Kayisuva Hudugiyara Lyrics

ಕಾಯಿಸುವ ಹುಡುಗಿಯರ Lyrics

in Srigandha

in ಶ್ರೀಗಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗರನು
ಯಾರು ನೋಯಿಸಬಾರದು 
ಕಾಯಿಸಿದರೂ  ನೋಯಿಸಿದರೂ
ನಾನು ನಿನ್ನ ಪ್ರೀತಿಸುವೇ
ನಾನು ನಿನ್ನ ಪ್ರೀತಿಸುವೇ

ಕೋಪಿಸುವ ಹುಡುಗರನು
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸಬಾರದು 
ಕೋಪಿಸಿದರೂ ನಿಂದಿಸಿದರೂ
ನಾನು ನಿನ್ನ ಪ್ರೀತಿಸುವೇ   
ನಾನು ನಿನ್ನ ಪ್ರೀತಿಸುವೇ   
 
ಕಾಯಿಸುವುದು ಸತಾಯಿಸುವುದು 
ಹೆಣ್ಣುಗಳ ಕಲೆ ತಾನೇ ಪ್ರೀತಿಗದು ಬಲೆ ತಾನೇ 
ಕೋಪಿಸುವುದು ಚುಡಾಯಿಸುವುದು 
ಗಂಡುಗಳ ಕಲೆ ತಾನೇ ಪ್ರೀತಿಗದು  ಸೆಳೆತಾನೇ 
ಕೂಗುವಿರಿ ಓಡಾಡಿಸುವಿರಿ ಒಲೆಗೆ ಹಚ್ಚಿ ಬೇಯಿಸುವಿರಿ
ಹೊಗಳುವಿರಿ ಮೈಮರೆಸುವಿರಿ ಅಟ್ಟಕ್ಕೆ ಎತ್ತಿ ಬೀಳಿಸುವಿರಿ 
ನಿಜವಾಗಿ ನಾನು ಅಂತ ಹುಡುಗನು ಅಲ್ಲ 
ನಿಜವಾಗಿ ನಾನು ಅಂತ ಹುಡುಗಿಯು ಅಲ್ಲ 
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸ 
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸಿ 
 
||  ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸಬಾರದು 
ಕಾಯಿಸಿದರೂ  ನಿಂದಿಸಿದರೂ
ನಾನು ನಿನ್ನ ಪ್ರೀತಿಸುವೇ
ನಾನು ನಿನ್ನ ಪ್ರೀತಿಸುವೇ||

ಕಣ್ಣುಗಳಲ್ಲಿ ಕಪಟ ಕಾಣದು
ಕಣ್ಣು ಮುಚ್ಚಿ ನಂಬಬಹುದು
ಅಂತರಂಗ ನೋಡಬಹುದು  
ಸನ್ನೆಗಳಲಿ ಸನ್ನಾಹ ಕಾಣದು 
ಮನ ಬಿಚ್ಚಿ ತೋರಬಹುದು
ಸ್ನೇಹ ಸಂಗ ಮಾಡಬಹುದು 
ನಾಚುವುದು ಹಿಂಬಾಲಿಸುವುದು
ಪ್ರೀತಿಯ ಆಳ ತೋರಿಸುವುದು 
ಅಂಜುವುದು ಅನುಮಾನಿಸುವುದು
ಪ್ರೀತಿಗೆ ಸಹಿ ಹಾಕಿಸುವುದು 
ಕಾಯೋದು ಕಾಯಿಸೋದು ವಿರಹದ ಪ್ರೇಮ  
ಕಾಯುತ್ತ ಕನವರಿಸೋದು ಕನಸಿನ ಪ್ರೇಮ 
ತಾಂಬೂಲ ಸೀರೆ ತಂದು ಮಾತಿಗೆ ಕೂಗು 
ಸುಖವಾಗಿ ನನ್ನ ನಂಬಿ ಮದುವೆ ಆಗು 
 
|| ಕೋಪಿಸುವ ಹುಡುಗರನು
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸಬಾರದು 
ಕೋಪಿಸಿದರೂ ನಿಂದಿಸಿದರೂ
ನಾನು ನಿನ್ನ ಪ್ರೀತಿಸುವೇ   
ನಾನು ನಿನ್ನ ಪ್ರೀತಿಸುವೇ||
   
||ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗರನು
ಯಾರು ನೋಯಿಸಬಾರದು 
ಕಾಯಿಸಿದರೂ  ನೋಯಿಸಿದರೂ
ನಾನು ನಿನ್ನ ಪ್ರೀತಿಸುವೇ
ನಾನು ನಿನ್ನ ಪ್ರೀತಿಸುವೇ||

ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗರನು
ಯಾರು ನೋಯಿಸಬಾರದು 
ಕಾಯಿಸಿದರೂ  ನೋಯಿಸಿದರೂ
ನಾನು ನಿನ್ನ ಪ್ರೀತಿಸುವೇ
ನಾನು ನಿನ್ನ ಪ್ರೀತಿಸುವೇ

ಕೋಪಿಸುವ ಹುಡುಗರನು
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸಬಾರದು 
ಕೋಪಿಸಿದರೂ ನಿಂದಿಸಿದರೂ
ನಾನು ನಿನ್ನ ಪ್ರೀತಿಸುವೇ   
ನಾನು ನಿನ್ನ ಪ್ರೀತಿಸುವೇ   
 
ಕಾಯಿಸುವುದು ಸತಾಯಿಸುವುದು 
ಹೆಣ್ಣುಗಳ ಕಲೆ ತಾನೇ ಪ್ರೀತಿಗದು ಬಲೆ ತಾನೇ 
ಕೋಪಿಸುವುದು ಚುಡಾಯಿಸುವುದು 
ಗಂಡುಗಳ ಕಲೆ ತಾನೇ ಪ್ರೀತಿಗದು  ಸೆಳೆತಾನೇ 
ಕೂಗುವಿರಿ ಓಡಾಡಿಸುವಿರಿ ಒಲೆಗೆ ಹಚ್ಚಿ ಬೇಯಿಸುವಿರಿ
ಹೊಗಳುವಿರಿ ಮೈಮರೆಸುವಿರಿ ಅಟ್ಟಕ್ಕೆ ಎತ್ತಿ ಬೀಳಿಸುವಿರಿ 
ನಿಜವಾಗಿ ನಾನು ಅಂತ ಹುಡುಗನು ಅಲ್ಲ 
ನಿಜವಾಗಿ ನಾನು ಅಂತ ಹುಡುಗಿಯು ಅಲ್ಲ 
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸ 
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸಿ 
 
||  ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸಬಾರದು 
ಕಾಯಿಸಿದರೂ  ನಿಂದಿಸಿದರೂ
ನಾನು ನಿನ್ನ ಪ್ರೀತಿಸುವೇ
ನಾನು ನಿನ್ನ ಪ್ರೀತಿಸುವೇ||

ಕಣ್ಣುಗಳಲ್ಲಿ ಕಪಟ ಕಾಣದು
ಕಣ್ಣು ಮುಚ್ಚಿ ನಂಬಬಹುದು
ಅಂತರಂಗ ನೋಡಬಹುದು  
ಸನ್ನೆಗಳಲಿ ಸನ್ನಾಹ ಕಾಣದು 
ಮನ ಬಿಚ್ಚಿ ತೋರಬಹುದು
ಸ್ನೇಹ ಸಂಗ ಮಾಡಬಹುದು 
ನಾಚುವುದು ಹಿಂಬಾಲಿಸುವುದು
ಪ್ರೀತಿಯ ಆಳ ತೋರಿಸುವುದು 
ಅಂಜುವುದು ಅನುಮಾನಿಸುವುದು
ಪ್ರೀತಿಗೆ ಸಹಿ ಹಾಕಿಸುವುದು 
ಕಾಯೋದು ಕಾಯಿಸೋದು ವಿರಹದ ಪ್ರೇಮ  
ಕಾಯುತ್ತ ಕನವರಿಸೋದು ಕನಸಿನ ಪ್ರೇಮ 
ತಾಂಬೂಲ ಸೀರೆ ತಂದು ಮಾತಿಗೆ ಕೂಗು 
ಸುಖವಾಗಿ ನನ್ನ ನಂಬಿ ಮದುವೆ ಆಗು 
 
|| ಕೋಪಿಸುವ ಹುಡುಗರನು
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸಬಾರದು 
ಕೋಪಿಸಿದರೂ ನಿಂದಿಸಿದರೂ
ನಾನು ನಿನ್ನ ಪ್ರೀತಿಸುವೇ   
ನಾನು ನಿನ್ನ ಪ್ರೀತಿಸುವೇ||
   
||ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗರನು
ಯಾರು ನೋಯಿಸಬಾರದು 
ಕಾಯಿಸಿದರೂ  ನೋಯಿಸಿದರೂ
ನಾನು ನಿನ್ನ ಪ್ರೀತಿಸುವೇ
ನಾನು ನಿನ್ನ ಪ್ರೀತಿಸುವೇ||

Kayisuva Hudugiyara song lyrics from Kannada Movie Srigandha starring Ramesh Aravind, Sudharani, Srinath, Lyrics penned by Hamsalekha Sung by Manu, S Janaki, Music Composed by Hamsalekha, film is Directed by P H Vishwanath and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ