ಲಾಲಾಲಲಲ.. ಒಹ್... ಲಾಲಾಲಲಲ.. ಒಹ್...
ಧೀಮತಾನನನ ಧೀಮತಾನನನ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ
ಹಾಡಿಗೆ ಪ್ರಾಣ ಪಲ್ಲವಿ.. ಒಹ್...
ಮಾತಿಗೆ ಮೌನ ಪಲ್ಲವಿ.. ಒಹ್
ಪ್ರೇಮಕೆ ಕಣ್ಣು ಪಲ್ಲವಿ...
ಬಾಳಿಗೆ ಹೆಣ್ಣು ಪಲ್ಲವಿ..
ಹೃದಯವೀಣೆಯ ಜೀವತಂತಿಯ
ಶುಧ್ದ ಶ್ರುತಿಯ ಮಧುರ ನಾದಕೆ
ಹೆಣ್ಣು ಪಂಚಮ ಗಂಡು ಶಟ್ಚಮಾ
ಆದರೇನೇ ರಾಗ ಮಾಲಿಕೆ
ಸನಿಪಮಗ ಸ್ವರಗಳಿಗೆ ಒಲವಿನದೆ ಆಧಾರ
ತಕದಿಮಿಥೋಮ್ ಜತಿಗಳಿಗೆ ಚೆಲುವಿನದೇ ಶೃಂಗಾರ
ಹಾಡಿಗೆ ಪ್ರಾಣ ಪಲ್ಲವಿ..ಒಹ್. . ಮಾತಿಗೆ ಮೌನ ಪಲ್ಲವಿ
ಪ್ರೇಮಕೆ ಕಣ್ಣು ಪಲ್ಲವಿ.. ಒಹ್.. ಬಾಳಿಗೆ ಹೆಣ್ಣು ಪಲ್ಲವಿ..
ಕೋಗಿಲೆ ಪದ ಜಾನಪದ ಧೀಂತಾನನನ
ಪ್ರೇಮಿಯ ಪದ ಗಾನಸುಧ ಧೀಂತಾನನನ
ಕೋಗಿಲೆ ಪದ ಜಾನಪದ ಧೀಂತಾನನನ
ಪ್ರೇಯಸಿ ಪದ ಪ್ರೇಮಪದ ಧೀಂತಾನನನ
ಸಿಂಧು ಭೈರವಿ ಹಂಸ ನಂದಿನಿ
ಮೋಹನದಲಿ ಕಾಮವರ್ಧಿನಿ..
ಹರಹರಪ್ರಿಯ ಷಣ್ಮುಖ ಪ್ರಿಯ
ರಂಜನಿಯಲಿ ರಾಗ ರಾಗಿಣಿ
ಧಮನಿಗಳ ಗಮಕಗಳೇ ಪ್ರಣಯಿಗಳ ಆಲಾಪ
ಅಧರಗಳ ಪಲಕುಗಳೇ ಪ್ರೇಮಿಗಳ ಸಲ್ಲಾಪ
ಹಾಡಿಗೆ ಪ್ರಾಣ ಪಲ್ಲವಿ...ಒಹ್ ಮಾತಿಗೆ ಮೌನ ಪಲ್ಲವಿ
ಪ್ರೇಮಕೆ ಕಣ್ಣು ಪಲ್ಲವಿ.. ಒಹ್.. ಬಾಳಿಗೆ ಹೆಣ್ಣು ಪಲ್ಲವಿ..
|| ಕೋಗಿಲೆ ಪದ ಜಾನಪದ ಧೀಂತಾನನನ
ಪ್ರೇಯಸಿ ಪದ ಪ್ರೇಮಪದ ಧೀಂತಾನನನ
ಕೋಗಿಲೆ ಪದ ಜಾನಪದ ಧೀಂತಾನನನ
ಪ್ರೇಮಿಯ ಪದ ಗಾನಸುಧ ಧೀಂತಾನನನ ಧೀಂ ||
ಲಾಲಾಲಲಲ.. ಒಹ್... ಲಾಲಾಲಲಲ.. ಒಹ್...
ಧೀಮತಾನನನ ಧೀಮತಾನನನ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ
ಹಾಡಿಗೆ ಪ್ರಾಣ ಪಲ್ಲವಿ.. ಒಹ್...
ಮಾತಿಗೆ ಮೌನ ಪಲ್ಲವಿ.. ಒಹ್
ಪ್ರೇಮಕೆ ಕಣ್ಣು ಪಲ್ಲವಿ...
ಬಾಳಿಗೆ ಹೆಣ್ಣು ಪಲ್ಲವಿ..
ಹೃದಯವೀಣೆಯ ಜೀವತಂತಿಯ
ಶುಧ್ದ ಶ್ರುತಿಯ ಮಧುರ ನಾದಕೆ
ಹೆಣ್ಣು ಪಂಚಮ ಗಂಡು ಶಟ್ಚಮಾ
ಆದರೇನೇ ರಾಗ ಮಾಲಿಕೆ
ಸನಿಪಮಗ ಸ್ವರಗಳಿಗೆ ಒಲವಿನದೆ ಆಧಾರ
ತಕದಿಮಿಥೋಮ್ ಜತಿಗಳಿಗೆ ಚೆಲುವಿನದೇ ಶೃಂಗಾರ
ಹಾಡಿಗೆ ಪ್ರಾಣ ಪಲ್ಲವಿ..ಒಹ್. . ಮಾತಿಗೆ ಮೌನ ಪಲ್ಲವಿ
ಪ್ರೇಮಕೆ ಕಣ್ಣು ಪಲ್ಲವಿ.. ಒಹ್.. ಬಾಳಿಗೆ ಹೆಣ್ಣು ಪಲ್ಲವಿ..
ಕೋಗಿಲೆ ಪದ ಜಾನಪದ ಧೀಂತಾನನನ
ಪ್ರೇಮಿಯ ಪದ ಗಾನಸುಧ ಧೀಂತಾನನನ
ಕೋಗಿಲೆ ಪದ ಜಾನಪದ ಧೀಂತಾನನನ
ಪ್ರೇಯಸಿ ಪದ ಪ್ರೇಮಪದ ಧೀಂತಾನನನ
ಸಿಂಧು ಭೈರವಿ ಹಂಸ ನಂದಿನಿ
ಮೋಹನದಲಿ ಕಾಮವರ್ಧಿನಿ..
ಹರಹರಪ್ರಿಯ ಷಣ್ಮುಖ ಪ್ರಿಯ
ರಂಜನಿಯಲಿ ರಾಗ ರಾಗಿಣಿ
ಧಮನಿಗಳ ಗಮಕಗಳೇ ಪ್ರಣಯಿಗಳ ಆಲಾಪ
ಅಧರಗಳ ಪಲಕುಗಳೇ ಪ್ರೇಮಿಗಳ ಸಲ್ಲಾಪ
ಹಾಡಿಗೆ ಪ್ರಾಣ ಪಲ್ಲವಿ...ಒಹ್ ಮಾತಿಗೆ ಮೌನ ಪಲ್ಲವಿ
ಪ್ರೇಮಕೆ ಕಣ್ಣು ಪಲ್ಲವಿ.. ಒಹ್.. ಬಾಳಿಗೆ ಹೆಣ್ಣು ಪಲ್ಲವಿ..
|| ಕೋಗಿಲೆ ಪದ ಜಾನಪದ ಧೀಂತಾನನನ
ಪ್ರೇಯಸಿ ಪದ ಪ್ರೇಮಪದ ಧೀಂತಾನನನ
ಕೋಗಿಲೆ ಪದ ಜಾನಪದ ಧೀಂತಾನನನ
ಪ್ರೇಮಿಯ ಪದ ಗಾನಸುಧ ಧೀಂತಾನನನ ಧೀಂ ||
Kogile Pada Jaanapada song lyrics from Kannada Movie Srigandha starring Ramesh Aravind, Sudharani, Srinath, Lyrics penned by Hamsalekha Sung by Manu, S Janaki, Music Composed by Hamsalekha, film is Directed by P H Vishwanath and film is released on 1995