Henne Ninage Mugithindu Bandana Lyrics

ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ Lyrics

in Sthree Shakthi

in ಸ್ತ್ರೀ ಶಕ್ತಿ

LYRIC

Song Details Page after Lyrice

-
ಹೆಣ್ಣೆ ನಿನಗೆ ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ
ಹೆಣ್ಣೆ ನಿನಗೆ ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ
ಭೂಮಿಯು ನಿನ್ನದೆ ಆಕಾಶವು ನಿನ್ನದೆ
ಅಡೆತಡೆಗಳ ಒತ್ತು ಗುಡುಗು ನೀ
ಅಡೆತಡೆಗಳ ಒತ್ತು ಗುಡುಗು ನೀ
ಹೆಣ್ಣೆ ನಿನಗೆ ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ
ಹೆಣ್ಣೆ ನಿನಗೆ ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ
 
ಜೀವ ಹೊತ್ತು ಉದರದಿ ನೀ ನಡೆದೆ ಹೆದರದೆ
ಜನ್ಮ ಕೊಟ್ಟ ತಾಯಿ ದೇವರು
ಹೊಟ್ಟೆಯಲ್ಲಿ ಹುಟ್ಟಿದವರೆ ರಟ್ಟೆಯಲ್ಲಿ ತಳ್ಳುವರು
ವಸುಂಧರೆಯ ಒಡಲು ಬಗೆವರು
ಹೆದರಿ ನಡೆದರೆ ಹೆಡೆಯ ಮುರಿವರು
ತಿರುಗಿ ನಿಂತರೆ ಮುದುಡಿ ನಡೆವರು
ಜೈ ಎಂದು ಧನಿಗೆ ದನಿ ಕೊಡಿ
 
ಇತಿಹಾಸದ ಓಟದಲ್ಲಿ ದೌರ್ಜನ್ಯದ ಬೀದಿಯಲ್ಲಿ
ನೆತ್ತಿ ಮೇಲೆ ಸುಡುವ ಸೂರ್ಯನು
ಎದೆಯ ಹಾಲ ಮರೆತವರು ಎದುರಾಳಿಯ ಪಾಳಯದಿ
ಕತ್ತಿ ಹಿಡಿದು ಕೊಲ್ಲ ಬರುವರು
ಗುರಿಯು ಮುಂದಿದೆ ಹಿರಿಮೆ ಕಾದಿದೆ
ದೈನ್ಯ ಸರಿದಿದೆ ಸೈನ್ಯ ನಡೆದಿದೆ
ಜೈ ಎಂದು ಧನಿಗೆ ದನಿ ಕೊಡಿ
 
ಸಾಧನೆಯ ಹಾದಿಯಲ್ಲಿ ವೇದನೆಯ ಮುಳ್ಳಿದೆ
ತಾಗದಂತೆ ನಡಿಗೆ ಕಲಿಯಿರಿ
ಕೊಂಕು ಮಾತು ಕಿರಿಕಿರಿಗೆ ಕಿವಿಯನೆಂದು ಕೊಡದಿರಿ
ಗುರಿಯನೊಂದೆ ನೆನೆದು ಸಾಗಿರಿ
ಗಟ್ಟಿ ಮಣ್ಣಲಿ ದಿಟ್ಟ ಹೆಜ್ಜೆ ಇಡುತಲಿ
ಕೆಟ್ಟ ಕನಸ್ಸನು ಮೆಟ್ಟಿ ಮೆಟ್ಟಿ ನಡೆಯಿರಿ
ಜೈ ಎಂದು ಧನಿಗೆ ದನಿ ಕೊಡಿ
 
||ಹೆಣ್ಣೆ ನಿನಗೆ ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ
ಹೆಣ್ಣೆ ನಿನಗೆ ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ
ಭೂಮಿಯು ನಿನ್ನದೆ ಆಕಾಶವು ನಿನ್ನದೆ
ಅಡೆತಡೆಗಳ ಒತ್ತು ಗುಡುಗು ನೀ
ಅಡೆತಡೆಗಳ ಒತ್ತು ಗುಡುಗು ನೀ
ಹೆಣ್ಣೆ ನಿನಗೆ ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ
ಮುಗಿಯಿತಿಂದು ಬಂಧನ
ಹೆಣ್ಣೆ ನಿನಗೆ ಹೆಣ್ಣೆ ನಿನಗೆ ಮುಗಿಯಿತಿಂದು ಬಂಧನ||

Henne Ninage Mugithindu Bandana song lyrics from Kannada Movie Sthree Shakthi starring Rajeev, Sonu, Sharath Lohithashwa, Lyrics penned by Haneef Sung by M D Pallavi, Music Composed by V Manohar, film is Directed by S V Suresh and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ