O Andaramma Andaru Lyrics

ಓ ಅಂದರಮ್ಮ ಅಂದರು Lyrics

in Srigandha

in ಶ್ರೀಗಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಕಂಡು ಕಂಡು ಎಡವಿದರೆ….
ತಿಳಿದು… ತಿಳಿದು …ದುಡುಕಿದರೆ…
ಈ…ಭಾಗ್ಯಕೆ…. ಕಣ್ಣೇಕೆ …
 
ಒ ಒ ಒ ಒ ಒ ಒ….
ಅಂಧರಮ್ಮಾ ಅಂಧರು……
ಈ ಲೋಕ ತುಂಬಾ ಕೆಟ್ಟದು…
ಸತ್ಯವನ್ನು ಸಹಿಸದು…
ಸ್ನೆಹವನ್ನು ಬಯಸದು…
ಪ್ರೀತಿಪರ ವಹಿಸದು…
 
ಈ ಕೋಪ ತುಂಬ ಕೆಟ್ಟದು…
ಸತ್ಯವನ್ನು ಸಹಿಸದು
ಸ್ನೇಹವನ್ನು ಬಯಸದು
ಪ್ರೀತಿ ಪರ ವಹಿಸದು
ಈ. . .ತಾಪ ತುಂಬ ಕೆಟ್ಟದು
ನಂಬಿಕೆಯ ಸುಡುವುದು…
ಅಂಜಿಕೆಯ ನೆಡುವುದು…
ಕಂಬನಿಯ ಕೊಡುವುದು…
ಕೋಪಾ…ತಾಪದ..ಕಡಲೊಳಗೆ…
ಬೇಕೂ ಬೆಡದಾ…ಕವಲೊಳಗೆ…
ಬಿಗುಮಾನದ ಮುನಿಸೇಕೆ…
 
|| ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಕಂಡು ಕಂಡು ಎಡವಿದರೆ….
ತಿಳಿದು… ತಿಳಿದು …ದುಡುಕಿದರೆ…
ಈ…ಭಾಗ್ಯಕೆ….ಕಣ್ಣೇಕೆ…
 
ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಬಯಸಿ ಬಯಸಿ ಬಳಲಿದರೆ
ಕೋರಿ ಕೋರಿ ಕೊರಗಿದರೆ
ಆ…ಭಾಗ್ಯಕೆ….ಬದುಕೇಕೆ. .
 
ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….||
 
ಈ ಪ್ರೀತಿ ಎಂಬ….ಗಂಧವು….
ಹೆಣ್ನಿನಲ್ಲಿ ಇದ್ದರೂ.. ಗಂಡಿನಲ್ಲಿ ಇದ್ದರೂ
ಮುಚ್ಚಿಇಡಲಾರರು…
ಈ ಪ್ರೀತಿ ಎಂಬ ಮಾಯೆಯಾ….
ಅಪ್ಪಿಕೊಂಡ  ಗಂಡಿಗೆ…..
ಒಪ್ಪಿಕೊಂಡ ಹೆಣ್ಣಿಗೆ…..
ಶೋಧನೆಯು….ತಪ್ಪದೂ…
ಬೆಳಕೆ ಸೂರ್ಯನ ನುಂಗಿರಲೂ….
ಮನಸೇ ಬಯಕೆಯಾ ದಹಿಸಿರಲೂ….
ಅಭಿಮಾನದ ಮುಸುಕೇಕೆ……
 
|| ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಕಂಡು ಕಂಡು ಎಡವಿದರೆ….
ತಿಳಿದು… ತಿಳಿದು …ದುಡುಕಿದರೆ…
ಈ…ಭಾಗ್ಯಕೆ….ಕಣ್ಣೇಕೆ…
 
ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಬಯಸಿ ಬಯಸಿ ಬಳಲಿದರೆ
ಕೋರಿ ಕೋರಿ ಕೊರಗಿದರೆ
ಆ…ಭಾಗ್ಯಕೆ….ಬದುಕೇಕೆ. .
ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….||

ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಕಂಡು ಕಂಡು ಎಡವಿದರೆ….
ತಿಳಿದು… ತಿಳಿದು …ದುಡುಕಿದರೆ…
ಈ…ಭಾಗ್ಯಕೆ…. ಕಣ್ಣೇಕೆ …
 
ಒ ಒ ಒ ಒ ಒ ಒ….
ಅಂಧರಮ್ಮಾ ಅಂಧರು……
ಈ ಲೋಕ ತುಂಬಾ ಕೆಟ್ಟದು…
ಸತ್ಯವನ್ನು ಸಹಿಸದು…
ಸ್ನೆಹವನ್ನು ಬಯಸದು…
ಪ್ರೀತಿಪರ ವಹಿಸದು…
 
ಈ ಕೋಪ ತುಂಬ ಕೆಟ್ಟದು…
ಸತ್ಯವನ್ನು ಸಹಿಸದು
ಸ್ನೇಹವನ್ನು ಬಯಸದು
ಪ್ರೀತಿ ಪರ ವಹಿಸದು
ಈ. . .ತಾಪ ತುಂಬ ಕೆಟ್ಟದು
ನಂಬಿಕೆಯ ಸುಡುವುದು…
ಅಂಜಿಕೆಯ ನೆಡುವುದು…
ಕಂಬನಿಯ ಕೊಡುವುದು…
ಕೋಪಾ…ತಾಪದ..ಕಡಲೊಳಗೆ…
ಬೇಕೂ ಬೆಡದಾ…ಕವಲೊಳಗೆ…
ಬಿಗುಮಾನದ ಮುನಿಸೇಕೆ…
 
|| ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಕಂಡು ಕಂಡು ಎಡವಿದರೆ….
ತಿಳಿದು… ತಿಳಿದು …ದುಡುಕಿದರೆ…
ಈ…ಭಾಗ್ಯಕೆ….ಕಣ್ಣೇಕೆ…
 
ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಬಯಸಿ ಬಯಸಿ ಬಳಲಿದರೆ
ಕೋರಿ ಕೋರಿ ಕೊರಗಿದರೆ
ಆ…ಭಾಗ್ಯಕೆ….ಬದುಕೇಕೆ. .
 
ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….||
 
ಈ ಪ್ರೀತಿ ಎಂಬ….ಗಂಧವು….
ಹೆಣ್ನಿನಲ್ಲಿ ಇದ್ದರೂ.. ಗಂಡಿನಲ್ಲಿ ಇದ್ದರೂ
ಮುಚ್ಚಿಇಡಲಾರರು…
ಈ ಪ್ರೀತಿ ಎಂಬ ಮಾಯೆಯಾ….
ಅಪ್ಪಿಕೊಂಡ  ಗಂಡಿಗೆ…..
ಒಪ್ಪಿಕೊಂಡ ಹೆಣ್ಣಿಗೆ…..
ಶೋಧನೆಯು….ತಪ್ಪದೂ…
ಬೆಳಕೆ ಸೂರ್ಯನ ನುಂಗಿರಲೂ….
ಮನಸೇ ಬಯಕೆಯಾ ದಹಿಸಿರಲೂ….
ಅಭಿಮಾನದ ಮುಸುಕೇಕೆ……
 
|| ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಕಂಡು ಕಂಡು ಎಡವಿದರೆ….
ತಿಳಿದು… ತಿಳಿದು …ದುಡುಕಿದರೆ…
ಈ…ಭಾಗ್ಯಕೆ….ಕಣ್ಣೇಕೆ…
 
ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….
ಬಯಸಿ ಬಯಸಿ ಬಳಲಿದರೆ
ಕೋರಿ ಕೋರಿ ಕೊರಗಿದರೆ
ಆ…ಭಾಗ್ಯಕೆ….ಬದುಕೇಕೆ. .
ಒ ಒ ಒ ಒ ಒ ಒ…..
ಅಂಧರಮ್ಮಾ ಅಂಧರು……
ಪ್ರೀತಿ ಕಳೆದು ಕೊಂಡೋರು….||

O Andaramma Andaru song lyrics from Kannada Movie Srigandha starring Ramesh Aravind, Sudharani, Srinath, Lyrics penned by Hamsalekha Sung by P B Srinivas, B R Chaya, S Janaki, Music Composed by Hamsalekha, film is Directed by P H Vishwanath and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ