀರ್ವಾದ ಬೇಕು ಹೆಣ್ ಮಗು ಮಾತ್ರ ಬೇಕಿಲ್ಲ
ಸಾಯುವ ಕಾಲಕ್ಕೆಂದು ಸಾಥ್ ಕೊಡೋದು ಹೆಣ್ಣೇ
ಇದುವೆ ನಿತ್ಯ ಸತ್ಯ ತಾನೆ
ಕೆಲಸಕ್ಕೆ ಬೇಕು ಹೆಣ್ಣೆ ಸೇವೆಗೆ ಬೇಕು ಹೆಣ್ಣೆ
ಹೆಣ್ಮಕ್ಳು ಹುಟ್ಟೋದ್ ಬೇಡ್ವ ಬ್ರಹ್ಮನೆ
ತಾಯಿ ಹೊಟ್ಟೆ ಬ್ಲಡ್ ಹೀರಿ ಹುಟ್ಟಿದ ಈ ವೇಸ್ಟ್ ಬಾಡಿ
ರಾತ್ರಿಗೊಬ್ಳು ಹೆಂಡ್ತಿ ಬೇಕು ಹೆಣ್ ಮಗು ಬೇಡ ಯಾಕ್ ಡ್ಯಾಡಿ
ಜಾಹೀರಾತಲ್ ಬೇಕು ಮಾರ್ಕೆಟಿಂಗ್ನಲ್ ಬೇಕು
ಕಂಡೋರ್ ಮಕ್ಳನ್ನ ಹಳ್ಳಕ್ಕೆ ತಳ್ಳಿಬಿಡಿ
ಡ್ಯಾನ್ಸು ಮಾಡಕ್ ಬೇಕು ಹಾಡು ಹೇಳಕ್ ಬೇಕು
ನಿಮ್ ಮಕ್ಳೇಲ್ಲ ಸೇಫಾಗಿರ್ಲಿಬಿಡಿ
ನಿಮ್ಮದು ಲೆಕ್ಕ ಅನುಮಾನದ ಲೆಕ್ಕ
ದೇವರ ಲೆಕ್ಕ ಬಹುಮಾನದ ರೊಕ್ಕ